Lucky Zodiac Signs Girls for Husband: ವೈದಿಕ ಜ್ಯೋತಿಷ್ಯದಲ್ಲಿ, ಐದು ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು. ಇವರನ್ನು ಮದುವೆಯಾಗುವ ಪುರುಷರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
Renuka Israni: ಮಹಾಭಾರತದಲ್ಲಿ ಗಾಂಧಾರಿ ಪಾತ್ರ ಮಾಡಿದ್ದ ರೇಣುಕಾ ಇಸ್ರಾನಿ 22ನೇ ವಯಸ್ಸಿನಲ್ಲಿ 100 ಮಕ್ಕಳ ತಾಯಿಯಾಗಿ ನಟಿಸಿದ್ದರು. ಆದರೆ ಅವರು ಇವತ್ತಿಗೂ ಮದುವೆಯಾಗಿಲ್ಲ. ಇದೀಗ ಈ ನಟಿಯ ಜೀವನಕ್ಕೆ ಸಂಬಂಧಿಸಿದ ಕೆಲವು ಕೇಳದ ಕಥೆಗಳನ್ನು ತಿಳಿಯಿರಿ.
ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿ.ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯನ ಮಂಗಳಕರ ದೃಷ್ಟಿ ವೃತ್ತಿಯಲ್ಲಿ ಯಶಸ್ಸನ್ನು ತರುತ್ತದೆ ಮತ್ತು ಸ್ಥಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.ಈ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆಯೂ ದೂರವಾಗುತ್ತದೆ.
Nava Panchama rajayoga: ಸುಮಾರು ನೂರು ವರ್ಷಗಳ ನಂತರ ರಾಹು ಮತ್ತು ಕುಜು ಸಂಯೋಗವು ನವ ಪಂಚಮ ರಾಜಯೋಗವನ್ನು ಉಂಟು ಮಾಡಲಿದೆ. ಇದರ ಪರಿಣಾಮದಿಂದಾಗಿ ಕೆಲವು ರಾಶಿಚಕ್ರದವರಿಗೆ ದೀಪಾವಳಿ ಹಬ್ಬ ಮೊದಲೇ ಶುರುವಾಗಲಿದೆ. ಈ ಮೂರು ರಾಶಿಯವರ ಜೀವನ ಸುಖ ಹಾಗೂ ಸಂಪತ್ತಿನಿಂದ ತುಂಬಿರಲಿದೆ.
Shani Dosha Nivaran: ಆರ್ಥಿಕ ಸಮಸ್ಯೆಗಳು, ಅಡೆತಡೆಗಳು, ದೃಷ್ಟಿ, ಶನಿ ದೋಷಗಳಂತಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಈ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಹಣವನ್ನು ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಈ ಚಿಕ್ಕ ವಸ್ತುವನ್ನು ಬಳಸಿ ಶನಿಗ್ರಹದ ತೊಂದರೆಗಳನ್ನು ದೂರಮಾಡಿ, ಆರ್ತಿಕ ಪರಿಸ್ಥಿತಿಯಾನ್ನು ಸುಧಾರಿಸಬಹುದು.
vastu tips for bathroom: ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹ ಮತ್ತು ಶೌಚಾಲಯವನ್ನು ಒಟ್ಟಿಗೆ ಜೋಡಿಸಬಾರದು.. ವಿಶೇಷವಾಗಿ ಮಲಗುವ ಕೋಣೆಯ ಒಳಗೆ ಇರಬಾರದು. ಅದರಂತೆ ಬಾತ್ ರೂಂ ಡೋರ್ ತೆರೆದಿಡುವುದನ್ನು ಸಹ ತಪ್ಪಿಸಬೇಕು.
Astrology Tips: ಸಾಮಾನ್ಯವಾಗಿ ಆರೋಗ್ಯಕರ ಕೂದಲನ್ನು ಪಡೆಯಲು ಮತ್ತು ಕೂದಲ ಆರೈಕೆಗಾಗಿ ತಲೆಗೆ ಎಣ್ಣೆ ಹಚ್ಚುತ್ತೇವೆ. ಇದಲ್ಲದೆ, ಚರ್ಮದ ಆರೋಗ್ಯಕ್ಕಾಗಿ ವಾರಕ್ಕೊಮ್ಮೆಯಾದರೂ ಎಣ್ಣೆ ಹಚ್ಚಿ ಸ್ನಾನ ಮಾಡುವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರ್ದಿಷ್ಟ ವಾರಗಳಲ್ಲಿ ಮಾತ್ರ ತಲೆಗೆ, ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಇಲ್ಲದಿದ್ದರೆ, ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
Mercury Transit December 2022 Effect: 2022ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಕೆಲವೇ ದಿನಗಳಲ್ಲಿ 2022 ಮುಗಿದು, ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಅದಕ್ಕೂ ಮೊದಲು ಈ ವರ್ಷದ ಕೊನೆಯ ತಿಂಗಳಿನಲ್ಲಿ ಸಂಪತ್ತು, ಬುದ್ಧಿವಂತಿಕೆ ಕಾರಕನಾದ ಬುಧ ಗ್ರಹವು ಮೂರು ಬಾರಿ ರಾಶಿ ಪರಿವರ್ತನೆ ಮಾಡಲಿದ್ದು, ಕೆಲವು ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.