ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಮನೆಯಲ್ಲಿ ಕೆಲವೊಂದು ಕೆಲಸಗಳು ಸರಿಯಾಗಿ ನಡೆದರೆ ಪ್ರಗತಿ ಖಚಿತ ಆದರೆ ವಾಸ್ತು ಪ್ರಕಾರ ಬಾತ್ ರೂಮ್ ಗೆ ಸಂಬಂಧಿಸಿದ ಈ 5 ತಪ್ಪುಗಳು ಮಾಡಿದರೆ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಈ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಸ್ನಾನ ಮಾಡಿದ ತಕ್ಷಣ ಸಿಂಧೂರವನ್ನು ಹಚ್ಚಬೇಡಿ.ಹೀಗೆ ಮಾಡುವುದರಿಂದ ಮಾನಸಿಕ ಅಶಾಂತಿ ಹೆಚ್ಚುತ್ತದೆ.
vastu tips for bathroom: ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹ ಮತ್ತು ಶೌಚಾಲಯವನ್ನು ಒಟ್ಟಿಗೆ ಜೋಡಿಸಬಾರದು.. ವಿಶೇಷವಾಗಿ ಮಲಗುವ ಕೋಣೆಯ ಒಳಗೆ ಇರಬಾರದು. ಅದರಂತೆ ಬಾತ್ ರೂಂ ಡೋರ್ ತೆರೆದಿಡುವುದನ್ನು ಸಹ ತಪ್ಪಿಸಬೇಕು.
Home Bathroom Vastu Tips: ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ವಾಸ್ತುವಿನ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು. (Spiritual News In Kannada)
Vastu tips for Bathroom : ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ಇರುತ್ತದೆ. ಸ್ನಾನಗೃಹವನ್ನು ನಿರ್ಮಿಸಲು ಸರಿಯಾದ ದಿಕ್ಕು ಯಾವುದು ಎಂದು ಬಹುಶಃ ನಿಮಗೆ ಗೊತ್ತಿರುವುದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ವಿಷಯಗಳ ಬಗ್ಗೆ ಮಾಹಿತಿ ತಂದಿದ್ದೇವೆ.
Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ಪ್ರಕಾರ, ಮನೆಯ ದಿಕ್ಕು, ಮನೆಯಲ್ಲಿರುವ ವಸ್ತುಗಳು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತವೆ. ವಾಸ್ತು ಪ್ರಕಾರ, ಮನೆಯ ಸ್ನಾನಗೃಹದಲ್ಲಿರುವ ಕೆಲವು ವಸ್ತುಗಳು ವ್ಯಕ್ತಿಯನ್ನು ಬಡವನನ್ನಾಗಿಸುತ್ತವೆ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುವು ತಿಳಿಯಿರಿ.
Vastu Tips For Bathroom: ವಾಸ್ತು ಪ್ರಕಾರ, ಮನೆ ಕಟ್ಟಿದರೆ ಅಥವಾ ವಾಸ್ತು ಪ್ರಕಾರ ವಸ್ತುಗಳನ್ನು ಇಟ್ಟರೆ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಋಣಾತ್ಮಕ ಪರಿಣಾಮವು ಕಡಿಮೆಯಾಗುತ್ತದೆ. ಇಂದಿನ ದಿನಗಳಲ್ಲಿ ಜನರು ತಮ್ಮ ಮನೆಗಳಲ್ಲಿ ವಾಸ್ತು ಕಡೆಗೆ ವಿಶೇಷ ಗಮನ ಹರಿಸಲು ಇದು ಕಾರಣವಾಗಿದೆ.
Vastu Tips For Bathroom: ಕೆಲವು ಬಾರಿ ನಾವು ಎಷ್ಟೇ ಕಷ್ಟ ಪಟ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಎಷ್ಟೇ ದುಡಿದರೂ ಸಹ ಸದಾ ಜೇಬು ಖಾಲಿಯಾಗಿರುತ್ತದೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ವಾಸ್ತು ದೋಷವೂ ಸಹ ಒಂದು ಕಾರಣವಾಗಿದೆ. ವಾಸ್ತುಶಾಸ್ತ್ರದಲ್ಲಿ ಇಂತಹ ಹಣಕಾಸಿನ ಬಿಕ್ಕಟ್ಟಿಗೆ ಪರಿಹಾರ ಪಡೆಯಲು ಸ್ನಾನಗೃಹದಲ್ಲಿ ಯಾವ ಬಣ್ಣದ ಬಕೆಟ್ ಇಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ.
BATHROOM VASTU TIPS - ಮನೆ ಕಟ್ಟುವಾಗ (VASTU TIPS FOR HOME) ಅಥವಾ ಖರೀದಿಸುವಾಗ ವಾಸ್ತುವಿನ (VASTU TIPS FOR OFFICE) ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು.
Bathroom Vastu: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ರಚನೆ ಇದ್ದರೆ ಕುಟುಂಬದಲ್ಲಿ ಸುಖ ಸಂತೋಷ ಉಳಿಯುತ್ತದೆ. ಮತ್ತೊಂದೆಡೆ, ಮನೆ ಕಟ್ಟುವಾಗ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ, ವಾಸ್ತು ದೋಷಗಳಿಂದ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.