Mahasanchike: ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಇದೀಗ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿ ನಿಮಗೆ ಎಕ್ಸ್ಟ್ರಾ ಮನರಂಜನೆ ನೀಡಲು ಸಜ್ಜಾಗುತ್ತಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾರವಾಹಿಗಳು, ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ.
Famous Anchor Childhood Photo : ಖ್ಯಾತ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ತಮ್ಮ ಶಾಲೆಯ ಐಡಿ ಕಾರ್ಡ್ ಪೋಟೋಗೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಕಾಲೆಳೆದಿದ್ದಾರೆ.
Anchor Anushree Childhood Photo : ಖ್ಯಾತ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ತಮ್ಮ ಶಾಲೆಯ ಐಡಿ ಕಾರ್ಡ್ ಪೋಟೋಗೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಲ್ತಪಡಿಸಿದರೆ, ಕೆಲವರು ಕಾಲೆಳೆದಿದ್ದಾರೆ.
fire accident reported from devanahalli taluku bengaluru rural district this early morning. huge property damaged, gas booking office and cable booking office gutted in fire.
ಜೀ ವಾಹಿನಿಯ ಪ್ರಸಿದ್ಧ 'ಪಾರು' ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ಚಂದನವನದ ಖ್ಯಾತ ನಟಿ ವಿನಯಾ ಪ್ರಸಾದ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಹನುಮಂತಣ್ಣ ನೀವು ಜಾನಪದದ ಗಾನ ಕೋಗಿಲೆಯಾಗಿ ಕರುನಾಡ ತುOಬೆಲ್ಲ ನಿನ್ನ ರಾರಾಜಿಸಲಿ ಅಂತ ಆ ಭಗವಂತನಲ್ಲಿ ಪ್ರಾರ್ತಿಸುತ್ತೇವೆ. ಸಿ. ಅಶ್ವಥ್ ಸಾರ್ ತರ ನಿನ್ನ ಹೆಸರು ಕರುನಾಡಲ್ಲಿ ಉಳಿಯಲಿ ಎಂದು ಹಾರೈಸಿದ ಅಭಿಮಾನಿಗಳು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.