ಕರಟಕ ದಮನಕ ಚಿತ್ರ, ಚಿತ್ರದ ಪಾತ್ರಗಳ ಬಗ್ಗೆ ನಿರ್ದೇಶಕ ಯೋಗರಾಜ ಭಟ್ ವಿವರಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಎಲ್ಲರೂ ಈ ಚಿತ್ರದ ಬಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ವಿಜಯ್ ಭಾರ್ಗವ ಮಾತನಾಡಿ, 'ಇದು ನನ್ನ ಮೊದಲ ಸಿನಿಮಾ. ರೈತ ಗೀತೆ ಶೂಟ್ ಮಾಡಿದ್ದು ಹೆಮ್ಮೆ ಇದೆ' ಎನ್ನುವರು. ಇದೇ ಸಂದರ್ಭದಲ್ಲಿ ಹಿರಿಯ ನಟ ಚಿಕ್ಕ ಜಾಜಿ ಮಹಾದೇವ 'ಇದರಲ್ಲಿ ನಾನು ಸ್ಪಿಕರ್ ಪಾತ್ರ ಮಾಡಿದ್ದೇನೆ. ನಾಗಾಭರಣ ರೈತರ ಪಾತ್ರ ಮಾಡಿದ್ದು ಅವರನ್ನು ಗೀತೆಯಲ್ಲಿ ನೋಡುವುದೇ ಚಂದ' ಎಂದು ತಮಗೆ ಇರುವ ಕೃಷಿಯ ನಂಟನ್ನು ನೆನಪು ಮಾಡಿಕೊಂಡರು.
Padavi Poorva Cinema: ಯೋಗರಾಜ್ ಭಟ್ಟರು ತಮ್ಮ ಯೋಗರಾಜ್ ಸಿನಿಮಾಸ್ ನಲ್ಲಿ ಪದವಿ ಪೂರ್ವ ಸಿನಿಮಾ ಅನೌನ್ಸ್ ಮಾಡಿದ ದಿನವೇ ಚಿತ್ರದ ಮೇಲೆ ಒಂದು ನಿರೀಕ್ಷೆ ಇತ್ತು. ಆ ನಿರೀಕ್ಷೆ ಈಗ ನಿಜ ಆಗೋ ಲಕ್ಷಣ ಕಾಣ್ತಿದೆ. ಇವತ್ತು ಭಟ್ಟರ ಶಿಷ್ಯ ಹರಿಪ್ರಸಾದ್ ಮೊದಲ ನಿರ್ದೇಶನದ ಪದವಿ ಪೂರ್ವ ಬೆಳ್ಳಿತೆರೆಯನ್ನ ರಂಗೇರಿಸಿದೆ
ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಟೂಡೆಂಟ್ ಪಾತ್ರ ಮಾಡಿರೋ ವೆಂಕಟ್ ಹಾಗೂ ಸುಶ್ಮಿತಾ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ತಮ್ಮ ಶಿಕ್ಷಣದ ಬಗ್ಗೆ, ಪಾತ್ರದ ಬಗ್ಗೆ ನಟಿ ಅಂಜಲಿ ಅನೀಶ್ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಪದವಿ ಪೂರ್ವ ಚಿತ್ರದ ಮೂಲಕವೇ ಪೃಥ್ವಿ ಶಾಮನೂರು ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಪದವಿ ಪೂರ್ವ ಸಿನಿಮಾ ಬಗ್ಗೆ ಪೃಥ್ವಿ ಶಾಮನೂರು ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. 'ಪದವಿ ಪೂರ್ವ' ಸಿನಿಮಾದಲ್ಲಿ ಏನಿದೆ..? ಚಿತ್ರದ ಬಗ್ಗೆ ಸಿನಿಮಾದಲ್ಲಿ ನಟಿಸಿರೋ ವೆಂಕಟ್ ಹಾಗೂ ಸುಶ್ಮಿತಾ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ತಮ್ಮ ಪಾತ್ರದ ಬಗ್ಗೆ ನಟಿ ಅಂಜಲಿ ಅನೀಶ್ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಆಗಸ್ಟ್ 12ಕ್ಕೆ "ಗಾಳಿಪಟ 2" ಸಿನಿಮಾ ರಿಲೀಸ್ ಆಗುತ್ತಿದೆ.ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದ್ದು ಎಲ್ಲಾ ಮುಗಿಬಿದ್ದು ಟಿಕೆಟ್ ಬುಕ್ ಮಾಡ್ಕೊಂಡಿದ್ದಾರೆ. ಎಲ್ಲಾ ಪ್ರೀಮಿಯರ್ ಶೋ ಭರ್ತಿಯಾಗಿದ್ದು,ಇನ್ನಷ್ಟು ಪ್ರೀಮಿಯರ್ ಶೋ ಆಯೋಜನೆ ಮಾಡುವಂತೆ ಬೇಡಿಕೆ ಕೂಡ ಹೆಚ್ಚಾಗಿದೆ.
ಅದು 2008. ಆ ವರ್ಷವನ್ನ ಕನ್ನಡ ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕೈಚಳಕದಲ್ಲಿ ತೆರೆಕಂಡ ಗಾಳಿಪಟ ಮುಗಿಲೆತ್ತರಕ್ಕೂ ಹಾರಿ ಮಾಡಿದ ಸದ್ದು ಕಣ್ಣ ಮುಂದೆ ಹಾಗೆ ಇದೆ. ಇದೀಗ ಮತ್ತೇ ಗೋಲ್ಡನ್ ಗ್ಯಾಂಗ್ ಸೇರಿಕೊಂಡು ಗಾಳಿಪಟ 2 ಅನ್ನೋ ಅತ್ಯದ್ಭುತ ಸಿನಿಮಾ ರೆಡಿ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 12ಕ್ಕೆ ಬೆಳ್ಳಿತೆರೆಯ ಮೇಲೆ ಕಮಾಲ್ ಮಾಡಲು ಸಿದ್ಧವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.