ವೆಂಕಟ್‌, ಸುಶ್ಮಿತಾ ಆಯ್ಕೆಯಾಗಿದ್ದು ಹೇಗೆ..?

  • Zee Media Bureau
  • Dec 27, 2022, 06:21 PM IST

ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಟೂಡೆಂಟ್‌ ಪಾತ್ರ ಮಾಡಿರೋ ವೆಂಕಟ್‌ ಹಾಗೂ ಸುಶ್ಮಿತಾ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

Trending News