ಬೆಂಗಳೂರಿನ ವೃಕ್ಷ ಸೇವಾ ಪ್ರತಿಷ್ಠಾನ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನದ ಅಂಗವಾಗಿ ಮಾರ್ಚ್ 26 ರಂದು ಅರಣ್ಯ ರಕ್ಷಣೆ, ಜಲ ರಕ್ಷಣೆಗಾಗಿ ಜನ ಜಾಗೃತಿ ಮೂಡಿಸಿದೆ.. ಲಾಲ್ ಬಾಗ್ ಸಿಗ್ನಲ್ ಮತ್ತು ನ್ಯಾಷ್ನಲ್ ಕಾಲೇಜ್ ಸಿಗ್ನಲ್ ಬಳಿ ಅರಣ್ಯ ಉಳಿಸುವಿಕೆ ಮತ್ತು ಜಲ ರಕ್ಷಣೆಯ ಕುರಿತ ಜಾಗೃತಿ ಫಲಕಗಳನ್ನು ಹಿಡಿದ ಯುವಕರು ಸಿಗ್ನಲ್ ಬಳಿ ಫಲಕಗಳನ್ನು ತೋರಿಸಿ ಅರಿವು ಮೂಡಿಸಿದ್ದಾರೆ.
Drinkable water on earth : ನಮ್ಮ ಅಜ್ಜ ನದಿಯಲ್ಲಿ ಕಂಡದ್ದು, ತಂದೆ ಬಾವಿಯಲ್ಲಿ, ನಾವು ನಲ್ಲಿಯಲ್ಲಿ ಮತ್ತು ಬಾಟಲಿಯಲ್ಲಿ ಮಕ್ಕಳನ್ನು ನೋಡಿದ್ದೇವೆ. ಆದರೆ, ಅವರ ಮಕ್ಕಳು ಈಗ ಎಲ್ಲಿ ನೋಡುತ್ತಾರೆ? ಈ ಸತ್ಯ ನಮಗೆಲ್ಲರಿಗೂ ತಿಳಿದಿದೆ, ಆದರೆ ನಮ್ಮಲ್ಲಿ ಯಾರೂ ಅದರ ಬಗ್ಗೆ ಗಂಭೀರವಾಗಿಲ್ಲ, ನೀರನ್ನು ಉಳಿಸಲು ನಾವು ಏನನ್ನೂ ಮಾಡುತ್ತಿಲ್ಲ. ನಾವು ದಿನನಿತ್ಯ ಕುಡಿಯುವ ನೀರು ಶೇ.100ರಷ್ಟು ಶುದ್ಧವಾಗಿದ್ಯಾ ಎಂಬುವುದೇ ನಮಗೆ ಗ್ಯಾರಂಟಿ ಇಲ್ಲ.
ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ, ಸಾವು ಸಂಭವಿಸಬಹುದು. ದೇಹಕ್ಕೆ ನೀರಿನ ಪ್ರಾಮುಖ್ಯತೆ ಮತ್ತು ನಮಗೆ ಏಕೆ ಬಾಯಾರಿಕೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.