ಈ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕೂಡ ಸೇರಿದ್ದಾರೆ, ಅವರು ಮದುವೆಯಾಗದೆ ತಂದೆಯಾದರು. 2017 ರಲ್ಲಿ, ಐಪಿಎಲ್ ನಡೆಯುತ್ತಿರುವಾಗ, ಅವರ ಗೆಳತಿ ನತಾಶಾ ಬೆರಿಡ್ಜ್ ಮಗಳಿಗೆ ಜನ್ಮ ನೀಡಿದ್ದರು. ಆದಾಗ್ಯೂ, ಕ್ರಿಸ್ ಗೇಲ್ ಅವರ ಹೆಸರಿನೊಂದಿಗೆ ಇನ್ನೂ ಅನೇಕ ವಿವಾದಗಳಿವೆ.
BCCI: ವಿಶ್ವ ಕ್ರಿಕೆಟ್ ರಂಗದಲ್ಲಿ ತಂತ್ರಜ್ಞಾನ ಹಾಗೂ ನಿಯಮಗಳ ಹೊಸ ಬದಲಾವಣೆಗಳ ಸಾಗರದಲ್ಲಿ, ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಬದಲಾವಣೆಗಳನ್ನ ಮಾಡುತ್ತಲೇ ಇರುತ್ತಾರೆ. ಜನರನ್ನ ಆಕರ್ಶಿಸಲು ಇದೀಗ ಇಂತಹದ್ದೆ ಒಂದು ಕೆಲಸಕ್ಕೆ ಬಿಸಿಸಿಐ ಕೈ ಹಾಕಿದೆ.
Shubman gill: ಅಂತರಾಷ್ಟ್ರೀಯ ಕ್ರಿಕೇಟ್ ಮಂಡಳಿ(ICC)ಯು 2023ರ ಉತಗ್ತಮ ಕೇತ್ರ ರಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಭಾರಿ ಕ್ಯಾಚ್ ಪಡೆದ ಅಗ್ರ 10 ಆಟಗಾರರನ್ನು ICC ತಿಳಿಸಿದೆ. ಆ ಪಟ್ಟಿಯಲ್ಲಿ ಭಾರತದ ಯಂಗ್ ಸ್ಟಾರ್ ಶುಭ್ಮನ್ಗಿಲ್ ಕೂಡ ಸೇರಿದ್ಧಾರೆ. ಶುಭ್ಮನ್ ಗಿಲ್ ಅಗ್ರ 1ನೇ ಸ್ಥಾನದಲ್ಲಿದ್ದು, ಉಳಿದ ಸ್ಥಾನಗಳಿಗೆ ಈ ಆಟಗಾರರು ಸೇರಿದ್ಧಾರೆ
ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಆಡಿದೆ. ಈ ವೇಳೆ ಪ್ಲೇಯಿಂಗ್-11ರ ಭಾಗವಾಗಲು ಸಾಧ್ಯವಾಗದ ಆಟಗಾರನೊಬ್ಬ ತಂಡದಲ್ಲಿದ್ದ. ಅಷ್ಟೇ ಅಲ್ಲ ಇದುವರೆಗೆ ಕೇವಲ 2 ಫಾರ್ಮೆಟ್ಗಳಲ್ಲಿ ಆಟ ಆಡಿರುವ ಈ ಆಟಗಾರ ಟೆಸ್ಟ್ಗೆ ಪದಾರ್ಪಣೆ ಮಾಡಲೂ ಸಾಧ್ಯವಾಗಲಿಲ್ಲ. ಈ ಆಟಗಾರ ಅನ್ಯಾಯಕ್ಕೆ ಬಲಿಯಾಗುತ್ತಿದ್ದಾರಾ? ಅನ್ನೋ ಪ್ರಶ್ನೆ ಎದ್ದಿದೆ.
Team India: ಇಂದೋರ್ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಲಿದ್ದಾರೆ. ಟೀಂ ಇಂಡಿಯಾದ ಅಪಾಯಕಾರಿ ಆಫ್ ಸ್ಪಿನ್ನರ್ ಅಶ್ವಿನ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ದಾಖಲೆ ಮುರಿಯಲಿದ್ದಾರೆ.
ICC Men's cricketer of the year: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನದ ಮಾರಕ ಬ್ಯಾಟ್ಸ್ಮನ್ ಬಾಬರ್ ಅಜಮ್ ಅವರನ್ನು ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಬಾಬರ್ ಆಜಮ್ 2022 ರಲ್ಲಿ ವಿನಾಶವನ್ನು ಉಂಟುಮಾಡುವ ರನ್ ಗಳ ಮಳೆಗರೆದಿದ್ದಾರೆ. ಈ ಕಾರಣದಿಂದಾಗಿ ಐಸಿಸಿ ಅವರಿಗೆ 2023 ರಲ್ಲಿ ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.