ಅನೇಕರಿಗೆ ಈ ಪರಿವರ್ತನೆಯು, ಅಸಮರ್ಪಕ ಋತುಸ್ರಾವ, ಶಾಖೋತ್ಪತ್ತಿ, ಬೆವರುವಿಕೆ, ನಿದ್ರಾತೊಂದರೆಗಳು, ಬದಲಾಗುತ್ತಿರುವ ಭಾವನೆಗಳು, ಇರಿಸುಮುರುಸು, ಕೀಲು ಮತ್ತು ಬೆನ್ನು ನೋವು ಹಾಗೂ ಇನ್ನೂ ಅನೇಕ ಲಕ್ಷಣಗಳನ್ನು ತೋರ್ಪಡಿಸುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಿ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳುವುದು ಉತ್ತಮ.
ಬೆಲ್ಲ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಮಹಿಳೆಯರಿಗೆ ಬೆಲ್ಲದ ಸೇವನೆ ಹೆಚ್ಚು ವಿಶೇಷ. ಪ್ರತಿದಿನ ಒಂದು ತುಂಡು ಬೆಲ್ಲ ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.
ಪ್ರತಿಯೊಬ್ಬ ಮಹಿಳೆಯೂ ವಿಭಿನ್ನವಾಗಿರಲಿದ್ದಾರೆ ಹಾಗೂ ಅವರ ಋತು ಚಕ್ರವೂ ಸಹ ವಿಭಿನ್ನವಾಗಿರುತ್ತವೆ. ಆದರೆ ಎಲ್ಲಾ ಮಹಿಳೆಯರಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾಗಿರುವ ವಿಷಯವೆಂದರೆ ಆರೋಗ್ಯಕರ ಋತುಚಕ್ರದ ಅಭ್ಯಾಸಗಳು. ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು(ಶುಚಿತ್ವ) ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಇದರಿಂದ ಬಂಜೆತನ ಸೇರಿದಂತೆ ಅನೇಕ ಸಂಭಾವ್ಯ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
ಬಂಜೆತನವು ವಿಶೇಷವಾಗಿ ಯಾವಾಗಲೂ ತಾಯಿಯಾಗಲು ಹಾತೊರೆಯುವ ಮಹಿಳೆಗೆ ಅತ್ಯಂತ ಸೂಕ್ಷ್ಮ ಸಮಸ್ಯೆಯಾಗಿದೆ. ಗರ್ಭಧಾರಣೆಯ ಪುನರಾವರ್ತಿತ ಪ್ರಯತ್ನಗಳು ಮತ್ತು ವೈಫಲ್ಯವನ್ನು ಎದುರಿಸುವುದು ಅವರ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತದೆ. ಇತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸುಲಭವಾಗಿ ಗರ್ಭಿಣಿಯಾಗುವುದನ್ನು ನೋಡಿದಾಗ ದುಃಖ ಹೆಚ್ಚಾಗುತ್ತದೆ.
ಒಮ್ಮೆ ನೀವು ನಿಮ್ಮ ಹೆರಿಗೆ ವಿರಾಮದ ಅಂತ್ಯವನ್ನು ಸಮೀಪಿಸಿದರೆ, ನೀವು ಕೆಲಸದ ಸ್ಥಳಕ್ಕೆ ಹಿಂತಿರುಗುವ ಬಗ್ಗೆ ಚಿಂತಿತರಾಗುವ ಸಾಧ್ಯತೆಯಿದೆ. ನೀವು ಪೂರ್ಣಕಾಲಿಕವಾಗಿ ಕೆಲಸ ಮಾಡಿ ಬಹಳ ಸಮಯವಾಗಿದೆ, ಮತ್ತು ಮೊದಲ ಬಾರಿಗೆ ನಿಮ್ಮ ಮಗುವಿನಿಂದ ದೂರವಿರುವುದು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲಿನದ್ದಾಗಿರುತ್ತದೆ.
Ovarian Cancer: ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೆಚ್ಚಿನ ಮಹಿಳೆಯರಿಗೆ ಈ ಕ್ಯಾನ್ಸರ್ನ ಸಣ್ಣ ಲಕ್ಷಣಗಳ ಬಗ್ಗೆಯೂ ತಿಳಿದಿರುವುದಿಲ್ಲ.
ಲಸಿಕೆ ಹಾಕದ ಮಹಿಳೆಯರಿಗೆ ಹೋಲಿಸಿದರೆ, ಕೋವಿಡ್-19 ಲಸಿಕೆಯ (COVID-19 vaccine) ಒಂದು ಡೋಸ್ ಅನ್ನು ಸ್ವೀಕರಿಸುವ ಮಹಿಳೆಯರಲ್ಲಿ ಸುಮಾರು ಒಂದು ದಿನದ ಋತುಚಕ್ರದ (menstrual cycle) ಅವಧಿ ಹೆಚ್ಚಿದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.
ಮಹಿಳೆಯರು 40 ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವುದು ಅಗತ್ಯ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಕೊಂಡರೆ ಅನೇಕ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.