White Hair To Black Hair Naturally : ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ , ಹೇರ್ ಕಲರ್ ಬಳಸಬೇಕು ಎಂದೇನಿಲ್ಲ. ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಕೂಡಾ ಬಿಳಿ ಕೂದಲಿನಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
White Hair To Black Hair: ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಖಂಡಿತವಾಗಿಯೂ ಈ ಎಣ್ಣೆಯನ್ನು ಬಳಸಬೇಕು. ಇದರಲ್ಲಿರುವ ಔಷಧೀಯ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
White hair to black naturally permanent oil : ವಯಸ್ಸಾದ ಮೇಲೆ ಅಂದರೆ 40-50ರ ನಂತರ ಮಾತ್ರ ಕೂದಲು ಬೆಳ್ಳಗಾಗುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಹಾಗಲ್ಲ. ಈಗ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿದೆ. ಮಾರುಕಟ್ಟೆಯಲ್ಲಿ ಕೂದಲು ಕಪ್ಪಾಗಿಸಲು ಹಲವು ಹೇರ್ ಡೈಗಳು ಸಿಗುತ್ತವೆ. ಅವುಗಳ ಬಳಕೆಯಿಂದ ಕೂದಲು ಕಪ್ಪಾಗುತ್ತದೆ. ಆದರೆ ಇದು ಕೂದಲಿಗೆ ಹೆಚ್ಚು ಹಾನಿ ಮಾಡುತ್ತದೆ.
White Hair in Eyebrows: ಹುಬ್ಬುಗಳ ಮೇಲಿನ ಬಿಳಿ ಕೂದಲನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಇಲ್ಲಿವೆ. ಅಲ್ಲದೆ, ನೈಸರ್ಗಿಕ ರೀತಿಯಲ್ಲಿ ಬಿಳಿ ಕೂದಲನ್ನು ಅದರ ನೈಸರ್ಗಿಕ ಬಣ್ಣಕ್ಕೆ ಹಿಂದಿರುಗಿಸುವ ವಿಧಾನಗಳು ಇಲ್ಲಿವೆ.
Yoga for white hair: ನಮಗೆಲ್ಲರಿಗೂ ತಿಳಿದಿರುವಂತೆ ಯೋಗವು ನಮ್ಮ ದೇಹವನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಯೋಗವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ಕೂದಲು ಬಿಳಿಯಾಗುವುದನ್ನು ತಡೆಯಲು ಸಹ ಸಹಕಾರಿ.
Premature White Hair Problem Solution: ದೇಹದಲ್ಲಿ ಈ ಪ್ರಮುಖ ಪೋಷಕಾಂಶದ ಕೊರತೆ ಎದುರಾದರೆ ಅದರ ನೇರ ಪರಿಣಾಮವು ನಮ್ಮ ಕೂದಲಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆ ಎದುರಾದರೆ ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡುವ ಸಮಸ್ಯೆ ಎದುರಿಸಬೇಕಾಗುತ್ತದೆ.
White hair to black hair naturally: ಆಧುನಿಕ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದ ಬಿಳಿ ಕೂದಲು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರಲ್ಲಿ ಕಂಡುಬರುವ ಮುಖ್ಯ ಸಮಸ್ಯೆ ಬಿಳಿ ಕೂದಲು. ದೈನಂದಿನ ಒತ್ತಡ, ಆತಂಕ, ಸರಿಯಾದ ನಿದ್ದೆಯ ಕೊರತೆ, ಆಹಾರ ಪದ್ಧತಿ ಮತ್ತು ಜೀವನಶೈಲಿ ಇವೆಲ್ಲವೂ ಬಿಳಿ ಕೂದಲಿಗೆ ಕಾರಣಗಳಾಗಿವೆ.
ಕೂದಲಿನ ಆರೋಗ್ಯದ ದೃಷ್ಟಿಯಿಂದ ಶಾಂಪೂ, ಕಂಡಿಷನರ್, ಎಣ್ಣೆ, ಬಣ್ಣ ಇತ್ಯಾದಿಗಳನ್ನು ಬಳಸುತ್ತೇವೆ. ಆದರೆ ಇವುಗಳಲ್ಲಿ ಅಪಾಯಕಾರಿ ರಾಸಾಯನಿಕ ಸೇರಿರುತ್ತವೆ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ನಾವು ಹೇಳುವ ಮನೆಮದ್ದನ್ನು ಬಳಸಿದರೆ ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ.
Hair Care Tips: ಚಿಕ್ಕವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ನಮ್ಮಲ್ಲಿ ಯಾರೂ ಬಯಸುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನೀವು ಮತ್ತೆ ಬಿಳಿ ಕೂದಲನ್ನು ಕಪ್ಪಾಗಿಸಲು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಸಾಸಿವೆ ಕಾಳನ್ನು ಬಳಸಬಹುದು.
White hair to black naturally permanent: ಮಳೆಯಿಂದಾಗಿ ಅನೇಕರಿಗೆ ಕೂದಲಿನ ಸಮಸ್ಯೆ ಉಂಟಾಗುತ್ತದೆ. ವಾತಾವರಣದಲ್ಲಿ ತೇವಾಂಶವು ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದ ಕೂದಲು ಉದುರುವುದು, ಬಿಳಿ ಕೂದಲು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ಕೂದಲಿಗೆ ವಿಶೇಷ ಗಮನ ನೀಡಬೇಕು.
ನೈಸರ್ಗಿಕವಾಗಿ ಕೂದಲು ಕಪ್ಪಾಗಲು ಯಾವ ಆಹಾರ ಬೇಕು..? ಕೂದಲು ಆರೋಗ್ಯವಾಗಿರಲು ಖನಿಜಾಂಶ ಮುಖ್ಯ. ನಿಮ್ಮ ಆಹಾರದಲ್ಲಿ ಸತು, ಕಬ್ಬಿಣ, ಮೆಗ್ನೀಸಿಯಮ್, ಸೆಲೆನಿಯಮ್, ತಾಮ್ರದಂತಹ ಖನಿಜಗಳು ಇರಬೇಕು.. ಬೆಟ್ಟದ ನೆಲ್ಲಿಕಾಯಿ ಸೇವಿಸುವುದು ಕೂದಲಿಗೆ ಒಳ್ಳೆಯದು
ಬೆಂಗಳೂರು : ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಮೃದು, ಕಪ್ಪು ಮತ್ತು ಉದ್ದವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕೆಲವರು ಉತ್ತಮ ತೈಲಗಳನ್ನು ಹುಡುಕುತ್ತಾರೆ, ಕೆಲವರು ಹೇರ್ ಮಾಸ್ಕ್ಗಳನ್ನು ಬಳಸುತ್ತಾರೆ ಮತ್ತು ಕೆಲವರು ರಾಸಾಯನಿಕಯುಕ್ತ ಶಾಂಪೂಗಳನ್ನು ಆಶ್ರಯಿಸುತ್ತಾರೆ.
White Hair Home Remedies : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆಲೂಗಡ್ಡೆ ರಸ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.
White hair turn to black naturally: ಆಧುನಿಕ ಜೀವನ ಶೈಲಿ ಮತ್ತು ಮಾಲಿನ್ಯದಿಂದ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಸಮಸ್ಯೆ ಆರಂಭವಾಗುತ್ತದೆ. ಬಿಳಿ ಊದಲನ್ನು ಕಪ್ಪಾಗಿಸಲು ಕೆಮಿಕಲ್ ಯುಕ್ತ ಕಲರ್ ಬಳಸುವುದು ಅಪಾಯಕಾರಿ. ಆದ್ದರಿಂದ ಈ ನೈಸರ್ಗಿಕ ವಿಧಾನ ಅನುಸರಿಸಿ.
White hair natural remedy : ಇತ್ತೀಚಿನ ದಿನಗಳಲ್ಲಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಆಹಾರ ಮತ್ತು ಕಳಪೆ ಜೀವನಶೈಲಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೂದಲು ಬೆಳ್ಳಗಾದರೆ ಆತ್ಮ ವಿಶ್ವಾಸ ಕೂಡಾ ಕುಸಿಯುತ್ತದೆ.
White hair home remedies: ಇತ್ತೀಚಿನ ದಿನಗಳಲ್ಲಿ ಕೂದಲ ರಕ್ಷಣೆಗೆ ಹೆಚ್ಚಿನ ಮಹತ್ವ ಬಂದಿದೆ. ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರಕೃತಿಯಲ್ಲಿ ಲಭ್ಯವಿರುವ ಕೆಲವು ರೀತಿಯ ಹೂವುಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
Ayurvedic Treatment For White Hair: ಇತ್ತೀಚಿನ ದಿನಗಳಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಇದಕ್ಕೆ ಕಳಪೆ ಜೀವನ ಶೈಲಿ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿವೆ. ಕಾರಣ ಏನೇ ಇರಲಿ, ಆಯುರ್ವೇದದ ಪ್ರಕಾರ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಎರಡೇ ಎರಡು ಜ್ಯೂಸ್ ಸಾಕಂತೆ. ಅದು ಯಾವ ಜ್ಯೂಸ್, ಅದನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿವೆ ಮಾಹಿತಿ.
White Hair Treatment: ತುಂಬಾ ಚಿಕ್ಕ ವಯಾಸ್ಸಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆ ಯುವಕ-ಯುವತಿಯಲ್ಲಿ ಒಂದು ರೀತಿಯ ಟೆನ್ಷನ್ ಅನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಅದು ಕೆಲವರಲ್ಲಿ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನೀವು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಎರಡೇ ಎರಡು ಪದಾರ್ಥವನ್ನು ಬಳಸಿ ಆರೋಗ್ಯಕರವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Hair Care Tips: ಬದಲಾದ ಜೀವನಶೈಲಿಯಲ್ಲಿ ಕೂದಲಿನ ಆರೋಗ್ಯದ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ, ಬಿಳಿ ಕೂದಲು, ಕೂದಲು ಉದುರುವಿಕೆ, ಡ್ಯಾಂಡ್ರಫ್ , ಡ್ರೈ ಹೇರ್ ರೀತಿಯ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.