White Hair Problem: ಇತ್ತೀಚಿನ ದಿನಗಳಲ್ಲಿ ಹಲವರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆ ಮದ್ದುಗಳು ಕೂಡ ಉತ್ತಮವೆಂದು ಪರಿಗಣಿಸಲಾಗಿದೆ. ಇದರಲ್ಲಿ ಕರಿಬೇವು, ಕಾಫಿ ಮತ್ತು ಅಲೋವೆರಾ ಸೇರಿವೆ.
Vitamin B12 Deficiency Leads To Premature White Hair: ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಕೂಡ ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನಲ್ಲೆಯೇ ಕೂದಲು ಬೆಳ್ಳಗಾಗುವುದುದನ್ನು ಕಾಣಬಹುದು. ಇದಕ್ಕೆ ಕೆಲವು ವಿಟಮಿನ್ ಕೊರತೆಯೂ ಕಾರಣವಿರಬಹುದು.
ಕೂದಲನ್ನು ಹಾನಿಯಾಗದಂತೆ ರಕ್ಷಿಸಲು ಮತ್ತು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ ದುಬಾರಿ ರಾಸಾಯನಿಕಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಕೂದಲನ್ನು ಕಪ್ಪಾಗಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಉತ್ತಮ.
White Hair Plucking: ವಯೋಸಹಜವಾಗಿ ಬಿಳಿ ಕೂದಲು ಬರುವುದು ಸಾಮಾನ್ಯ. ಆದರೆ, ಮೊದಲ ಬಾರಿಗೆ ಬಿಳಿ ಕೂದಲನ್ನು ನೋಡಿದಾಗ ಉದ್ವೇಗಕ್ಕೆ ಒಳಗಾಗುವುದು ಸಹಜವೇ. ಈ ಸಮಯದಲ್ಲಿ ಬಿಳಿ ಕೂದಲನ್ನು ಬೇರಿನಿಂದ ಕಿತ್ತು ಎಸೆಯುವುದು ಸರಿಯೇ? ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ...
White Hair Problem: ಚಿಕ್ಕವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಶುರುವಾದರೆ adu ಉದ್ವೇಗಕ್ಕೆ ಕಾರಣವಾಗುತ್ತದೆ. ಇದರಿಂದ ಒಂದು ರೀತಿಯ ಮುಜುಗರವನ್ನು ಎದುರಿಸುವುದು ಮಾತ್ರವಲ್ಲದೆ ಆತ್ಮವಿಶ್ವಾಸವೂ ಕಡಿಮೆಯಾಗುವುದು. ಆದರೆ ಇದಕ್ಕಾಗಿ ಗಾಬರಿ ಬೀಳುವ ಅಗತ್ಯವಿಲ್ಲ, ಮನೆಮದ್ದುಗಳಿಂದಲೇ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಜನರು ಬಿಳಿ ಕೂದಲನ್ನು ಮರೆಮಾಡಲು ಅನೇಕ ದುಬಾರಿ ಉತ್ಪನ್ನಗಳನ್ನು ಕೂಡಾ ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
White Hair Problem: ಚಿಕ್ಕವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಶುರುವಾದರೆ ತುಂಬಾ ಚಿಂತೆಯಾಗುತ್ತದೆ. ಆತ್ಮವಿಶ್ವಾಸವೂ ಕಡಿಮೆಯಾಗತೊಡಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೈಸರ್ಗಿಕವಾಗಿ ಕೂದಲು ಕಪ್ಪಾಗಿಸುವ ವಿಧಾನ ಇಲ್ಲಿದೆ ನೋಡಿ.
ಅತಿಯಾದ ಒತ್ತಡ ಮತ್ತು ಕಳಪೆ ಗುಣ ಮಟ್ಟದ ನೀರಿನಿಂದಲೂ ಸಮಯಕ್ಕಿಂತ ಮುಂಚೆಯೇ ತಲೆಯ ಮೇಲೆ ಬೆಳ್ಳಗಾಗಲು ಆರಂಭಿಸುತ್ತದೆ . ಈ ಸಮಸ್ಯೆಯನ್ನು ತಪ್ಪಿಸಲು, ಯುವಕರು ಕೆಲವು ತಪ್ಪು ಕ್ರಮಗಳನ್ನು ಅನುಸರಿಸಿಬಿಡುತ್ತಾರೆ.
ಮನೆಯಲ್ಲಿಯೇ ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಶಾಂಪೂ ಜೊತೆ ಈ ವಸ್ತುಗಳನ್ನು ಮಿಶ್ರಣ ಮಾಡಿಕೊಳ್ಳುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ತುಳಸಿಯಲ್ಲಿ ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಹಾಗಾದರೆ ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸಬೇಕು? ಇಲ್ಲಿದೆ ನೋಡಿ..
ಈಗಿನ ಕಾಲದ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ಆದರೆ, ನೈಸರ್ಗಿಕ ರೀತಿಯಲ್ಲಿ ಕೂಡಾ ಕೂದಲನ್ನು ಕಪ್ಪಾಗಿಸಬಹುದು.
ಪ್ರಸ್ತುತ ಯುಗದಲ್ಲಿ, ಯುವಜನರು ಸಹ ಬಿಳಿ ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಮುಜುಗರವನ್ನು ಎದುರಿಸಬೇಕಾಗುತ್ತದೆ. ಆದರೆ ಸಿಂಪಲ್ ಮನೆಮದ್ದಿನ ಮೂಲಕ, ನೈಸರ್ಗಿಕವಾಗಿ ಕೂದಲಿನ ಬಣ್ಣವನ್ನು ಕಪ್ಪಾಗಿಸಬಹುದು.
Black Hair: ದಿನನಿತ್ಯದ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಾಮಾನ್ಯ ವಿಷಯವಾಗಿದೆ. ಆದರೆ, ಸಾಸಿವೆ ಎಣ್ಣೆಯಲ್ಲಿ ವಿಶೇಷವಾದ ಪುಡಿಯನ್ನು ಬೆರೆಸಿ, ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.