ವಿಶ್ವದಾದ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆ WhatsApp ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಸುಮಾರು 71.1 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಅಮೆರಿಕದ ತಂತ್ರಜ್ಞಾನ ಕಂಪನಿ ಮೆಟಾದಿಂದ ನಿಯಂತ್ರಿಸಲ್ಪಡುವ ಈ ಸೇವೆಯು ಐಟಿ ನಿಯಮಗಳ ಅಡಿಯಲ್ಲಿ ಈ ಖಾತೆಗಳನ್ನು ನಿಷೇಧಿಸಿದೆ. ಬಳಕೆದಾರರಿಂದ ಯಾವುದೇ ವರದಿಯನ್ನು ಸ್ವೀಕರಿಸುವ ಮೊದಲು WhatsApp ಸ್ವತಃ ಈ ಖಾತೆಗಳಲ್ಲಿ ಸುಮಾರು 25.7 ಲಕ್ಷವನ್ನು ನಿಷೇಧಿಸಿದೆ.
ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಫಿಕ್ಸ್
WhatsApp iOS ಬೀಟಾ ಮೇಲೆ ಹೊಚ್ಚಹೊಸ 'ಪುಶ್ ನೇಮ್ ವಿಥ್ ಇನ್ ದಿ ಚಾಟ್ ಲಿಸ್ಟ್' ಹೆಸರಿನ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. WABetaInfo ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಬೀಟಾ ಟೆಸ್ಟರ್ ಇನ್ಮುಂದೆ ಪ್ರತಿ ಬಾರಿ ಚಾಟ್ ಲಿಸ್ಟ್ ಬದಲಿಗೆ ಪುಶ್ ನೆಮ್ ಅನ್ನು ತೋರಿಸಲಿದೆ.
WhatsApp ವೇದಿಕೆಯ ಮೇಲೆ ಇನ್ಮುಂದೆ ಬಳಕೆದಾರರು ಏಕಲಾಲಕ್ಕೆ 100ಕ್ಕೂ ಹೆಚ್ಚು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಹೌದು, ವಾಟ್ಸ್ ಆಪ್ ಇದೀಗ ಅಂಡ್ರಾಯಿಡ್ ಬಳಕೆದಾರರಿಗೆ ಈ ವೈಶಿಷ್ಟ್ಯ ಆರಂಭಿಸಿದೆ. ಅಂಡ್ರಾಯಿಡ್ ಆವೃತ್ತಿ 2.22.24.73 ಯಲ್ಲಿ ಬಳಕೆದಾರರಿಗೆ ಈ ಸೌಕರ್ಯ ಲಭಿಸುತ್ತಿದೆ.
WhatsApp Update: WhatsApp ಶೀಘ್ರದಲ್ಲೇ ತನ್ನ್ನ ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ತರಲಿದೆ, ಈ ಹೊಸ ವೈಶಿಷ್ಟ್ಯದ ಮೂಲಕ ಗುಣಮಟ್ಟದ ಚಿತ್ರಗಳನ್ನು ಕಳುಹಿಸಲು ಸಾಧ್ಯವಾಗಲಿದೆ.
WhatsApp Scam: ಪ್ರಸ್ತುತ ವಾಟ್ಸ್ ಆಪ್ ಮೇಲೆ 'Hi Mum' ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಮ್ ನಿಂದ ಆಸ್ಟ್ರೇಲಿಯಾದಲ್ಲಿ 2022ರಲ್ಲಿ ಬಳಕೆದಾರರು ಸುಮಾರು $7 ಮಿಲಿಯನ್ ಅಂದರೆ ಸುಮಾರು 57 ಕೋಟಿ ರೂ.ಗಳ ನಷ್ಟ ಅನುಭವಿಸಿದ್ದಾರೆ.
Whatsapp New Feature: ಮೆಟಾ ಮಾಲೀಕತ್ವದ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್, ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ವಿಡಿಯೋ ಕಾಲ ಮೇಲೆ ಇರುವಾಗಲೂ ಕೂಡ ಇತರ ಆಪ್ ಗಳನ್ನು ಬಳಸಬಹುದು. ಮುಂದಿನ ವರ್ಷ ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ.
WhatsApp Ban 23 Lakhs Accounts: ವಾಟ್ಸ್ ಆಪ್ ತನ್ನ ಬಳಕೆದಾರರಿಗೊಂದು ಬಿಗ್ ಶಾಕ್ ನೀಡಿದೆ. ಹೌದು, ವಾಟ್ಸ್ ಆಪ್ ಒಟ್ಟು 23 ಲಕ್ಷ ಖಾತೆಗಳನ್ನು ನಿರ್ಬಂಧಿಸಿದೆ. ಜುಲೈ ತಿಂಗಳಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕಾರಣ ಏನು ತಿಳಿದುಕೊಳ್ಳೋಣ ಬನ್ನಿ.
WhatsApp New Feature - ವಾಟ್ಸ್ ಆಪ್ ನಲ್ಲಿ ನಿಮಗೂ ಕೂಡ ಸ್ಟೇಟಸ್ ಹಾಕಿಕೊಳ್ಳುವ ಅಭ್ಯಾಸವಿದ್ದರೆ ಈ ಸಂತಸದ ಸುದ್ದಿ ನಿಮಗಾಗಿ. ಹೌದು, ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಕುಟುಂಬ ಹಾಗೂ ಸ್ನೇಹಿತರ ಸ್ಟೇಟಸ್ ನೋಡುವುದು ಹಾಗೂ ಟ್ರ್ಯಾಕ್ ಮಾಡುವುದು ಮತ್ತಷ್ಟು ಸುಲಭವಾಗಲಿದೆ.
WhatsApp Tips And Tricks: ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ, ಯಾರಿಗಾದರೂ ಸಂದೇಶ ಕಳುಹಿಸುವಾಗ ಟೈಪ್ ಮಾಡುವುದೇ ಜಂಜಾಟ ಎನ್ನುವವರಿಗೆ ವಾಟ್ಸಾಪ್ನ ಹೊಸ ವೈಶಿಷ್ಟ್ಯವು ಪ್ರಯೋಜನಕಾರಿ ಆಗಲಿದೆ. ಈ ವೈಶಿಷ್ಟ್ಯದ ಮೂಲಕ ನೀವು ಟೈಪ್ ಮಾಡದೆ ಯಾರಿಗಾದರೂ ಸಂದೇಶ ಕಳುಹಿಸಬಹುದು.
WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ. ತ್ವರಿತ ಸಂದೇಶ ರವಾನಿಸುವ ಈ ಆಪ್ ನ ವಾಟ್ಸ್ ಆಪ್ ಪೇಮೆಂಟ್ಸ್ ವೈಶಿಷ್ಟ್ಯ ಬಳಸಿ ಆನ್ಲೈನ್ ಪೇಮೆಂಟ್ ಮಾಡುವವರಿಗೆ ಕಂಪನಿ ರೂ.105 ಕ್ಯಾಶ್ ಬ್ಯಾಕ್ ನೀಡುತ್ತಿದೆ.
WhatsApp Latest News - ಇಂದು ನಾವು ನಿಮಗೆ ವಾಟ್ಸ್ ಆಪ್ ನ ಐದು ನಿಯಮಗಳ ಕುರಿತು ಮಾಹಿತಿ ನೀಡಲಿದ್ದು, ಅವುಗಳನ್ನು ಉಲ್ಲಂಘಿಸಿದರೆ ನಿಮ್ಮ ವಾಟ್ಸ್ ಆಪ್ ಖಾತೆ ಬ್ಯಾನ್ ಆಗುವ ಸಾಧ್ಯತೆ ಇದೆ. ಈ ಅನಾನುಕೂಲತೆಯಿಂದ ಬಚಾವಾಗಬೇಕಾದರೆ ಈ ಐದು ನಿಯಮಗಳನ್ನು ಎಂದಿಗೂ ಕೂಡ ಉಲ್ಲಂಘಿಸಬೇಡಿ.
Whatsapp: ನಿಮ್ಮ Android ಮತ್ತು iOS ಸಾಧನಗಳಲ್ಲಿ ಈ ಆವೃತ್ತಿಗಳು ರನ್ ಆಗುತ್ತಿದ್ದರೆ, WhatsApp ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ವಾಟ್ಸಾಪ್ ಈ ಕುರಿತಂತೆ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ.
WhatsApp ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ನವೀಕರಣನೀಡಲು ಮುಂದಾಗಿದೆ. ಇತ್ತೀಚಿನ ವರದಿಯ ಪ್ರಕಾರ, ತ್ವರಿತ ಸಂದೇಶ ಅಪ್ಲಿಕೇಶನ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ನಲ್ಲಿ ಕವರ್ ಫೋಟೋವನ್ನು ಹೊಂದಿಸುವ ಸೌಲಭ್ಯ ಪಡೆಯಲಿದ್ದಾರೆ.
WhatsApp Latest News - ಗೂಗಲ್ ವಾಟ್ಸಾಪ್ ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ WhatsApp ಚಾಟ್ ಬ್ಯಾಕಪ್ಗಾಗಿ ಲಭ್ಯವಿರುವ ಉಚಿತ ಸಂಗ್ರಹಣೆಯನ್ನು Google ನಿಲ್ಲಿಸಬಹುದು ಎನ್ನಲಾಗಿದೆ.
Whatsapp: ವಾಟ್ಸಾಪ್ (WhatsApp) ಬಳಕೆದಾರರಿಗೆ ಒಂದು ಗುಡ್ ನ್ಯೂಸ್ ಇದೆ, ಶೀಘ್ರದಲ್ಲೇ ನೀವು ಮೋಜಿನ ವೈಶಿಷ್ಟ್ಯವನ್ನು ಪಡೆಯಲಿದ್ದೀರಿ. ಅಪ್ಲಿಕೇಶನ್ ಜಾಗತಿಕ ಧ್ವನಿ ಸಂದೇಶ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ಬಳಕೆದಾರರು ಒಂದು ಚಾಟ್ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗಲೂ ಧ್ವನಿ ಸಂದೇಶಗಳನ್ನು ಕೇಳುವುದನ್ನು ಮುಂದುವರಿಸಲು ಅನುಮತಿಸುತ್ತದೆ.
WhatsApp Latest Update - ವಾಟ್ಸಾಪ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು ಅಂತಿಮವಾಗಿ Multi-Device Support ಅನ್ನು ಬೀಟಾ-ಅಲ್ಲದ ಬಳಕೆದಾರರಿಗೂ ಬಿಡುಗಡೆ ಮಾಡಲು ಆರಂಭಿಸಿದೆ.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ ಶೀಘ್ರದಲ್ಲೇ ಈ ಆಪ್ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಈ ಪಟ್ಟಿಯಲ್ಲಿ ಇಲ್ಲವೇ ಎಂದು ತಿಳಿಯಲು ನೀವು ಬಯಸಿದರೆ, ಇದನ್ನು ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.