Fake WhatsApp Messages: ವಿಶ್ವದ ಪ್ರಚಲಿತ ತ್ವರಿತ ಸಂದೇಶ ರವಾನಿಸುವ ಆಪ್ ವಾಟ್ಸಾಪ್ನಲ್ಲಿ ದಿನನಿತ್ಯ ಹಲವಾರು ಸಂದೇಶಗಳು ಬರುತ್ತವೆ. ಈ ಸಂದೇಶಗಳಲ್ಲಿ, ಕೆಲ ಸಂದೇಶಗಳ ಮೇಲೆ ನೀವು ಕ್ಲಿಕ್ ಮಾಡಿದರೆ, ಪಶ್ಚಾತಾಪಪಾಡಬೇಕಾಗಬಹುದು. ಹೌದು, ಇಂದು ವಂಚಕರು ವಾಟ್ಸಾಪ್ ಮೂಲಕ ಜನರನ್ನು ವಂಚಿಸಲು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ.
WhatsApp: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರು ತಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಪ್ರತಿದಿನ ಅಪ್ಡೇಟ್ ಮಾಡುತ್ತಾರೆ. ನೀವೂ ಹಾಗೆ ಮಾಡುತ್ತಿದ್ದರೆ. ಇದೀಗ ನೀವು ತುಂಬಾ ಯೋಚಿಸಿ WhatsApp ಸ್ಟೇಟಸ್ ಹಾಕುವ ಕಾಲ ಬಂದಿದೆ. ಯಾರೊಬ್ಬರ ಭಾವನೆಗಳಿಗೆ ಧಕ್ಕೆಯಾದರೆ, ಅದು ನಿಮಗೆ ದುಬಾರಿ ಪರಿಣಮಿಸಬಹುದು.
WABetaInfo ವರದಿಯ ಪ್ರಕಾರ, ಈ ಕಾರ್ಯವಿಧಾನವನ್ನು ಕಳೆದ ಮಾರ್ಚ್ನಲ್ಲಿ ಅಂಡ್ರಾಯಿಡ್ ಬೀಟಾಗೆ ಸಂಯೋಜಿಸಲಾಗಿದೆ ಮತ್ತು ಇದೀಗ ವಾಟ್ಸ್ ಆಪ್ ಐಓಎಸ್ ಗೂ ಕೂಡ ಸಂಯೋಜಿಸಲಾಗಿದೆ, ಶೀಘ್ರದಲ್ಲಿಯೇ ಈ ವೈಶಿಷ್ಟ್ಯ ಎಲ್ಲ ವಾಟ್ಸ್ ಆಪ್ ಬಳಕೆದಾರರಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಫೇಸ್ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್ ಇನ್ನು ಮುಂದೆ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.ಆದ್ದರಿಂದ ವಾಟ್ಸಾಪ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿದೆ.
ಈ ಸಂದೇಶ ಅಮೆಜಾನ್ 30ನೇ ಆಚರಣೆಯಿಂದ (Amazon 30th Celebration) ಎಂಬ ಶೀರ್ಷಿಕೆಯೊಂದಿಗೆ ಬಂದಿದೆ. ಈ ಸಂದೇಶದಲ್ಲಿಅಭಿನಂದನೆಗಳು ಎಂದು ಬರೆಯಲಾಗಿದೆ. ಅಮೆಜಾನ್ನ ಹೆಸರಿನಲ್ಲಿ ಕಳುಹಿಸಲಾದ ಈ ಸಂದೇಶದಲ್ಲಿ, ಕೆಲವೇ ನಿಮಿಷಗಳ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ನೀವು ಹುವಾವೇ ಮೇಟ್ 40 ಪ್ರೊ 5 ಜಿ ಸ್ಮಾರ್ಟ್ಫೋನ್ ಪಡೆಯಬಹುದು ಎಂದು ಹೇಳಲಾಗಿದೆ.
WhatsApp Alert! ಪ್ರಸ್ತುತ ಭಾರತದಲ್ಲಿ ಸುಮಾರು 40 ಕೋಟಿ ಜನರು WhatsApp ಬಳಕೆ ಮಾಡುತ್ತಾರೆ. ಆದರೆ ಇವರಲ್ಲಿ ಬಹುತೇಕರಿಗೆ ತಾವು ಸುರಕ್ಷಿತ ಹಾಗೂ ಖಾಸಗಿಯಾಗಿ ಪರಿಗಣಿಸುವ ಈ ಚಾಟ್ ಒಂದೊಮ್ಮೆ ಅವರ ಜೀವನದ ಎಲ್ಲಾ ರಹಸ್ಯಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಬಹುದು ಎಂಬುದು ಬಹುಶಃ ತಿಳಿದಿಲ್ಲ. ಇದರಿಂದ ಪಾರಾಗಲು ಏನು ಮಾಡಬೇಕು ಎಂಬುದನೊಮ್ಮೆ ತಿಳಿಯೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.