2 ಬಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅಪ್ಲಿಕೇಶನ್ ವಿಶ್ವದ ಅತ್ಯಂತ ಜನಪ್ರಿಯ ಮೆಸೆಂಜರ್ ಸೇವೆಯಾಗಿದೆ. ಇದು 2016 ರಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಜಾರಿಗೊಳಿಸಿದ್ದರಿಂದ, ಜನರು ತಮ್ಮ ವಾಟ್ಸಾಪ್ ಸಂದೇಶಗಳ ವಿಷಯ ಸುರಕ್ಷಿತವಾಗಿದೆ ಎಂದು ನಂಬುತ್ತಾರೆ, ಆದರೆ ಈ ಮೆಸೆಂಜರ್ ಪ್ಲಾಟ್ಫಾರ್ಮ್ ಆಯ್ಕೆಮಾಡುವಾಗ ಅದು ನಮ್ಮ ಏಕೈಕ ಮಾನದಂಡವಾಗಬಾರದು.
ವಾಟ್ಸಾಪ್ ಗುಂಪುಗಳನ್ನು ನಡೆಸುತ್ತಿರುವ ಅಡ್ಮಿನ್ ಗಳು ಲೇಹ್ ಮತ್ತು ಕಾರ್ಗಿಲ್ ಎಂಬ ಅವಳಿ ಜಿಲ್ಲೆಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಹೊಸದಾಗಿ ರೂಪುಗೊಂಡ ಕೇಂದ್ರ ಪ್ರದೇಶವಾದ ಲಡಾಖ್ ನಲ್ಲಿರುವ ಪೊಲೀಸರು ಒತ್ತಾಯಿಸಿದ್ದಾರೆ.
ಈ ವರ್ಷದ ಅಂತ್ಯಕ್ಕೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ ಬರಲಿದೆ ಎನ್ನಲಾಗಿದೆ. ಈಗಾಗಲೇ ಮೆಸೆಂಜರ್ ಸರ್ವಿಸ್ ಮೂಲಕ ಜಗತ್ತಿನಾದ್ಯಂತ ತನ್ನದೇ ಪ್ರಭಾವವನ್ನು ಹೊಂದಿರುವ ವಾಟ್ಸಪ್ ಈಗ ಡಿಜಿಟಲ್ ಪೇಮೆಂಟ್ ಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎನ್ನಲಾಗಿದೆ.
ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.
ಹೆಚ್ಚುತ್ತಿರುವ ಫೇಕ್ ನ್ಯೂಸ್ ಗೆ ಕತ್ತರಿ ಹಾಕುವಂತೆ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ವಾಟ್ಸಪ್ ಗೆ ಸೂಚನೆ ನೀಡಿದೆ. ಫೇಕ್ ನ್ಯೂಸ್ ನಿಂದಾಗಿ ಹಲವು ಹಲವು ದುರ್ಘಟನೆಗಳು ನಡೆಯುವುದಕ್ಕೆ ದಾರಿ ಮಾಡಿಕೊಟ್ಟ ಹಾಗಾಗಿದೆ.ಆದ್ದರಿಂದ ಇದಕ್ಕೆ ನಿಯಂತ್ರಣ ಹಾಕಬೇಕೆಂದು ಮತ್ತೊಮ್ಮೆ ಕೇಂದ್ರ ಆದೇಶಿಸಿದೆ.
ಈಗ ಸಾಕಷ್ಟು ಸೋಶಿಯಲ್ ಮೀಡಿಯಾಗಳು ಬಂದು ಎಲ್ಲದಕ್ಕೂ ಒಂದೊಂದು ಲಾಗಿನ್ ಆಗುವುದು ಮತ್ತು ಬಗೆ ಬಗೆಯ ಪಾಸ್ ವರ್ಡ್ ಗಳನ್ನು ಸೆಟ್ ಮಾಡುವುದು ಹೀಗೆ ಮಾಡುವುದರ ಮೂಲಕ ಒಂದು ರೀತಿಯ ಕಿರಿ ಕಿರಿ ಅನುಭವಿಸುವಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.