ಲವಂಗವನ್ನು ಭಾರತೀಯ ಮನೆಗಳಲ್ಲಿ ಅಡುಗೆಯಲ್ಲಿ ಬಿಸಿ ಮಸಾಲೆಯಾಗಿ ಬಳಸಲಾಗುತ್ತದೆ. ಲವಂಗವು ಔಷಧೀಯ ಗುಣಗಳನ್ನು ಹೊಂದಿದೆ, ಆದ್ದರಿಂದ ಅವುಗಳನ್ನು ಕೆಲವು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಔಷಧಿ ಇಲ್ಲದೆಯೇ ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ಲವಂಗವನ್ನು ವಿಶೇಷ ರೀತಿಯಲ್ಲಿ ತಿನ್ನಲು ಪ್ರಾರಂಭಿಸಿ. ಪ್ರತಿದಿನ ಒಂದು ಲವಂಗ ತಿಂದರೆ ದೇಹದ ಅನೇಕ ಸಮಸ್ಯೆಗಳು ದೂರವಾಗುತ್ತವೆ.
Mushroom Face Mask: ನಿಮ್ಮ ಮುಖವನ್ನು ಸುಂದರವಾಗಿಸಲು ನೀವು ಚಿಂತಿಸುತ್ತಿದ್ದರೆ, ನೀವು ಮಶ್ರೂಮ್ ಅನ್ನು ಬಳಸಬಹುದು. ರುಚಿಕರವಾಗಿರುವುದರ ಜೊತೆಗೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
Garlic water: ಬೆಳ್ಳುಳ್ಳಿ ನೀರನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..? ತಿಳಿಯಲು ಮುಂದೆ ಓದಿ...
Curry leaves for Diabetes control: ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಮತ್ತು ಬೊಜ್ಜು ಬರದಂತೆ ತಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ ಅಷ್ಟೆ ಅಲ್ಲದೆ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Liver health: ನೀರು ಮಾನವ ಜೀವನದ ಪ್ರಮುಖ ಭಾಗವಾಗಿದೆ. ಅದು ಇಲ್ಲದೆ ಬದುಕುವುದು ಕಷ್ಟ. ಆದರೆ ಬಿಸಿ ನೀರು ಲಿವರ್ ಗೆ ಹಾನಿ ಮಾಡುತ್ತದೆ ಎನ್ನುವುದು ಕೆಲವರ ವಾದ. ಆದರೆ, ಇದು ಎಷ್ಟು ನಿಜ.. ಈಗ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಮುಂದೆ ಓದಿ...
winter season health tips: ಅಡುಗೆಮನೆಯಲ್ಲಿ ಇರಿಸಲಾಗಿರುವ ಈ ಮಸಾಲೆಗಳೊಂದಿಗೆ, ವೈರಲ್ ನಿಂದ ಹಿಡಿದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ನೀವು ಪರಿಹಾರವನ್ನು ಪಡೆಯಬಹುದು. ಆ ಮಸಾಲೆಗಳ ಡಿಟೈಲ್ಸ್ ಈ ಸ್ಟೋರಿಯಲ್ಲಿದೆ..
Jaundice Diet: ಜಾಂಡಿಸ್ ಅಂದರೆ ಕಾಮಾಲೆ ರೋಗವನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅದರ ರೋಗಲಕ್ಷಣಗಳಲ್ಲಿ, ವ್ಯಕ್ತಿಯ ಕಣ್ಣುಗಳು ಹಳದಿಯಾಗಿ ಕಾಣಲು ಪ್ರಾರಂಭಿಸುತ್ತವೆ. ಇದರೊಂದಿಗೆ ಮೂತ್ರವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಈ ರೋಗವನ್ನು ಶೀಘ್ರದಲ್ಲಿಯೇ ತೊಡೆದುಹಾಕಬಹುದು. ಯಾವ ಆಹಾರಗಳನ್ನು ತ್ಯಜಿಸಬೇಕು ತಿಳಿದುಕೊಳ್ಳೋಣ ಬನ್ನಿ.
ಯಕೃತ್ತಿನಲ್ಲಿ ಶೇಖರಣೆಗೊಳ್ಳುವ ಕೊಳೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಯಕೃತ್ತನ್ನು ಆರೋಗ್ಯಕರವಾಗಿರಿಸುವುದು ತುಂಬಾ ಮುಖ್ಯ. ಹೀಗಾಗಿ ಲಿವರ್ ಅನ್ನು ಕಾಲಕಾಲಕ್ಕೆ ನಿರ್ವಿಷಗೊಳಿಸಬೇಕು.ನಮ್ಮ ಯಕೃತ್ತು ಆರೋಗ್ಯಕರವಾಗಿದ್ದರೆ, ನಾವು ಅನೇಕ ರೋಗಗಳ ಹಿಡಿತದಿಂದ ಪಾರಾಗಬಹುದು. ಯಕೃತ್ತನ್ನು ಆರೋಗ್ಯಕರವಾಗಿರಿಸಲು ಯಾವ ಪದಾರ್ಥಗಳನ್ನು ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ,
Benefits for Health: ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ಪ್ರತಿ ನಿತ್ಯ ನೀವು ನಿಮ್ಮ ಆಹಾರದಲ್ಲಿ ಈ ಬೇಳೆಕಾಳುಗಳನ್ನು ಸೇರಿಸಿಕೊಳ್ಳಬೇಕು. ಇಂದು ನಾವು ನಿಮಗೆ ನಿಮ್ಮ ಪ್ರತಿನಿತ್ಯದ ಊಟದಲ್ಲಿ ಇರಲೇಬೇಕಾದ ಕೆಲ ಬೆಳೆಕಾಳುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಪಪ್ಪಾಯಿಯನ್ನು ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ ಮತ್ತು ಚರ್ಮವು ಹೊಳೆಯುತ್ತದೆ. ಇದಲ್ಲದೆ, ಇದು ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಒಳ್ಳೆಯದು. ಇಂದು ನಾವು ನಿಮಗೆ ಪಪ್ಪಾಯಿಯ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.