Monsoon Hair Care Tips: ಯಾವುದೇ ಋತುಮಾನವಿರಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗೆಯೇ, ಕೂದಲಿನ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ಬೇಕಾಗುತ್ತದೆ. ಇಲ್ಲದಿದ್ದರೆ, ಕೂದಲು ಶುಷ್ಕತೆ, ಜಿಗುಟುತನದಿಂದಾಗಿ ಹಾಳಾಗುತ್ತದೆ. ಇದಕ್ಕೆ ಮನ್ಸೂನ್ ಋತು ಕೂಡ ಹೊರತಾಗಿಲ್ಲ. ಮಾನ್ಸೂನ್ ನಲ್ಲಿಯೂ ಕೂದಲಿನ ಆರೈಕೆಗಾಗಿ ಸ್ಪೆಷಲ್ ಕೇರ್ ಬೇಕಾಗುತ್ತದೆ. ಇದಕ್ಕಾಗಿ, ನೀವು ಮನೆಯಲ್ಲಿಯೇ ಸುಲಭವಾಗಿ ಕೆಲವು ಹೇರ್ ಮಾಸ್ಕ್ಗಳನ್ನು ತಯಾರಿಸಬಹುದು.
How To Dry Wet Cloths During Monsoon Season: ಮಳೆಗಾಲದಲ್ಲಿ ಒಗೆದ ಬಟ್ಟೆ ಒಣಗದೇ ಇರುವುದು ಬಹಳ ಮುಖ್ಯವಾದ ಸಮಸ್ಯೆ. ಆದರೆ, ನಾವು ಹೇಳುವ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬಹುದು.
Rainy Season Tips: ಮಳೆಗಾಲದ ಋತುವಿನಲ್ಲಿ ಆರೋಗ್ಯದ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಋತುವಿನಲ್ಲಿ ಹಲವು ರೀತಿಯ ಕಾಯಿಲೆಗಳ ಅಪಾಯವಿರುತ್ತದೆ. ಹಾಗಾದರೆ ಬನ್ನಿ ಮಾನ್ಸೂನ್ ನಲ್ಲಿ ಆರೋಗ್ಯಪೂರ್ಣವಾಗಿರಲು ಯಾವು ಉಪಾಯಗಳನ್ನು ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ,
Jaundice Diet: ಜಾಂಡಿಸ್ ಅಂದರೆ ಕಾಮಾಲೆ ರೋಗವನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅದರ ರೋಗಲಕ್ಷಣಗಳಲ್ಲಿ, ವ್ಯಕ್ತಿಯ ಕಣ್ಣುಗಳು ಹಳದಿಯಾಗಿ ಕಾಣಲು ಪ್ರಾರಂಭಿಸುತ್ತವೆ. ಇದರೊಂದಿಗೆ ಮೂತ್ರವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಈ ರೋಗವನ್ನು ಶೀಘ್ರದಲ್ಲಿಯೇ ತೊಡೆದುಹಾಕಬಹುದು. ಯಾವ ಆಹಾರಗಳನ್ನು ತ್ಯಜಿಸಬೇಕು ತಿಳಿದುಕೊಳ್ಳೋಣ ಬನ್ನಿ.
Monsoon Care Tips: ಮಳೆಗಾಲದ ಋತುವಿನಲ್ಲಿ ಆರೋಗ್ಯದ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಋತುವಿನಲ್ಲಿ ಹಲವು ರೀತಿಯ ಕಾಯಿಲೆಗಳ ಅಪಾಯವಿರುತ್ತದೆ. ಹಾಗಾದರೆ ಬನ್ನಿ ಮಾನ್ಸೂನ್ ನಲ್ಲಿ ಆರೋಗ್ಯಪೂರ್ಣವಾಗಿರಲು ಯಾವು ಉಪಾಯಗಳನ್ನು ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ,
Monsoon Care: ಮಳೆಗಾಲದ ಋತುವಿನಲ್ಲಿ ಆರೋಗ್ಯದ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಋತುವಿನಲ್ಲಿ ಹಲವು ರೀತಿಯ ಕಾಯಿಲೆಗಳ ಅಪಾಯವಿರುತ್ತದೆ. ಹಾಗಾದರೆ ಬನ್ನಿ ಮಾನ್ಸೂನ್ ನಲ್ಲಿ ಆರೋಗ್ಯಪೂರ್ಣವಾಗಿರಲು ಯಾವು ಉಪಾಯಗಳನ್ನು ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ,
Monsoon Health Tips : ಮಳೆಗಾಲದಲ್ಲಿ, ಮಳೆ ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ. ಆದರೆ ಈ ಋತುವಿನಲ್ಲಿ ಹಲವಾರು ರೋಗಗಳು ಕೂಡಾ ಬರುತ್ತವೆ. ಈ ಋತುವಿನಲ್ಲಿ, ಹೊಟ್ಟೆ ಉಬ್ಬರ, ಅಲರ್ಜಿ, ಶೀತ, ಜ್ವರ ಮುಂತಾದ ಸಮಸ್ಯೆಗಳು ಅತಿಯಾಗಿ ಕಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.