Rajasthan Viral News: ರಾಜಸ್ಥಾನದ ರತನ್ಗಢ ನಿವಾಸಿಯಾಗಿರುವ ಈ ಮಹಿಳೆಗೆ ಮದುವೆಯಾಗುವುದೇ ಖಯಾಲಿ. ಈ ಮಹಿಳೆಗೆ ಮೂವರು ಮಕ್ಕಳು ಸಹ ಇದ್ದಾರೆ. ವ್ಯಕ್ತಿಯೊಬ್ಬರೊಂದಿಗೆ ಮೊದಲ ಮದುವೆಯಾಗಿದ್ದ ಈಕೆ ಕೆಲ ವರ್ಷ ಸಂಸಾರ ನಡೆಸಿದ್ದಳು. ಈತನಿಂದ ಮೂವರು ಮಕ್ಕಳನ್ನು ಪಡೆದುಕೊಂಡ ಆಕೆ, ಪತಿಗೆ ವಿಚ್ಛೇದನ ನೀಡಿದ್ದಳಂತೆ.
Viral Wedding Video: ವಧುವನ್ನು ನೋಡಿದ ನಂತರ ವರ ಹೆದರಿಕೊಂಡು ಕುರ್ಚಿಯ ಮೇಲೆ ಬೀಳುತ್ತಾನೆ. ವಧುವಿನ ಭಯಾನಕ ವರ್ತನೆಯಿಂದ ಮದುವೆಗೆ ಬಂದಿದ್ದ ಜನರು ಬೆಚ್ಚಿಹೋಗಿದ್ದಾರೆ. ಈ ವೇಳೆ ಜನರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಶಾಂತಗೊಳಿಸಲು ವಿಫಲರಾಗುತ್ತಾರೆ.
Low Budget Wedding: ನೀವು ಸಹ ಯೋಜಿತ ಬಜೆಟ್ನಲ್ಲಿ ಮದುವೆ ಮಾಡಲು ಬಯಸುತ್ತಿದ್ದೀರಾ..? ಹಾಗಾದರೆ ಎಲ್ಲಿ ಖರ್ಚು ಮಾಡಬೇಕು ಮತ್ತು ಎಲ್ಲಿ ಕಡಿಮೆ ಮಾಡಬೇಕು ಎನ್ನುವುದನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಬೇಕು. ಅನಗತ್ಯ ವಿಷಯಗಳಿಗೆ ಆದ್ಯತೆಯನ್ನು ನೀಡಬಾರದು.
Randeep Hooda and Lin Laishram Wedding: ರಣದೀಪ್ ಮತ್ತು ಲಿನ್ಗೆ ಬಾಲಿವುಡ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಕುಟುಂಬಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಕೋರಿದ್ದಾರೆ.
Harish Salve wedding: ಹರೀಶ್ ಸಾಳ್ವೆಯವರು 1982ರಲ್ಲಿ ಮೀನಾಕ್ಷಿ ಎಂಬುವರನ್ನು ಮದುವೆಯಾಗಿದ್ದರು. ಆದರೆ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಜೊತೆಗೆ ಸಪ್ತಪದಿ ತುಳಿದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.