Money Astro Tips: ದಾರಿಯಲ್ಲಿ ನಾಣ್ಯ ಸಿಕ್ಕರೆ ಅದು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಚಾರ. ವಾಸ್ತುಶಾಸ್ತ್ರದ ಪ್ರಕಾರ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿತು ಎಂದರೆ ಅದರರ್ಥ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗಿದೆ ಎಂದು.
ನೀವು Paytm Wallet ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಸೇರಿಸಿದರೆ ಮತ್ತು ನಂತರ ಪಾವತಿ ಮಾಡಿದರೆ ಇದಕ್ಕಾಗಿ ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. Paytmನ ಈ ಶುಲ್ಕದ ಹಿಂದಿನ ತಾರ್ಕಿಕತೆಯನ್ನು ನೋಡಿ ಮತ್ತು ನೀವು ಎಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಯಿರಿ.
ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಕರಗುವಿಕೆಯಿಂದ ಆಧಾರ್ ಕಾರ್ಡ್ ಅನ್ನು ರಕ್ಷಿಸಲು, ನೀವು ಅದನ್ನು ಸುರಕ್ಷಿತವಾಗಿ ಇರಿಸಿ, ಲ್ಯಾಮಿನೇಟ್ ಮಾಡಿಸುತ್ತಿರ. ಅದು ಫೋಲ್ಡ್ ಆಗವಾರದೆಂದು ಹಲವು ರೀತಿಯ ಕ್ರಮ ಕೈಗೊಳ್ಳುತ್ತೀರ. ಆದರೆ ಈಗ ನೀವು ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ. ಕಾಲ ಕಳೆದಂತೆ ಆಧಾರ್ ಕಾರ್ಡ್ ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ.
ಅನೇಕ ಮೊಬೈಲ್ ವ್ಯಾಲೆಟ್ ಕಂಪನಿಗಳು ತಮ್ಮ ಗ್ರಾಹಕರನ್ನು ಕೆವೈಸಿ ಪೂರ್ಣಗೊಳಿಸಲು ನಿರಂತರವಾಗಿ ಕೇಳುತ್ತಿವೆ. ವಿಫಲವಾದರೆ ವ್ಯವಹಾರವನ್ನು ನಿಲ್ಲಿಸಲು ಕಂಪನಿಗಳನ್ನು ಕೇಳಲಾಗುತ್ತದೆ. ವಾಸ್ತವವಾಗಿ, ಆರ್ಬಿಐನಿಂದ ವಿವಿಧ ಮೊಬೈಲ್ ವ್ಯಾಲೆಟ್ ಕಂಪನಿಗಳಿಗೆ ನೋಟಿಸ್ ಕಳುಹಿಸಲಾಗಿದೆ, ಈ ನೋಟಿಸ್ನಲ್ಲಿ, ಗ್ರಾಹಕರಿಗೆ ಕೆವೈಸಿ ಪೂರ್ಣಗೊಳಿಸಲು ತಿಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.