Purse Astro Tips: ತಾಯಿ ಮಹಾಲಕ್ಷ್ಮಿದೇವಿಗೆ ಸೂಕ್ತವಾದ ಲವಂಗದ ಒಂದು ತುಂಡನ್ನು ನಿಮ್ಮ ಪರ್ಸ್ ಅಥವಾ ತಿಜೋರಿಯಲ್ಲಿ ಇಟ್ಟುಕೊಳ್ಳಬೇಕು. ಈ ಲವಂಗವು ಮಾತೆ ಮಹಾಲಕ್ಷ್ಮಿಯ ವಾಸನೆಯನ್ನು ಆನಂದಿಸುವ ವಸ್ತುಗಳಲ್ಲಿ ಒಂದಾಗಿದೆ.
Money Astro Tips: ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.
Money Astro Tips: ಕೆಲವರು ಮಾಟ-ಮಂತ್ರದ ಸಂದರ್ಭದಲ್ಲಿ ನಿಂಬೆಹಣ್ಣು, ಅರಿಷಿನ-ಕುಂಕುಮ ಇನ್ನಿತರ ವಸ್ತುಗಳ ಜೊತೆಗೆ ನಾಣ್ಯ ಮತ್ತು ನೋಟುಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬಾರದು.
Money Astro Tips: ದಾರಿಯಲ್ಲಿ ನಾಣ್ಯ ಸಿಕ್ಕರೆ ಅದು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಚಾರ. ವಾಸ್ತುಶಾಸ್ತ್ರದ ಪ್ರಕಾರ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿತು ಎಂದರೆ ಅದರರ್ಥ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗಿದೆ ಎಂದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿನ ವಾಸ್ತು ದೋಷಗಳು ಮತ್ತು ಗ್ರಹ ದೋಷಗಳಿಂದ ಹಣದ ಅಡಚಣೆ ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಈ ದೋಷಗಳನ್ನು ಹೋಗಲಾಡಿಸಲು ಕೆಲವು ಸುಲಭ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಸುಲಭ ಪರಿಹಾರವನ್ನು ಯಾವುದೇ ವ್ಯಕ್ತಿ ತುಂಬಾ ಸುಲಭವಾಗಿ ಮಾಡಬಹುದು. 1 ರೂಪಾಯಿ ನಾಣ್ಯದೊಂದಿಗೆ ತೆಗೆದುಕೊಳ್ಳಲಾದ ಕೆಲವು ಕ್ರಮಗಳು ವ್ಯಕ್ತಿಯ ಜೀವನದಿಂದ ಆರ್ಥಿಕ ಸಮಸ್ಯೆಗಳನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.