Vitamin deficiency: ವಿವಿಧ ಜೀವಸತ್ವಗಳು ಮತ್ತು ಖನಿಜಗಳು ದೇಹವನ್ನು ಆರೋಗ್ಯಕರವಾಗಿಡಲು ಮತ್ತು ಅಗತ್ಯವಾದ ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಯಾವುದೇ ಒಂದು ವಿಟಮಿನ್ ಅಥವಾ ಖನಿಜದ ಕೊರತೆಯಿದ್ದರೆ ನೀವು ವಿವಿಧ ರೀತಿಯ ರೋಗಗಳಿಗೆ ಗುರಿಯಾಗಬೇಕಾಗುತ್ತದೆ. ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಚಳಿಗಾಲವನ್ನು ಅತ್ಯುತ್ತಮ ಕಾಲವೆಂದು ಪರಿಗಣಿಸಲಾಗುತ್ತದೆ. ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಬರುತ್ತದೆ ಗೊತ್ತಾ?
ವಿಟಮಿನ್ ಬಿ-12 ದೇಹಕ್ಕೆ ಮಾತ್ರವಲ್ಲ, ಮೆದುಳಿಗೂ ಕೂಡ ತುಂಬಾ ಅಗತ್ಯವಾದ ವಿಟಮಿನ್. ದೇಹದಲ್ಲಿ ವಿಟಮಿನ್ ಬಿ-12 ಕೊರತೆಯು ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ವಿಟಮಿನ್ ಬಿ-12 ಕೊರತೆಯನ್ನು ನಿವಾರಿಸಲು ಮಾಂಸಾಹಾರಗಳು ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಕೇವಲ ಮಾಂಸಾಹಾರಗಳಲ್ಲಿ ಮಾತ್ರವಲ್ಲ ಕೆಲವು ಸಸ್ಯಾಹಾರಗಳಲ್ಲೂ ಕೂಡ ವಿಟಮಿನ್ ಬಿ-12 ಸಮೃದ್ಧವಾಗಿದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.