Vitamin deficiency: ವಿವಿಧ ಜೀವಸತ್ವಗಳು ಮತ್ತು ಖನಿಜಗಳು ದೇಹವನ್ನು ಆರೋಗ್ಯಕರವಾಗಿಡಲು ಮತ್ತು ಅಗತ್ಯವಾದ ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಯಾವುದೇ ಒಂದು ವಿಟಮಿನ್ ಅಥವಾ ಖನಿಜದ ಕೊರತೆಯಿದ್ದರೆ ನೀವು ವಿವಿಧ ರೀತಿಯ ರೋಗಗಳಿಗೆ ಗುರಿಯಾಗಬೇಕಾಗುತ್ತದೆ. ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಚಳಿಗಾಲವನ್ನು ಅತ್ಯುತ್ತಮ ಕಾಲವೆಂದು ಪರಿಗಣಿಸಲಾಗುತ್ತದೆ. ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಬರುತ್ತದೆ ಗೊತ್ತಾ?
ಚಳಿಗಾಲದಲ್ಲಿ ಆಹಾರ ಮತ್ತು ಪಾನೀಯಕ್ಕೆ ವಿಶೇಷ ಗಮನ ಕೊಡಿ. ತುಟಿಗಳು ಮೃದು ಮತ್ತು ಸುಂದರವಾಗಿರಲು ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ಹೊಂದಿರುವ ಉತ್ಪನ್ನಗಳನ್ನು ಸೇವಿಸಿ. ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳೊಂದಿಗೆ ತುಪ್ಪ, ಬೆಣ್ಣೆ ಮತ್ತು ತಾಜಾ ಹಣ್ಣುಗಳನ್ನು ಸೇರಿಸಿ.
Main causes of low hemoglobin: ನಮ್ಮ ದೇಹಕ್ಕೆ ಆಮ್ಲಜನಕವನ್ನು ತಲುಪಿಸುವಲ್ಲಿ ಹಿಮೋಗ್ಲೋಬಿನ್ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಿಮೋಗ್ಲೋಬಿನ್ ಕೊರತೆಗೆ ಕಾರಣಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?
Excessive Sleepiness:ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ. ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ.
Deficiency Symptoms: ನಾವು ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದರೆ, ನಾವು ನಮ್ಮ ದೈನಂದಿನ ಆಹಾರದಲ್ಲಿ ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಗಮನ ಹರಿಸಬೇಕು.ಸಾಮಾನ್ಯವಾಗಿ, ಅನೇಕ ಜೀವಸತ್ವಗಳ ಕೊರತೆಯಿಂದಾಗಿ, ನಾವು ಹಲ್ಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Vitamin D Deficiency: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಮಕ್ಕಳು ಮತ್ತು ಯುವಕರು ಸಹ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ.
Premature White Hair: ಇತ್ತೀಚಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ ಮೊದಲ ಬಾರಿಗೆ ತಲೆಯ ಮೇಲೆ ಬಿಳಿ ಕೂದಲು ಕಾಣಿಸಿಕೊಂಡಾಗ ಜಾಗರೂಕರಾಗಿರಿ. ಕೂಡಲೇ ಈ ಪರಿಹಾರ ಮಾಡಲು ಶುರು ಮಾಡಿ.
Vitamin B12 Deficiency: ವಿಟಮಿನ್ ಬಿ 12 ನ ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಎಂದು ನೀವು ತಿಳಿದಿರಬೇಕು. ಆಗ ಮಾತ್ರ ನೀವು ಅದಕ್ಕೆ ಸಂಬಂಧಿಸಿದ ಆಹಾರ ಪದಾರ್ಥಗಳ ಸೇವನೆಯನ್ನು ಹೆಚ್ಚಿಸುವುದು ಸಾಧ್ಯವಾಗುತ್ತದೆ.
Vitamin Deficiency: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Nutritional Deficiency: ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಬಹಳ ಮುಖ್ಯ. ಇದರ ಜೊತೆಗೆ ಕೆಲವು ಜೀವಸತ್ವಗಳು ಸಹ ಬಹಳ ಮುಖ್ಯ. ಕೆಲವು ಜೀವಸತ್ವಗಳ ಕೊರತೆಯಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಕೀಲು ನೋವು ಪ್ರಾರಂಭವಾಗುತ್ತದೆ. ಹಾಗಾಗಿ ಇಂತಹ ಲಕ್ಷಣಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.