ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಿಂದುರುಗಿಸಿದ ವ್ಯಕ್ತಿ
ಬ್ಯಾಗ್ ವಾಪಸ್ ನೀಡಿ ಮಾನವೀಯತೆ ಮೆರೆದ ರಾಘವೇಂದ್ರ
ವಿಜಯನಗರ ಜಿಲ್ಲಾ ಪೊಲೀಸರಿಂದ ರಾಘವೇಂದ್ರಗೆ ಅಭಿನಂದನೆ
ಹೂವಿನ ಹಡಗಲಿಯ ಮುದುಕಪ್ಪ ಶೇಗಡಿಯವರ ಬ್ಯಾಗ್
ವಿಜಯನಗರದಲ್ಲಿ ಕಲುಷಿತ ನೀರು ಸೇವನೆ ಕೇಸ್ಗೆ ಟ್ವಿಸ್ಟ್
ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐದು ಸಾವು..?
ಒಂದೇ ದಿನ ಇಬ್ಬರು ಸಾವು.. ಕಳೆದ ವಾರ ಮೂವರ ಸಾವು
ಐವತ್ತಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿಯಾಗಿದೆಯಂತೆ
ವಾಂತಿ-ಭೇದಿಯಿಂದ ಸಾವು ಎಂದು ಗ್ರಾಮಸ್ಥರ ಆರೋಪ
ವಿಜಯನಗರ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಬೆಳೆ ಹಾನಿ
ಸೂಕ್ತ ಬೆಳೆ ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ
ಮಳೆಯ ಹೊಡೆತಕ್ಕೆ ಭತ್ತ, ಬಾಳೆ ಬೆಳೆ ಸಂಪೂರ್ಣ ಹಾನಿ
208 ಹೆಕ್ಟೇರ್ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ
ವಿಜಯನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಆಗ್ತಿರೋ ಹಿನ್ನೆಲೆ
ಹೊಸಪೇಟೆ ಪರಿಸರ ಅಧಿಕಾರಿ ಆರತಿ ನೇತೃತ್ವದಲ್ಲಿ ದಾಳಿ
ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ಮಾಡ್ತಿದ್ದ ಮಾಲೀಕರು
ದಾಳಿ ವೇಳೆ ನೂರಾರು ಕೆಜಿ ಪ್ಲಾಸ್ಟಿಕ್ ಬ್ಯಾಗ್ಗಳು ಸೀಜ್
Mahendra Mannooth: ನಟರು ಸಾಮಾನ್ಯವಾಗಿ ಒಂದು ವಿಭಿನ್ನ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಅವ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿರಬೇಕೆಂದು ಅವ್ಯಾಸ ರೂಢಿಸಿಕೊಳ್ಳುತ್ತಾರೆ. ಸಮಾಜಕ್ಕಾಗಿ ಏನನ್ನಾದರು ಮಾಡಬೇಕು ಅಂದುಕೊಳ್ಳುವವರಲ್ಲಿ ನಟ, ನಿರ್ಮಾಪಕ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ಕೂಡ ಒಬ್ಬರು.
ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಗೆಲುವಿನ ಸಂದೇಶ ನೀಡಲು ಕೂಡ್ಲಿಗಿಯಲ್ಲಿ ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯನಗರದಲ್ಲಿ ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವ ನಿನ್ನೆ ಜರುಗಿದೆ.. ರಥೋತ್ಸವ ವೇಳೆ ಕುಡಿದ ವ್ಯಕ್ತಿ ರಥದ ಮೇಲಿರುವ ಕಾರಣ ರಥವು ಒಂದು ಹೆಜ್ಜೆ ಹೋಗದಿರುವುದು ಸ್ವಾಮಿಯ ಪವಾಡವಾಗಿ ಮಿಣಿ ಹರಿದುಹೋಗಿದೆ, ನಂತರ ಆ ವ್ಯಕ್ತಿಯನ್ನು ಯಾರೋ ಒಬ್ಬರು ಕೆಳಗೆ ಹಾಕಿದ ಒಂದು ಕ್ಷಣದಲ್ಲೇ ರಥವು ಸುಲಭವಾಗಿ ಹೋದ ಪವಾಡವಾಯಿತು.
ಇಂದು ಐತಿಹಾಸಿಕ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ
ಗೊರವಪ್ಪ ನುಡಿವ ಭವಿಷ್ಯವಾಣಿಗೆ ಭಕ್ತಗಣ ಕಾತುರ
ವಿಜಯನಗರ ಜಿಲ್ಲಾಡಳಿತದಿಂದ ಸಕಲ ರೀತಿ ಸಿದ್ಧತೆ
ಸದ್ದಲೇ ಎಂದು ಭವಿಷ್ಯವಾಣಿ ನುಡಿಯಲಿರುವ ಗೊರವಪ್ಪ
ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ
ನೆಹರು ಕಾಲೋನಿಯಲ್ಲಿರೋ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ
ವಿಜಯನಗರ ಹೊಸಪೇಟೆಯ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ
ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಸತ್ಯನಾರಾಯಣ
15 ಸಾವಿರ ಲಂಚ ಪಡೆಯುವಾಗ ಸತ್ಯನಾರಾಯಣ ಲಾಕ್
ಬೆಂಗಳೂರು.. ಮಂಡ್ಯ.. ವಿಜಯನಗರದಲ್ಲಿ ಲೋಕಾ ರೇಡ್ ಮಾಡಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ... ಇನ್ನು ಬೆಂಗಳೂರಿನಲ್ಲಿ ಲಕ್ಷ ಲಕ್ಷ ಹಣ.. ಬೆಳ್ಳಿ.. ಚಿನ್ನ ಪತ್ತೆಯಾಗಿದ್ದು, ಎಲ್ಲವನ್ನು ಲೋಕಾಧಿಕಾರಿಗಳು ಸೀಜ್ ಮಾಡಿದ್ದಾರೆ.. ಹಾಗಿದ್ರೆ ವ ಅಧಿಕಾರಿಗಳ ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನ ಸೀಜ್ ಮಾಡಲಾಗಿದೆ.
ಇಸ್ರೇಲ್, ಪ್ಯಾಲೆಸ್ಟೈನ್ ಮಧ್ಯೆ ಭಯಾನಕ ಯುದ್ಧ ಹಿನ್ನೆಲೆ
ಪ್ಯಾಲೆಸ್ಟೈನ್ ಬೆಂಬಲಿಸಿ ಮುಸ್ಲಿಂ ಯುವಕನಿಂದ ಪೋಸ್ಟ್..!
ಪ್ಯಾಲೆಸ್ಟೈನ್ ಜಿಂದಾಬಾದ್ ಅಂತ ಸ್ಟೇಟಸ್ ಹಾಕಿದ್ದ ಯುವಕ
ವಿಜಯನಗರದ ಆಲಂಭಾಷಾನಿಂದ ವಿವಾದಾತ್ಮಕ ಪೋಸ್ಟ್
ಸದ್ಯ ಯುವಕನ ವಿರುದ್ಧ ಸುಮೋಟೋ ಪ್ರಕರಣ ದಾಖಲು
ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಆದೇಶ
ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ
ಭಾನುವಾರ ಶಾಲೆಯನ್ನು ನಡೆಸಿ ರಜೆ ಸರಿದೂಗಿಸಲಾಗುತ್ತದೆ
ವಿಜಯನಗರದಲ್ಲಿ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಹೇಳಿಕೆ
ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ವಜ್ರ ಬೇಟೆಗಾರರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮತ್ತು ಹಣ ಗಳಿಸಲು ಈ ಪ್ರದೇಶಗಳಿಗೆ ಸೇರುತ್ತಾರೆ. ತಮ್ಮ ಅದೃಷ್ಟವನ್ನು ಪರೀಕ್ಷಿಸಲು ವಜ್ರ ಬೇಟೆಗಾರರು ಪಟ್ಟಣಕ್ಕೆ ಹೋಗುತ್ತಿದ್ದಂತೆ ಅನಂತಪುರ ಜಿಲ್ಲೆಯ ಗೂಟಿ ಪಟ್ಟಣದ ಹೋಟೆಲ್ಗಳು ಮತ್ತು ಲಾಡ್ಜ್ಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ.
ಹಂಪಿಯಲ್ಲಿ G-20 ಶೃಂಗಸಭೆ ಹಿನ್ನೆಲೆ ಭಾರಿ ಭದ್ರತೆಯಲ್ಲಿ ಹಂಪಿಗೆ ಜಿ-೨೦ ರಾಷ್ಟಗಳ ಪ್ರತಿನಿಧಿಗಳು ಆಗಮಿಸಿದ್ದಾರೆ.. ಹಾಗಿದ್ರೆ ಹಂಪಿಯಲ್ಲಿ ಜಿ-20 ಶೃಂಗಸಭೆಗೆ ಯಾವೆಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋದರ ಬಗ್ಗೆ ವಿಜಯನಗರ ಪ್ರತಿನಿಧಿ ಶಾಂತಕುಮಾರ್ ವಿವರಣೆ ನೀಡಿದ್ದಾರೆ...
Mahendra Munnot : ವಿಜಯನಗರದ ಗೋಸೇವಕ ಮಹೇಂದ್ರ ಮುನ್ನೋತ್ ಮಾತಾಪಿತೃಗಳ ಪುಣ್ಯತಿಥಿಯಂದು ನೂರಾರು ಗಿಡಗಳನ್ನು ನೆಡುವ ಕಾರ್ಯಕ್ರಮದ ಜೊತೆಗೆ ನಾಡಿನ ವಿವಿಧ ಗೋಶಾಲೆಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ದೇಣಿಗೆಯನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.