ಬೆಂಗಳೂರು.. ಮಂಡ್ಯ.. ವಿಜಯನಗರದಲ್ಲಿ ಲೋಕಾ ರೇಡ್ ಮಾಡಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ... ಇನ್ನು ಬೆಂಗಳೂರಿನಲ್ಲಿ ಲಕ್ಷ ಲಕ್ಷ ಹಣ.. ಬೆಳ್ಳಿ.. ಚಿನ್ನ ಪತ್ತೆಯಾಗಿದ್ದು, ಎಲ್ಲವನ್ನು ಲೋಕಾಧಿಕಾರಿಗಳು ಸೀಜ್ ಮಾಡಿದ್ದಾರೆ.. ಹಾಗಿದ್ರೆ ವ ಅಧಿಕಾರಿಗಳ ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನ ಸೀಜ್ ಮಾಡಲಾಗಿದೆ.
ರಾಜ್ಯದ 30 ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತರ ಶೋಧ. ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳ ದಾಳಿ. ಬೆಂಗಳೂರು̧, ರಾಮನಗರದಲ್ಲಿ ಒಟ್ಟು 6 ಪ್ರಕರಣ ದಾಖಲು. ಕುಂದಾಣ ಗ್ರಾ. ಪಂ. PDO ಪದ್ಮನಾಭ್ ಮನೆಯಲ್ಲಿ ರೇಡ್.
ಡಿವೈಎಸ್ಪಿ ಬಿ.ಪಿ ಚಂದ್ರಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ
ರಸ್ತೆ ಗುತ್ತಿಗೆದಾರನಿಂದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಟ್ರ್ಯಾಪ್
ಶಿಗ್ಗಾಂವಿ ಏತ ನೀರಾವರಿ ಉಪವಿಭಾಗ ಇಂಜಿನಿಯರ್ ಮಂಜುನಾಥ್
ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವೆಡೆ ಲೋಕಾಯುಕ್ತ ದಾಳಿ
ರಾಜಧಾನಿಯ 13 ಕಡೆ ಭ್ರಷ್ಟರಿಗೆ ಲೋಕಾ ತಂಡ ಶಾಕ್..!
ವಿವಿಧೆಡೆ 13 ಕಡೆ ಅಧಿಕಾರಿಗಳ ಮನೆ-ಕಚೇರಿಗಳಲ್ಲಿ ಸರ್ಚಿಂಗ್
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ರೇಡ್
ತಹಶೀಲ್ದಾರ್ ಮಂಜುನಾಥ್ ಹಿರೇಮಠ್ ಅವರು ರಾಜು ಎಂಬುವರಿಂದ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಲೋಕಾಯುಕ್ತ ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ರೆಡ್ಹ್ಯಾಂಡ್ ಆಗಿ ಅಧಿಕಾರಿಯನ್ನು ಹಿಡಿಯಲಾಗಿದೆ.
ಹಾವೇರಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ..! ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್. ಇಬ್ಬರು ಆರ್ಎಫ್ಓಗಳ ಮನೆ, ಸೇರಿದಂತೆ 9 ಕಡೆ ದಾಳಿ..!ಆರ್ಎಫ್ಓ ಪರಮೇಶ್ವರ ಪೇಲನವರ್ ಕಚೇರಿ ಮೇಲೆ ರೇಡ್. ಆರ್ಎಫ್ಓ ಮಹಾಂತೇಶ ನ್ಯಾಮತಿಗೆ ಸೇರಿದ 9 ಕಡೆ ದಾಳಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.