Vastu Tips For Marriage: ವಾಸ್ತುಶಾಸ್ತ್ರದಲ್ಲಿ ಅವಿವಾಹಿತ ಯುವಕ-ಯುವತಿಯರ ಕೋಣೆಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳ ಪ್ರಕಾರ ಕೋಣೆಯಲ್ಲಿ ಕೆಲ ಸಂಗತಿಗಳನ್ನು ಇಡುವುದು ನಿಷಿದ್ಧ ಎನ್ನಲಾಗಿದೆ. ಈ ರೀತಿ ಮಾಡುವುದರಿಂದ ವಿವಾಹದಲ್ಲಿ ಅಡೆತಡೆಗಳು ಎದುರಾಗುತ್ತವೆ. ಬನ್ನಿ ಆ ವಸ್ತುಗಳು ಯಾವುವು ತಿಳಿದುಕೊಳ್ಳೋಣ,
Vastu Tips For Marriage: ಹಲವು ಸಂದರ್ಭಗಳಲ್ಲಿ ವಿವಾಹಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ ಒಂದಲ್ಲಾ ಒಂದು ಕಾರಣಕ್ಕಾಗಿ ವಿವಾಹ ವಿಳಂಬವಾಗುತ್ತಲೇ ಇರುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣ ಎಂದು ಹೇಳಲಾಗುತ್ತದೆ. ಆದರೆ ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ವಾಸ್ತು ದೋಷಗಳನ್ನು ಸರಿಪಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.