Mysterious illness hair loss : ಕೋವಿಡ್ ನಂತರ HMPV Virus ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಇದರ ನಡುವೆ ಗ್ರಾಮ ಒಂದರಲ್ಲಿ ನಿಗೂಢವಾದ ರೋಗ ಹರಡುತ್ತಿದೆ.. ಹಳ್ಳಿಯ ಜನರು ಕೂದಲು ಉದುರುವಿಕೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. 3 ದಿನದಲ್ಲಿ ತಲೆ ಬೋಳಾಗಿರುವುದು ಸಮಸ್ಯೆ ಉದ್ಭವಿಸುತ್ತಿವೆ... ಈ ವಿಚಾರವಾಗಿ ತನಿಖೆ ನಡೆಯುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.