Ayushman Bharat Scheme: ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
Ayushman Bharat Scheme: ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.

ಒಂದು ವೇಳೆ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಮತ್ತು ನಂತರ ನಿಮ್ಮ ವಾಟ್ಸಾಪ್ ಖಾತೆಯನ್ನು ಸಹ ಹೊಸ ಸಂಖ್ಯೆಗೆ ಬದಲಾಯಿಸಲು ಬಯಸಿದರೆ, ವಾಟ್ಸಾಪ್ ಸೆಟ್ಟಿಂಗ್ಗಳಿಗೆ ಹೋಗುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
ಕೊರೊನಾ ಕಾಲದಲ್ಲಿ ನೀವು ಮನೆಯಲ್ಲಿಯೇ ಕುಳಿತು ಲರ್ನಿಂಗ್ ಲೈಸನ್ಸ್ ಅಥವಾ ಹೊಸ ಚಾಲನಾ ಪರವಾನಗಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಚಾಲನಾ ಪರವಾನಗಿಯನ್ನು ಅಪ್ಪ್ಲೈ ಮಾಡಲು ಯಾವ ದಾಖಲೆಗಳು ಅಗತ್ಯವಿದೆ ಮತ್ತು ಅದರ ಸಂಪೂರ್ಣ ಪ್ರಕ್ರಿಯೆ ಏನು ಎಂದು ತಿಳಿಯೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.