Daily GK Quiz: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಯಾರು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Nov 12, 2024, 06:17 PM IST
  • ಚಂದ್ರನ ಮೇಲೆ ಮೊದಲ ಮಾನವರನ್ನು ಇಳಿಸಿದ ಬಾಹ್ಯಾಕಾಶ ನೌಕೆಯ ಹೆಸರೇನು?
  • ಅಮೆರಿಕದ ಯಾವ ನಗರದಲ್ಲಿ ವಿಶ್ವಪ್ರಸಿದ್ಧ ಗೂಗಲ್‌ನ ಪ್ರಧಾನ ಕಛೇರಿ ಇದೆ?
  • ಭಾರತದ ಯಾವ ರಾಜ್ಯವನ್ನು ʼಟೀ ಗಾರ್ಡನ್ ಆಫ್ ಇಂಡಿಯಾʼ ಎಂದು ಕರೆಯಲಾಗುತ್ತದೆ?

Trending Photos

Daily GK Quiz: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಯಾರು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಆಫ್ರಿಕಾ ಖಂಡದ ಅತಿ ದೊಡ್ಡ ನಗರ ಯಾವುದು?

ಉತ್ತರ: ಕೈರೋ

ಪ್ರಶ್ನೆ 2: ಪ್ರದೇಶದ ಪ್ರಕಾರ ಭಾರತದ ಅತಿ ದೊಡ್ಡ ರಾಜ್ಯ ಯಾವುದು?

ಉತ್ತರ: ರಾಜಸ್ಥಾನ

ಪ್ರಶ್ನೆ 3: ಅಮೆರಿಕದ ಯಾವ ನಗರದಲ್ಲಿ ವಿಶ್ವಪ್ರಸಿದ್ಧ ಗೂಗಲ್‌ನ ಪ್ರಧಾನ ಕಛೇರಿ ಇದೆ?

ಉತ್ತರ: ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ

ಪ್ರಶ್ನೆ 4: ಮಂಗಳ ಗ್ರಹವನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆಯ ಹೆಸರೇನು?

ಉತ್ತರ: ವೈಕಿಂಗ್ – 1

ಪ್ರಶ್ನೆ 5: ಚಂದ್ರನ ಮೇಲೆ ಮೊದಲ ಮಾನವರನ್ನು ಇಳಿಸಿದ ಬಾಹ್ಯಾಕಾಶ ನೌಕೆಯ ಹೆಸರೇನು?

ಉತ್ತರ: ಅಪೊಲೊ 11

ಇದನ್ನೂ ಓದಿ: ಹೆಚ್ಚು ಬಾಳಿಕೆ ಬರಬೇಕಾದರೆ ಚಳಿಗಾಲದಲ್ಲಿ ಇಷ್ಟೇ ಇರಲಿ ಫ್ರಿಜ್ ಟೆಂಪರೇಚರ್ !

ಪ್ರಶ್ನೆ 6: ಭಾರತದ ಯಾವ ರಾಜ್ಯದಲ್ಲಿ ಪ್ರಪಂಚದ ಅತ್ಯಂತ ಪ್ರಸಿದ್ಧ ಧಾರ್ಮಿಕ ಜಾತ್ರೆ ಗಂಗಾಸಾಗರ ಮೇಳ ನಡೆಯುತ್ತದೆ?

ಉತ್ತರ: ಪಶ್ಚಿಮ ಬಂಗಾಳ

ಪ್ರಶ್ನೆ 7: ಭಾರತ ಮತ್ತು ಶ್ರೀಲಂಕಾ ನಡುವಿನ ʼಗಲ್ಫ್ʼ ಯಾವುದು..?

ಉತ್ತರ: ಮನ್ನಾರ್ ಗಲ್ಫ್

ಪ್ರಶ್ನೆ 8: ಭಾರತದ ಯಾವ ರಾಜ್ಯವನ್ನು ʼಟೀ ಗಾರ್ಡನ್ ಆಫ್ ಇಂಡಿಯಾʼ ಎಂದು ಕರೆಯಲಾಗುತ್ತದೆ?

ಉತ್ತರ: ಅಸ್ಸಾಂ

ಪ್ರಶ್ನೆ 9: ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು?

ಉತ್ತರ: ಮ್ಯಾಂಡರಿನ್ ಚೈನೀಸ್

ಪ್ರಶ್ನೆ 10: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಯಾರು?

ಉತ್ತರ: ಡಾ.ವಿಕ್ರಮ್ ಸಾರಾಭಾಯಿ

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಅಭ್ಯಾಸ ನಿಮಗಿದ್ಯಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News