ಬೆಲೆ ಏರಿಕೆಯಿಂದ ರಾಜ್ಯ, ದೇಶ, ಹಾಗೂ ವಿದೇಶಗಳಲ್ಲೂ ಸುದ್ದು ಮಾಡುತ್ತಿರುವ ಟೊಮ್ಯಾಟೋ ಬೆಲೆ ಏರಿಕೆ ಸಂತಸ ಎಲ್ಲಾ ರೈತರಿಗೆ ತಂದು ಕೊಟ್ಟಿಲ್ಲ, ವೈರಸ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿರುವ ಟೊಮ್ಯಾಟೋ ಅದೃಷ್ಟದ ಬೆಲೆ ಕೆಲವು ರೈತರಿಗೆಷ್ಟೇ ಸಿಕ್ಕಿದೆ, ಅದರಲ್ಲೂ ಕೆಲವು ರೈತರಿಗೆ ಅದೃಷ್ಟ ಲಕ್ಷ್ಮಿಯೇ ಬಾಗಿಲು ತೆರೆದಂತಾಗಿ ಲಕ್ಷ ಲಕ್ಷ ಲೆಕ್ಕದಲ್ಲಿ ಹಣ ಸಂಪಾದನೆಯಾಗುತ್ತಿದೆ..
Tomato prices slashed: ದೇಶದಾದ್ಯಂತ ಟೊಮೇಟೊ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಾರುಕಟ್ಟೆಗಳಿಂದ ಟೊಮೇಟೊ ಖರೀದಿ ಮಾಡುವಂತೆ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ನಾಫೆಡ್ ಮತ್ತು ಎನ್ಸಿಸಿಎಫ್ಗೆ ನಿರ್ದೇಶಿಸಿತ್ತು.
ಹಳೆ ಚಲನ ಚಿತ್ರಗಳಲ್ಲಿ ಹೇಗೆ ನಾಗರ ಹಾವು ತಿಜೋರಿಯ ರಕ್ಷಣೆಯನ್ನು ಮಾಡುತ್ತವೆಯೋ, ಅದೇ ರೀತಿ ಒಂದು ನಾಗರ ಹಾವು ಟೋಮ್ಯಾಟೊ ರಕ್ಷಣೆಗೆ ಬಂದು ನಿಂತಿದೆ. ಟೋಮ್ಯಾಟೊ ಇಟ್ಟ ಜಾಗದಲ್ಲಿ ಅಪಾಯಕಾರಿ ನಾಗರ ಹಾವು ಇರುವುದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಹಲವು ಹಾಸ್ಯಭರಿತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಇದೀಗ ಟೋಮ್ಯಾಟೊ ಚಿನ್ನಾಭರಣಗಳಿಗಿಂತಲೂ ದುಬಾರಿಯಾಗಿದೆ ಎಂದು ಹೇಳುತ್ತೀರುವುದನ್ನು ನೀವು ಗಮನಿಸಬಹುದು.
ಈ ದಿನಗಳಲ್ಲಿ ಟೊಮೆಟೊ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 20-35 ರೂ.ಯಾಗಿದೆ. ಆಗಸ್ಟ್ ನಲ್ಲಿ, ಹೆಚ್ಚಿದ ಉತ್ಪಾದನೆಯಿಂದಾಗಿ ಟೊಮೆಟೊ ಬೆಲೆಗಳು ಗಣನೀಯವಾಗಿ ಕುಸಿದಿದ್ದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.