Malavika Mohanan on Prabhas : ಮಲ್ಲು ಗರ್ಲ್ ನಟಿ ಮಾಳವಿಕಾ ಮೋಹನ್ ನಾನು ಮತ್ತು ವರಲಕ್ಷ್ಮಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಖ್ಯಾತ ಮಲಯಾಳಂ ಸಿನಿಮಾಟೋಗ್ರಾಫರ್ ಕೆ.ಯು.ಮೋಹನ್ ಪುತ್ರಿ ಮಾಳವಿಕಾ.. ಸಧ್ಯ ಪ್ರಭಾಸ್ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Malavika Mohanan : ಸೌತ್ ನಟಿ ಮಾಳವಿಕಾ ಮೋಹನನ್ ತನ್ನ ಅಪರೂಪದ ಸೌಂದರ್ಯ ಮತ್ತು ನಟನೆಯಿಂದ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸಿನಿ ಇಂಡಸ್ಟ್ರಿಯಿಂದ ಕಾಲಿವುಡ್ಗೆ ಕಾಲಿರಿಸಿ ನಂತರ ಟಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಈ ಮಲ್ಲು ಸುಂದರಿ ಸಧ್ಯ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾಳೆ..
Raja Saab Prabhas look : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾ ಸಾಬ್’ ಇದೀಗ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಏಕೆಂದರೆ ಈ ಸಿನಿಮಾ ಮೇಕರ್ಸ್ ಇದೀಗ, ಪ್ರಭಾಸ್ ಅವರ ಬರ್ತ್ಡೇ ಪ್ರಯುಕ್ತ ವಿಶೇಷ ಮೋಷನ್ ಪೋಸ್ಟರ್ ಅನ್ನು ಹೊರತಂದಿದ್ದಾರೆ. ಹಾರರ್ ಥ್ರಿಲ್ಲರ್ ಜಾನರ್ನ ಈ ಸಿನಿಮಾದಲ್ಲಿ ಅಷ್ಟೇ ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಭಾಸ್.
Malavika Mohanan : ಪ್ಯಾನ್ ವರ್ಲ್ಡ್ ಸೂಪರ್ ಸ್ಟಾರ್, ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಖ್ಯಾತಿಯ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಠಿಸುತ್ತಿವೆ.. ಸುಂದರಿಯ ಅಂದವನ್ನ ನೋಡಿದ ನೆಟ್ಟಿಗರು.. ಯಾರು ಈ ಗಂಧರ್ವ ಕನ್ಯೆ ಅಂತ ಸರ್ಚ್ ಮಾಡುತ್ತಿದ್ದಾರೆ.. ಅಂದಹಾಗೆ ಈಕೆ ಖ್ಯಾತ ಸಿನಿಮಾಟೋಗ್ರಾಫರ್ ಒಬ್ಬರ ಪುತ್ರಿ..
Actress Nidhi Agarwal : ಈ ಮೇಲಿನ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಅಂತ ನಿಮಗೆ ತಕ್ಷಣಕ್ಕೆ ಗೊತ್ತಾಗಲ್ಲ.. ಮುಂದೆ ಓದಿಕೊಂಡಿ ಹೋಗಿ... ಈಕೆ ಹುಟ್ಟಿದ್ದು ರಾಜಧಾನಿ ಬೆಂಗಳೂರಿನಲ್ಲಿ, ಸಧ್ಯ ಟಾಲಿವುಡ್ ನಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾಳೆ.. ಈಕೆ ಎಂಟ್ರಿಯಿಂದಾಗಿ ಸ್ಟಾರ್ ನಟಿಯರಿಗೆ ನಡುಕ ಶುರುವಾಗಿದೆ..
Prabhas in The Raja Saab : ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿದೆ.. ವಿಶ್ವದಾದ್ಯಂತ ಈ ಸಿನಿಮಾಗೆ ಸಿನಿ ಪ್ರೇಕ್ಷಕರ ಫಿದಾ ಆಗಿದ್ದಾನೆ. ಈ ಚಿತ್ರವು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.. ಸಧ್ಯ ಕಲ್ಕಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ರೆಬಲ್ ತಮ್ಮ ಮುಂದಿನ ಸಿನಿಮಾ ‘ದಿ ರಾಜಾ ಸಾಬ್’ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.