WhatsApp Feature: ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಅಷ್ಟೇ ಅಲ್ಲ, ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಾ ಎಂಬುದನ್ನೂ ಕೂಡ ನೀವು ಸುಲಭವಾಗಿ ಪತ್ತೆಹಚ್ಚಬಹುದು.
Apple iPhone 14 Plus ಸ್ಮಾರ್ಟ್ಫೋನ್ ಭಾರಿ ರಿಯಾಯಿತಿಯೊಂದಿಗೆ ಸಿಗುತ್ತಿದೆ. ಈ ಸ್ಮಾರ್ಟ್ಫೋನ್ನಲ್ಲಿ ಬಳಕೆದಾರರಿಗೆ ಹಲವು ವಿಶೇಷ ವೈಶಿಷ್ಟ್ಯತೆಗಳು ಸಿಗುತ್ತವೆ. ಪ್ರಸ್ತುತ ಈ ಫೋನ್ ನಲ್ಲಿ ಸಿಗುತ್ತಿರುವ ರಿಯಾಯಿತಿ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
ವಾಷಿಂಗ್ ನಲ್ಲಿ ಬಟ್ಟೆ ಒಗೆಯಲು ಹಾಕುವಾಗ ಯಾವ ವಸ್ತುಗಳನ್ನು ಮೆಷಿನ್ ನಲ್ಲಿ ಹಾಕಬೇಕು, ಯಾವ ಬಟ್ಟೆಗಳನ್ನು ಹಾಕಬಾರದು ಎನ್ನುವ ಅರಿವು ನಮಗೆ ಇರಬೇಕು. ಈ ಬಗ್ಗೆ ಯೋಚಿಸದೆ ವಾಶಿಂಗ್ ಮೆಷಿನ್ ನಲ್ಲಿ ಬಟ್ಟೆಯನ್ನು ಹಾಕಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
Water Heater Safety Tips:ಗೀಸರ್ ಆನ್ ಮಾಡಿಟ್ಟುಕೊಂಡು ಸ್ನಾನಕ್ಕೆ ಇಳಿಯುವ ಅಭ್ಯಾಸ ಬಹಳ ಮಂದಿಗೆ ಇದೆ. ಆದರೆ ಹೀಗೆ ಮಾಡುವುದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎನ್ನುವ ಅರಿವು ನಿಮಗಿದೆಯೇ?
WiFi Router: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳಂತೆ ವೈಫೈ ರೂಟರ್ ಗಳು ಕೂಡ ತುಂಬಾ ಅಗತ್ಯ. ಒಂದರ್ಥದಲ್ಲಿ ವೈಫೈ ಇಲ್ಲದೆ, ಬಹುತೇಕ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಬಹುತೇಕ ಜನರ ಮನೆಯಲ್ಲಿ ವೈಫೈ ಹಾಕಿಸಲಾಗಿರುತ್ತದೆ. ಆದರೆ, ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುವುದರಿಂದ ಅದು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
WhatsApp Scam Alert: ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ನಲ್ಲಿ ಇತ್ತೀಚೆಗೆ ಹೊಸ ರೀತಿಯ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ. ಇದರಲ್ಲಿ ವಂಚಕರು ವಾಟ್ಸಾಪ್ ಕರೆ ಮೂಲಕ ಬಳಕೆದಾರರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಇಂತಹ ಕರೆಯ ಮೂಲಕ ಸ್ಕ್ಯಾಮರ್ಗಳು ವಾಟ್ಸಾಪ್ ಬಳಕೆದಾರರನ್ನು ವಂಚನೆಯ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ. ಹಾಗಾಗಿ, ನಿಮಗೂ ಈ ರೀತಿಯ ಸಂಖ್ಯೆಗಳಿಂದ ಕಾಲ್ ಬಂದರೆ ಯಾವುದೇ ಕಾರಣಕ್ಕೂ ಆ ಕರೆಯನ್ನು ಸ್ವೀಕರಿಸಬೇಡಿ.
Remote Control Repair Tips: ಹಾಳಾದ ನಂತರ ನೀವು ಟಿವಿ ಅಥವಾ ಏರ್ ಕಂಡೀಷನರ್ಗೆ ಹೊಸ ರಿಮೋಟ್ ಅನ್ನು ಖರೀದಿಸಬೇಕಾಗುತ್ತದೆ. ಆದರೆ ಈ ಸಿಂಪಲ್ ಟ್ರಿಕ್ನಿಂದ ಕೆಲವೇ ನಿಮಿಷದಲ್ಲಿ ರಿಮೋಟ್ ಸರಿಯಾಗುತ್ತದೆ. ನೀವು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.
ಮಾರುಕಟ್ಟೆಯಲ್ಲಿ iPhone 14 Pro Max ನ ಬೆಲೆ 1.5 ಲಕ್ಷ ರೂಪಾಯಿಗಳು, ಆದರೆ ನಾವು ನಿಮಗೆ 5 ಕೋಟಿಗಿಂತ ಹೆಚ್ಚು ಬೆಲೆಯ ಐಫೋನ್ ರೂಪಾಂತರದ ಬಗ್ಗೆ ಇಂದು ಮಾಹಿತಿಯನ್ನು ನೀಡುತ್ತಿದ್ದೇವೆ.
WiFi Router Tips: ಇಂದಿನ ಕಾಲದಲ್ಲಿ ವೈಫೈ ರೌಟರ್ ಗಳು ವೇಗವಾಗಿ ಪ್ರತಿಯೊಂದು ಮನೆಯ ಅಗತ್ಯತೆಗಳಾಗಿ ಮಾರ್ಪಾಡುತ್ತಿವೆ, ಆದರೆ ಅದನ್ನು ಸರಿಯಾಗಿ ಬಳಸುವುದು ಬಹುತೇಕರಿಗೆ ತಿಳಿದಿಲ್ಲ, ಏಕೆಂದರೆ ಅದನ್ನು ಸರಿಯಾಗಿ ಬಳಸದೆ ಹೋದಲ್ಲಿ ದೊಡ್ಡ ಸಮಸ್ಯೆಯೇ ಎದುರಾಗುವ ಸಾಧ್ಯತೆ ಇದೆ.
Spy Balloons : ಗುಪ್ತಚರ ಬಲೂನ್ ಎನ್ನುವುದು ಅಕ್ಷರಶಃ ಒಂದು ಅನಿಲ ತುಂಬಿಸಿರುವ ಬಲೂನ್ ಆಗಿದ್ದು, ಸಾಮಾನ್ಯವಾಗಿ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಬಹುತೇಕ ವಾಣಿಜ್ಯಿಕ ವಿಮಾನಗಳು ಹಾರಾಡುವಷ್ಟೇ ಎತ್ತರದಲ್ಲಿ ಹಾರಬಲ್ಲದು.
Google versus OpenAI:ಗೂಗಲ್ ತನ್ನ AI ತಂತ್ರಜ್ಞಾನದ ಬಾರ್ಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು OpenAI ನ ಜನಪ್ರಿಯ ಭಾಷಾ ಮಾದರಿಯಾದ ChatGPT-3 ಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಲಿದೆ.
WhatsApp Ban in India: ಲಕ್ಷಾಂತರ ಭಾರತೀಯ ಖಾತೆಗಳನ್ನು ನಿಷೇಧಿಸಿದ ನಂತರ ಮಾತನಾಡಿರುವ, WhatsApp ವಕ್ತಾರರು, “WhatsApp ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ದುರ್ಬಳಕೆಯನ್ನು ತಡೆಯುವಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡೇಟಾ ವಿಜ್ಞಾನಿಗಳಲ್ಲಿ ನಿರಂತರವಾಗಿ ಮಾತುಕತೆ ನಡೆಸುತ್ತೇವೆ.
Restore deleted WhatsApp photos : ಡಿಲೀಟ್ ಆದ WhatsApp ಫೋಟೋಗಳನ್ನು ಫೋನ್ನ ಆಂತರಿಕ ಸಂಗ್ರಹಣೆ ಮತ್ತು ಬ್ಯಾಕಪ್ನಿಂದ ರಿಸ್ಟೋರ್ ಮಾಡಬಹುದು. WhatsApp ನಲ್ಲಿ ಡಿಲೀಟ್ ಆದ ಫೋಟೋಗಳನ್ನು ಹೇಗೆ ಮರಳಿ ಪಡೆಯಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.
Router Speed Boost: ಮನೆಯಲ್ಲಿ ಅಳವಡಿಸಲಾಗಿರುವ ವೈಫೈ ಉತ್ತಮ ವೇಗವನ್ನು ನೀಡದಿದ್ದರೆ, ನಂತರ ಕಚೇರಿಯ ಕೆಲಸ ಮಾಡುವುದು ಕಷ್ಟವಾಗುತ್ತದೆ. ಅಲ್ಲದೇ ಯಾವುದಾದರೂ ವಿಡಿಯೋ ನೋಡುವಾಗ ನಿಮಗೆ ಇದು ಬೇಸರ ತರುತ್ತದೆ.
Jio true 5G in Bengaluru : ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿಯೂ ಈಗ ಜಿಯೋ ಟ್ರೂ 5G ಸೇವೆ ಲಭ್ಯವಾಗುತ್ತಿದೆ. ನಿನ್ನೆಯಿಂದ ಅಂದರೆ ನವೆಂಬರ್ 10 ರಿಂದ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಸೇವೆ ಸಿಗುತ್ತಿದೆ.
Soundbar Under 5K:ನಿಮ್ಮ ಮನೆಯಲ್ಲಿ ನೀವು ಹಳೆಯ ಟಿವಿ ಹೊಂದಿದ್ದರೆ ಅದರಿಂದ ಹೆಚ್ಚು ಧ್ವನಿ ಬರುತ್ತಿಲ್ಲ ಎಂಬುದು ನಿಮ್ಮ ಸಮಸ್ಯೆ ಆಗಿದ್ದರೆ, ಸುಲಭವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಸೌಂಡ್ಬಾರ್ ಲಗ್ಗೆ ಇಟ್ಟಿದ್ದು ಅವು ಬಲವಾದ ಧ್ವನಿಯೊಂದಿಗೆ ಬರುತ್ತದೆ.
Ad Free YouTube: ಯೂಟ್ಯೂಬ್ ನೋಡುವಾಗ ಜಾಹೀರಾತು ಅಡೆತಡೆ ಮಾಡುವುದು ಸಾಮಾನ್ಯ. ಜಾಹೀರಾತು ಎಂಬುದು ಆದಾಯದ ಮೂಲ. ಆದರೆ ಅತಿಯಾದ ಜಾಹೀರಾತಿನಿಂದ ಯೂಟ್ಯೂಬ್ ನೋಡುವುದೇ ಬೇಡ ಎಂದು ಅನಿಸುವುದುಂಟು. ಇಂತಹ ಸಂಕಷ್ಟಕ್ಕೆ ಮುಕ್ತಿ ನೀಡಲು ಇಲ್ಲಿ ಕೆಲವೊಂದು ಟ್ರಿಕ್ಸ್ ನೀಡಲಾಗಿದೆ.
ಅಪ್ಲಿಕೇಶನ್ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ." WhatsApp ಫ್ರೇಮ್ವರ್ಕ್ ಪ್ರಕಾರ, ಬಳಕೆದಾರರು ಅಪ್ಲಿಕೇಶನ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಾಗ ಖಾತೆಯನ್ನು ನಿಷೇಧಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.