Tax Saving Tips: ಸಂಬಳದ ಅಥವಾ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದಿಷ್ಟು ದುಡ್ದು ತೆರಿಗೆ ಪಾಲಾಗುವುದನ್ನು ತಪ್ಪಿಸಲು ಸರಿಯಾದ ರೀತಿಯ ತೆರಿಗೆ ಯೋಜನೆಯನ್ನು ಮಾಡಬೇಕು. ಇದಕ್ಕಾಗಿ ಇಲ್ಲಿದೆ ಕೆಲವು ಪರಿಣಾಮಕಾರಿ ಸಲಹೆಗಳು.
Tax Savings: 2024ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಜನಸಂಖ್ಯೆಯ 8,09,03,315 ಜನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ 7.40 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿಸಿದ್ದರು ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ.
Tax Saving Tips : ನೀವು ಉದ್ಯೋಗ ಮಾಡುತ್ತಿದ್ದರೆ ಮತ್ತು ನೀವು ಇನ್ನೂ ತೆರಿಗೆ ಉಳಿತಾಯ ಹೂಡಿಕೆ ಮಾಡಿಲ್ಲದಿದ್ದರೆ. ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗಿದೆ. ನೀವು ಮಾರ್ಚ್ 31 ರ ಮೊದಲು ಈ ಕೆಲಸವನ್ನು ಮಾಡಿದ್ರೆ, ಆದಾಯ ತೆರಿಗೆಯಲ್ಲಿ ಉಳಿತಾಯದ ಜೊತೆಗೆ ಸರ್ಕಾರದ ಕೆಲ ಯೋಜನೆಗಳ ಲಾಭ ಕೂಡ ಪಡೆಯಬಹುದು. ಹೇಗೆ ಈ ಕೆಳಗಿದೆ ಓದಿ..
Tax Savings Tips : ಪ್ರತಿಯೊಬ್ಬರೂ ತಮಗಾಗಿ ಮತ್ತು ಅವರ ಕುಟುಂಬಕ್ಕಾಗಿ ಭವಿಷ್ಯದ ಆರ್ಥಿಕತೆಯನ್ನು ಬಲಿಷ್ಠತೆಗೊಳಿಸುವುದು. ಇದನ್ನು ಖಚಿತಪಡಿಸಿಕೊಳ್ಳಲು ನಾವು ಎದುರಿಸುತ್ತಿರುವ ಏಕೈಕ ಸಮಸ್ಯೆ ಎಂದರೆ ನಾವು ಪಾವತಿಸುವ ತೆರಿಗೆಯ ಮೊತ್ತ. ನಿಮ್ಮ ಆದಾಯದಲ್ಲಿ ಏರಿಕೆ ಆದಂತೆ ನೀವು ಹೆಚ್ಚಿನ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
ಜವಾಬ್ದಾರಿಯುತ ನಾಗರಿಕರಾಗಿ, ಸರ್ಕಾರಕ್ಕೆ ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ. ಆದರೆ ನೀವು ಹೆಚ್ಚು ತೆರಿಗೆಯನ್ನು ಉಳಿಸಬಹುದು, ಅದು ನಿಮಗೆ ಉತ್ತಮವಾಗಿರುತ್ತದೆ. ಅದು ಹೇಗೆ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.