Union Budget 2024: ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ತೆರಿಗೆಯ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3.5 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಇದರಲ್ಲಿ ಕೊನೆಯ ಬದಲಾವಣೆಯಾಗಿದ್ದು 2014ರಲ್ಲಿ. ಅಂದರೆ 10 ವರ್ಷಗಳ ಹಿಂದೆ 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. (Business News In Kannada / Budget 2024 News In Kannada)
Union Budget 2024: ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ತೆರಿಗೆಯ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3.5 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಇದರಲ್ಲಿ ಕೊನೆಯ ಬದಲಾವಣೆಯಾಗಿದ್ದು 2014ರಲ್ಲಿ. ಅಂದರೆ 10 ವರ್ಷಗಳ ಹಿಂದೆ 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. (Business News In Kannada / Budget 2024 News In Kannada)
Union Budget 2024: ವೈಯಕ್ತಿಕ ಮತ್ತು ಕಾರ್ಪೊರೇಟ್ ಆದಾಯ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು ಎಂಬ ಬೇಡಿಕೆಯೂ ವಿವಿಧ ವಲಯಗಳಿಂದ ಕೇಳಿಬರುತ್ತಿದೆ. ಅಂತೆಯೇ, ಸರ್ಕಾರಿ ನಿವೃತ್ತಿ ಯೋಜನೆಯಾದ ಎನ್ಪಿಎಸ್ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಮೇಲೆ ತೆರಿಗೆ ವಿನಾಯಿತಿ ಬಗ್ಗೆ ಬೇಡಿಕೆಗಳು ಕೂಡ ಇದೀಗ ಹೆಚ್ಚಾಗತೊಡಗಿವೆ. (Business News In Kannada)
ತೆರಿಗೆಗೆ 5% ವಿನಾಯ್ತಿ ಕೊಟ್ಟಿರುವ ಬಿಬಿಎಂಪಿ..! ಆಸ್ತಿ ತೆರಿಗೆ ಪಾವತಿಸಿದ್ರೆ ಶೇಕಡಾ 5% ರಿಯಾಯಿತಿ ಚುನಾವಣೆ ಹಿನ್ನೆಲೆ ಮೇನಲ್ಲಿ ರಿಯಾಯಿತಿ ನೀಡಿರಲಿಲ್ಲ ವಿನಾಯಿತಿ ಇದ್ರೂ ಮೇ ಗಿಂತ ಜೂನ್ನಲ್ಲೇ ತೆರಿಗೆ ಸಂಗ್ರಹ ಕಡಿಮೆ
ಹೊಸ ಆದಾಯ ತೆರಿಗೆ ನಿಯಮಗಳು: ITR ಅನ್ನು ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ. ಕೇಂದ್ರ ಸರ್ಕಾರವು ಕೆಲವು ಆದಾಯದ ಮೇಲೆ ತೆರಿಗೆ ತೆಗೆದುಕೊಳ್ಳುವುದಿಲ್ಲವೆಂಬುದು ನಿಮಗೆ ತಿಳಿದಿದೆಯೇ? ಇಲ್ಲಿ ಯಾವ ಆದಾಯ ತೆರಿಗೆ ಮುಕ್ತವಾಗಿದೆ ಗೊತ್ತಾ?
ಲೀವ್ ಎನ್ಕ್ಯಾಶ್ಮೆಂಟ್: ಇದುವರೆಗೆ ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್ಕ್ಯಾಶ್ಮೆಂಟ್ನಲ್ಲಿ ತೆರಿಗೆ ವಿನಾಯಿತಿಯ ಮಿತಿ, ಅಂದರೆ ರಜಾದಿನಗಳ ಬದಲಿಗೆ ಸ್ವೀಕರಿಸಿದ ನಗದು ಕೇವಲ 3 ಲಕ್ಷ ರೂ. ಇತ್ತು. ಈ ಮಿತಿಯನ್ನು 2002ರಲ್ಲಿ ನಿಗದಿಪಡಿಸಲಾಗಿತ್ತು, ಆಗ ಸರ್ಕಾರಿ ವಲಯದಲ್ಲಿ ಅತ್ಯಧಿಕ ಮೂಲ ವೇತನವು ತಿಂಗಳಿಗೆ 30,000 ರೂ. ಇತ್ತು.
Income tax exemption: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳು ಈಗಾಗಲೇ ತಮ್ಮ ಸಲಹೆಗಳು ಮತ್ತು ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿವೆ. ಟಿಪಿಎಫ್ನಿಂದ ಅಂತಹ ಒಂದು ಬೇಡಿಕೆ ಬಂದಿದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್ಲೈನ್ನಲ್ಲಿ PPF ಖಾತೆಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆ ತೆರೆಯಿರಿ ತೆರಿಗೆ ಉಳಿತಾಯದ ಬಂಪರ್ ಲಾಭವನ್ನು ಪಡೆದುಕೊಳ್ಳಿರಿ.
Income Tax New Portal: ಆದಾಯ ತೆರಿಗೆಯ ಹೊಸ ವೆಬ್ಸೈಟ್ ಇಂದಿನಿಂದ ಪ್ರಾರಂಭವಾಗಲಿದೆ, ಈ ಹೊಸ ವೆಬ್ಸೈಟ್ನಲ್ಲಿ ಮೊದಲಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ವೆಬ್ಸೈಟ್ ಪ್ರಾರಂಭಿಸುವ ಮೊದಲು ಇದನ್ನು 6 ದಿನಗಳವರೆಗೆ ಮುಚ್ಚಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.