ವಿನಾಯ್ತಿ ಕೊಟ್ಟ್ರೂ ಆಸ್ತಿ ತೆರಿಗೆ ಸಂಗ್ರಹ ಇಳಿಮುಖ

  • Zee Media Bureau
  • Jul 9, 2023, 04:09 PM IST

ತೆರಿಗೆಗೆ 5% ವಿನಾಯ್ತಿ ಕೊಟ್ಟಿರುವ ಬಿಬಿಎಂಪಿ..! ಆಸ್ತಿ ತೆರಿಗೆ ಪಾವತಿಸಿದ್ರೆ ಶೇಕಡಾ 5% ರಿಯಾಯಿತಿ ಚುನಾವಣೆ ಹಿನ್ನೆಲೆ ಮೇನಲ್ಲಿ ರಿಯಾಯಿತಿ ನೀಡಿರಲಿಲ್ಲ ವಿನಾಯಿತಿ ಇದ್ರೂ ಮೇ ಗಿಂತ ಜೂನ್‌ನಲ್ಲೇ ತೆರಿಗೆ ಸಂಗ್ರಹ ಕಡಿಮೆ

Trending News