7th Pay Commission Latest News - ಕರೋನಾ ಅವಧಿಯಲ್ಲಿ (Corona Pandemic) ಸರ್ಕಾರಿ ಉದ್ಯೋಗಿಗಳಿಗೆ ಪರಿಹಾರ ಒದಗಿಸಿದ್ದ ಕೇಂದ್ರ ಸರ್ಕಾರ, LTC ಕ್ಯಾಶ್ ವೋಚರ್ ಯೋಜನೆಯನ್ನು (LTC Cash Voucher Scheme) ಘೋಷಿಸಿತ್ತು. ಈ ಯೋಜನೆಯಡಿಯಲ್ಲಿ, ಉದ್ಯೋಗಿಗಳಿಗೆ ಪ್ರಯಾಣ ಭತ್ಯೆಯ ಬದಲಾಗಿ ನಗದು ಮೊತ್ತವನ್ನು ನೀಡಲಾಗುತ್ತದೆ. ಈ ಮೊತ್ತಕ್ಕೆ ಯಾವುದೇ ತೆರಿಗೆ (Tax Benefit) ವಿಧಿಸಲಾಗುವುದಿಲ್ಲ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಏನು ಪ್ರಯೋಜನ ಮತ್ತು ಅಂಚೆ ಕಚೇರಿಯಲ್ಲಿ ಅದೇ ಖಾತೆಯನ್ನು ತೆರೆದರೆ ಗ್ರಾಹಕರಿಗೆ ಏನು ಲಾಭವಾಗಲಿದೆ ಎನ್ನುವುದನ್ನು ನೋಡೋಣ..
7th Pay Commission - ಕೊರೊನಾ ಪ್ರಕೋಪದ ಹಿನ್ನೆಲೆ LTC ಲಾಭ ಪಡೆಯದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಈ ಕುರಿತು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ LTC (Leave Travel Concession) ಕ್ಯಾಶ್ ವೌಚರ್ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.