Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.
Surya Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ನಾಳೆ ಎಂದರೆ ಅಕ್ಟೋಬರ್ 17, 2023ರಂದು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಇದರ ಪರಿಣಾಮ ನಿಮ್ಮ ಮೇಲೆ ಹೇಗೆ ಕಂಡು ಬರಲಿದೆ ಎಂದು ತಿಳಿಯೋಣ...
Shani-Surya Samasaptaka Rajyoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ತಂದೆ-ಮಗನಾಗಿರುವ ಸೂರ್ಯ ಹಾಗೂ ಶನಿಯ ಕೃಪಾವೃಷ್ಟಿಯಿಂದ ಸಮಸಪ್ತಕ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಶುಭ ರಾಜಯೋಗ ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಆಕಸ್ಮಿಕ ಧನಲಾಭ ಯೋಗವನ್ನು ಉಂಟುಮಾಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada).
Surya Rashi Parivartan: ಗ್ರಹಗಳ ರಾಜ ಸೂರ್ಯ ದೇವನು ಜೂನ್ 15ರಂದು ಸಂಜೆ 6.07ಕ್ಕೆ ಮಿಥುನ ರಾಶಿಯಲ್ಲಿ ಸಂಕ್ರಮಿಸುತ್ತಾನೆ. ಸೂರ್ಯನ ಈ ಸಂಕ್ರಮಣವು 5 ರಾಶಿಗಳ ಸ್ಥಳೀಯರಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ಸೂರ್ಯ ಗೋಚರ 2023: ಗ್ರಹಗಳ ರಾಜನಾದ ಸೂರ್ಯನು ರಾಶಿ ಬದಲಾಯಿಸಿ ವಿವಿಧ ರಾಶಿಗಳಲ್ಲಿ ಸಾಗುತ್ತಾನೆ. ಸೂರ್ಯ ಪ್ರತಿ ತಿಂಗಳು ಸಂಚಾರ ನಡೆಸುತ್ತಾನೆ. ಹೀಗಿರುವಾಗ ಇದೀಗ ಮತ್ತೆ ಮಾರ್ಚ್ 15ಕ್ಕೆ ರಾಶಿಯನ್ನು ಬದಲಾವಣೆ ಮಾಡಲಿದ್ದು, ಕುಂಭ ರಾಶಿ ತೊರೆದು ಮೀನ ಪ್ರವೇಶ ಮಾಡಲಿದ್ದಾನೆ.
Saturn-Sun Conjunction 2023: ಫೆಬ್ರವರಿ 13 ರಂದು ಗ್ರಹಗಳ ರಾಜ ಸೂರ್ಯ ದೇವ ಮಕರ ರಾಶಿಯಿಂದ ಹೊರಬಂದು ತನ್ನ ಮಗ ಶನಿಯ ರಾಶಿಯಾಗಿರುವ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗಿರುವಾಗ ಕುಂಭ ರಾಶಿಯಲ್ಲಿ ತಂದೆ-ಮಗನ ಭೇಟಿ ನೆರವೇರಲಿದೆ.
New Year 2023: ಹೊಸ ವರ್ಷದ ಮೊದಲ ದಿನ ಅಂದರೆ, ಜನವರಿ 1 ರಂದು ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ಸೂರ್ಯ ಹಾಗೂ ಯಮದೇವನನ್ನು ಪೂಜಿಸುವುದರಿಂದ ವರ್ಷವಿಡಿ ನಿಮಗೆ ಅಪಾರ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಜನವರಿ 1 ರಂದು ಯಾವ ಶುಭಯೋಗ ರೂಪಗೊಳ್ಳುತ್ತಿದೆ ತಿಳಿದುಕೊಳ್ಳೋಣ,
Trigrahi Yog December 2022 Effect: ಗ್ರಹಗಳ ರಾಜ ಸೂರ್ಯ ದೇವನು ಇನ್ನೆರಡು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ತ್ರಿಗ್ರಾಹಿ ಯೋಗವನ್ನೂ ರೂಪಿಸುತ್ತಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯಿಂದ ರಚನೆಯಾಗುತ್ತಿರುವ ತ್ರಿಗ್ರಾಹಿ ಹೋಗವು ನಾಲ್ಕು ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ತ್ರಿಗ್ರಾಹಿ ಯೋಗವು ಯಾವ ರಾಶಿಯವರಿಗೆ ಶುಭ ಫಲಗಳನ್ನು ದೊರೆಯಲಿದೆ ಎಂದು ತಿಳಿಯಿರಿ.
Surya Gochar 2022 Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಇನ್ನು ನಾಲ್ಕು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯ ದೇವಾನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೆಶಿಸಲಿದ್ದಾನೆ. ಧನುರ್ ಮಾಸವನ್ನು ಯಾವುದೇ ಶುಭ ಕಾರ್ಯಗಳಿಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ಮಾಸದಲ್ಲಿ ಸೂರ್ಯ ದೇವನು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
Sun Transit Bad Effect: ದೀಪಾವಳಿಗೂ ಮೊದಲು ಅಂದರೆ ಅಕ್ಟೋಬರ್ 17ರಂದು ಗ್ರಹಗಳ ರಾಜ ಸೂರ್ಯ ರಾಶಿ ಬದಲಾವಣೆ ಮಾಡಲಿದ್ದಾನೆ. ಸೂರ್ಯನ ಈ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರಲಿದೆ. ಆದರೆ, ಅಕ್ಟೋಬರ್ 17ರಂದು ಸೂರ್ಯನ ಸಂಚಾರದಿಂದ ಐದು ರಾಶಿಚಕ್ರದವರ ಜೀವನದಲ್ಲಿ ಸಂಕಷ್ಟ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಸೂರ್ಯದೇವ ರಾಶಿ ಪರಿವರ್ತನ 2022: ಸೂರ್ಯ ದೇವನು ಜೂನ್ 15ರಂದು ತಮ್ಮ ರಾಶಿಯನ್ನು ಬದಲಾಯಿಸಲಿದ್ದಾರೆ. ಸೂರ್ಯನ ರಾಶಿಚಕ್ರದ ಈ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ನಿಮ್ಮ ಮೇಲೆ ಈ ಸಂಕ್ರಮಣದ ಅವಧಿಯ ಪರಿಣಾಮ ಏನೆಂದು ತಿಳಿದುಕೊಳ್ಳಿರಿ.
How To Get Fast Progress In Life - ಪ್ರತಿಯೊಬ್ಬರೂ ಉದ್ಯೋಗ-ವ್ಯವಹಾರದಲ್ಲಿ (Business) ತ್ವರಿತ ಪ್ರಗತಿಯನ್ನು ಪಡೆಯಲು ಬಯಸುತ್ತಾರೆ. ಸಾಕಷ್ಟು ಹಣವನ್ನು ಸಂಪಾದಿಸಲು ಬಯಸುತ್ತಾರೆ. ಆದರೆ ಜಾತಕದಲ್ಲಿ ಸೂರ್ಯನ ದುರ್ಬಲತೆ ಈ ಕೆಲಸಕ್ಕೆ ಅಡ್ಡಿಯುಂಟುಮಾಡುತ್ತದೆ.
Money Earning Tips - ನಿಮ್ಮ ಮೇಲೆ ಸೂರ್ಯನ ಕೃಪೆ ಇದ್ದರೆ, ಜೀವನದಲ್ಲಿ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ. ಹೀಗಾಗಿ ಸೂರ್ಯದೇವನನ್ನು ಮೆಚ್ಚಿಸಲು ದಿನನಿತ್ಯ ಕೆಲ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು.
Surya Dev: ಮಕರ ಸಂಕ್ರಾಂತಿಯಂದು ಸೂರ್ಯ ದೇವರನ್ನು ಪೂಜಿಸುವುದರ ಜೊತೆಗೆ, ಮನೆಯ ಪೂರ್ವ ದಿಕ್ಕಿನಲ್ಲಿ ವಿಶೇಷವಾದ ವಸ್ತುವನ್ನು ನೆಡುವುದರಿಂದ ವರ್ಷವಿಡೀ ಸೂರ್ಯನ ಅನುಗ್ರಹವನ್ನು ನೀಡುತ್ತದೆ.
Sunday Remedies - ಜಾತಕದಲ್ಲಿ ಸೂರ್ಯ (Surya Dev) ದೋಷವನ್ನು ತೊಡೆದುಹಾಕಲು ಭಾನುವಾರದಂದು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ಜನರು ಭಾನುವಾರದಂದು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರದಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ.
Avoid Doing These Works On Sunday: ಭಾನುವಾರ ಸೂರ್ಯದೇವನ (Surya Dev) ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ ಖರೀದಿ ಅಶುಭ ಎಂದು ಹೇಳಲಾಗುತ್ತದೆ.
Sunday Remedies: ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ ಖರೀದಿ ಅಶುಭ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.