Suryadev Pooja Remedies: ಧಾರ್ಮಿಕ ವಿದ್ವಾಂಸರ ಪ್ರಕಾರ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಒಬ್ಬ ವ್ಯಕ್ತಿಯು ಭಾನುವಾರ ರಾತ್ರಿ ಮಲಗುವಾಗ ತನ್ನ ತಲೆಯ ಮೇಲೆ ಒಂದು ಲೋಟ ಹಾಲನ್ನು ಇಟ್ಟುಕೊಳ್ಳಬೇಕು. ಮರುದಿನ ಬೆಳಗ್ಗೆ ಎದ್ದ ಮೇಲೆ ಆ ಹಾಲನ್ನು ಎಕ್ಕದ ಮರದ ಬೇರಿಗೆ ಹಾಕಬೇಕು.
ಭಾನುವಾರವನ್ನು ಗ್ರಹಗಳ ರಾಜ ಸೂರ್ಯ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನಾವು ಅಪ್ಪಿತಪ್ಪಿಯೂ 5 ಕೆಲಸಗಳನ್ನು ಮಾಡಬಾರದು, ಇಲ್ಲದಿದ್ದರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಮತ್ತು ಬಡತನ ಕಾಡುತ್ತದೆ.
ಇಲ್ಲಿನ ಶಾಲೆಗಳಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡಿದ ಬಳಿಕ, ಭಾನುವಾರ ಬಂತೆಂದೆರೆ ಸಾಕು ರಜೆ ಎಂಬ ಖುಷಿ ಎಲ್ಲೂ ಸಿಗದು. ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಪ್ರತಿ ರವಿವಾರ ರಜೆ ಇರುತ್ತವೆ. ಆದರೆ ಭಾನುವಾರವನ್ನೇ ಏಕೆ ಸಾರ್ವಜನಿಕ ರಜಾದಿನವಾಗಿ ಮಾಡಲಾಗಿದೆ.
Sunday Tips: ಕಠಿಣ ಪರಿಶ್ರಮದ ಬಳಿಕವೂ ಕೂಡ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಇವುಗಳನ್ನು ನೀವು ಭಾನುವಾರ ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.
Avoid Doing These Works On Sunday: ಭಾನುವಾರ ಸೂರ್ಯದೇವನ (Surya Dev) ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ ಖರೀದಿ ಅಶುಭ ಎಂದು ಹೇಳಲಾಗುತ್ತದೆ.
ಶನಿವಾರ, ಭಾನುವಾರ ಬಂತೆಂದರೆ ಸಲೂನ್ ಗಳಲ್ಲಿ ಜನ ತುಂಬಿರುತ್ತಾರೆ. ಆದರೆ ಶಾಸ್ತ್ರ ಶಕುನಗಳನ್ನು ನಂಬುವುದಾದರೆ, ಶಾಸ್ತ್ರಗಳ ಪ್ರಕಾರ ಶನಿವಾರ, ಭಾನುವಾರ ಕೂದಲಿಗೆ ಕತ್ತರಿ ಹಾಕಬಾರದಂತೆ.
Sunday Remedies: ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ ಖರೀದಿ ಅಶುಭ ಎಂದು ಹೇಳಲಾಗುತ್ತದೆ.
ಬೆಂಗಳೂರು ಮತ್ತು ಸೋಲಾಪುರ ನಡುವಿನ ಚೊಚ್ಚಲ 'ರೋಲ್ ಆನ್ ರೋಲ್ ಆಫ್' (ರೋರೊ) ರೈಲು ತೆರೆದ ಫ್ಲಾಟ್ ವ್ಯಾಗನ್ ಅನ್ನು ಒಳಗೊಂಡಿರುತ್ತದೆ, ಅದರಲ್ಲಿ ಸರಕುಗಳನ್ನು ಹೊಂದಿರುವ ಟ್ರಕ್ಗಳನ್ನು ಲೋಡ್ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.