ಎಸ್ಬಿಐನ ವಿಶೇಷ ಕೊಡುಗೆ (Special Offer) ಈ ದಿನಗಳಲ್ಲಿ ನಡೆಯುತ್ತಿದೆ. ಈ ಆಫರ್ ನಿಮ್ಮದಾಗಿಸಲು ನೀವು ಯೋನೊ ಅಪ್ಲಿಕೇಶನ್ ಮೂಲಕ ಪಾವತಿಸಬೇಕಾಗುತ್ತದೆ. ನಾಳೆ ಆಫರ್ ಕೊನೆಯ ದಿನ. ಆದ್ದರಿಂದ ನೀವು ಇನ್ನೂ ಶಾಪಿಂಗ್ ಮಾಡದಿದ್ದರೆ, ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಡಬಲ್ ಪ್ರಯೋಜನಗಳೊಂದಿಗೆ ಪೂರ್ಣಗೊಳಿಸಬಹುದು.
SBI Mega E-Auction - ಒಂದು ವೇಳೆ ನೀವೂ ಕೂಡ ಮನೆ, ನಿವೇಶನ, ಪ್ಲಾಂಟ್ ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಬಯಸುತ್ತಿದ್ದು, ಅದಕ್ಕಾಗಿ ಸಾಕಷ್ಟು ಬಂಡವಾಳವಿಲ್ಲದಿದ್ದರೆ, ಮಾರ್ಚ್ 5 ರಿಂದ SBI Mega E-Auctionನಲ್ಲಿ ನೀವು ಭಾಗವಹಿಸಬಹುದು.
ನೀವು ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಎಸ್ಬಿಐ ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದೆ. ಎಸ್ಬಿಐ ಅಗ್ಗದ ಕಾರು ಸಾಲವನ್ನು ನೀಡುತ್ತಿದೆ,. ಇದರ ಲಾಭ ಪಡೆಯುವ ಮೂಲಕ ನೀವು ನಿಮ್ಮ ಆಸೆಯನ್ನು ಪೂರೈಸಬಹುದು.
Blockchain Technology - ಗಡಿಯಾಚೆ ಹಣ ಪಾವತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೆಪಿ ಮೋರ್ಗನ್ (JP Morgan) ಬ್ಯಾಂಕ್ ಆಫ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ, ಎಸ್ಬಿಐ ಈಗ ಬ್ಲಾಕ್ಚೇನ್ ತಂತ್ರಜ್ಞಾನದ ಮೂಲಕ ಇತರ ದೇಶಗಳಲ್ಲಿ ಪಾವತಿಸಲು ಅನುಕೂಲವಾಗಲಿದೆ. ಈ ತಂತ್ರಜ್ಞಾನದಿಂದ ಪಾವತಿ ಮೊದಲಿಗಿಂತ ಹೆಚ್ಚು ಸುರಕ್ಷಿತ, ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಬಹುದು.
ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೂಡಿಕೆ ಮಾಡಲು ಬಯಸಿದರೆ, ಅಂತಹ ಕೆಲವು ಯೋಜನೆಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದು ಸ್ಥಿರ ಆದಾಯಕ್ಕೆ ಉತ್ತಮ ಆಯ್ಕೆಯಾಗಿದೆ. ಎಸ್ಬಿಐ ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಗಳಿಸಬಹುದು.
SBI Annuity Deposit Scheme - ಭಾರತೀಯ ಸ್ಟೇಟ್ ಬ್ಯಾಂಕ್ ನ Annuity Deposit Scheme ಅಡಿ ಹೂಡಿಕೆದಾರರಿಗೆ ಒಂದೇ ಬಾರಿಗೆ ಒಂದು ನಿರ್ಧಿಷ್ಟ ಪ್ರಮಾಣದ ಹಣ ಹೂಡಿಕೆ ಮಾಡಬೇಕಾಗುತ್ತದೆ. ಬಳಿಕ ಅವರಿಗೆ ಆ ಹಣ ನಿರ್ಧಾರಿತ ಸಮಯದ ಪ್ರಕಾರ ಮಾಸಿಕ ಕಂತುಗಳ ರೂಪದಲ್ಲಿ ಮರಳಿ ಸಿಗುತ್ತದೆ.
SBI Payments: ಈ ಕುರಿತು ಪ್ರಕಟಿಸಿರುವ ಬ್ಯಾಂಕ್ ಇದು ಈಶಾನ್ಯ ನಗರಗಳು ಸೇರಿದಂತೆ ಟಿಯರ್ 3 ಮತ್ತು ಟಿಯರ್ 4 ನಗರಗಳಲ್ಲಿನ ಡಿಜಿಟಲ್ ಪಾವತಿಗಳ ಮೂಲ ಸೌಕರ್ಯವನ್ನು ವಿಸ್ತರಿಸಲು ಇದು ಅನುವು ಮಾಡಿಕೊಡಲಿದೆ ಎಂದಿದೆ.
SBI Home Loan - ಗೃಹ ಸಾಲ (Home Loan)ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲು ಶೇ 34ರಷ್ಟಿದೆ ಎಂದು ಎಸ್ಬಿಐ (SBI) ಹೇಳಿದೆ. ಗೃಹ ಸಾಲ ವಿಭಾಗದಲ್ಲಿ ಎಸ್ಬಿಐ ಉನ್ನತ ಸ್ಥಾನವನ್ನು ಮುಂದುವರಿಸಿದೆ.
ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಎಸ್ಬಿಐ ತನ್ನ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಖಾತೆಗೆ ಲಿಂಕ್ ಮಾಡದಿದ್ದರೆ, ನೀವು ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಖಾತೆಯನ್ನು ನೀವು ಇನ್ನೂ ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡದಿದ್ದರೆ, ವಿಳಂಬ ಮಾಡಬೇಡಿ. ನೀವು ಈ ಕೆಲಸವನ್ನು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ನಿರ್ವಹಿಸಬಹುದು.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ಗ್ರಾಹಕರಿಗೆ ಸಾಕಷ್ಟು ತೊಂದರೆಗಳನ್ನು ನಿವಾರಿಸಿದೆ. ಈಗ ಎಸ್ಬಿಐ ಖಾತೆದಾರರು ಮನೆಯಲ್ಲಿಯೇ ಕುಳಿತು ನಾಮಿನಿಯನ್ನು ನೋಂದಾಯಿಸಲು ಸಾಧ್ಯವಾಗುತ್ತದೆ. ಈ ಮೊದಲು ಗ್ರಾಹಕರು ಇದಕ್ಕಾಗಿ ಬ್ಯಾಂಕನ್ನು ಸುತ್ತಬೇಕಾಗಿತ್ತು, ಆದರೆ ಈಗ ಈ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಪೂರ್ಣಗೊಳಿಸಬಹುದಾಗಿದೆ.
ಕರೋನಾ ಯುಗದಲ್ಲಿ, ಆನ್ಲೈನ್ ಶಾಪಿಂಗ್ನ ಪ್ರವೃತ್ತಿ ಮೊದಲಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ಶಾಪಿಂಗ್ ಜೊತೆಗೆ ಎಸ್ಬಿಐ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ತರುತ್ತಿದ್ದು ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಫೆಬ್ರವರಿ 4 ರಿಂದ 7 ರವರೆಗೆ ಎಸ್ಬಿಐ ಯೋನೊದಿಂದ ಶಾಪಿಂಗ್ನಲ್ಲಿ 20% ವರೆಗೆ ಕ್ಯಾಶ್ಬ್ಯಾಕ್ ನೀಡಲಾಗುತ್ತದೆ.
ಕರೋನಾ ಅವಧಿಯಲ್ಲಿ ಎಫ್ಡಿಯ ಬಡ್ಡಿದರ ಕಡಿಮೆಯಾಗುತ್ತಿರುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ನಿವೃತ್ತಿ ಉಳಿತಾಯದ ದೃಷ್ಟಿಯಿಂದ ಬಹಳ ಪರಿಣಾಮಕಾರಿಯಾದ ಯೋಜನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಎಸ್ಬಿಐನ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಎಫ್ಡಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ತಜ್ಞರು ಹೇಳಿಕೊಳ್ಳುತ್ತಿದ್ದಾರೆ.
ತ್ವರಿತ ಸಾಲ (Instant loan) ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಟ್ವಿಟರ್ ನಲ್ಲಿ ತನ್ನ ಗ್ರಾಹಕರಿಗೆ ಎಸ್ಬಿಐ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ವಂಚನೆಗೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡುವ ಮೂಲಕ ಜನರನ್ನು ಎಚ್ಚರಿಸುವ ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ.
ನೀವು ಎಸ್ಬಿಐನಿಂದ ಗೃಹ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗಾಗಿ ಒಂದು ದೊಡ್ಡ ಕೊಡುಗೆ ಬಂದಿದೆ. 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಬ್ಯಾಂಕ್ 6.8% ರಿಂದ 6.95% ವರೆಗಿನ ಬಡ್ಡಿದರಗಳನ್ನು ನೀಡುತ್ತಿದೆ.
ಎಸ್ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆ (SBI Door Step Banking Service)ಯ ಮೂಲಕ ಗ್ರಾಹಕರು ಮನೆಯಿಂದ ಹಣಕಾಸಿನೇತರ ಸೇವೆಗಳನ್ನು ಪಡೆಯಬಹುದು. ಈ ಸೇವೆಯ ಲಾಭ ಪಡೆಯಲು ಮೊದಲು ನೀವು ಬ್ಯಾಂಕಿಗೆ ಅರ್ಜಿ ನೀಡಬೇಕು ಅಥವಾ ವೆಬ್ಸೈಟ್ಗೆ ಹೋಗಿ ನೋಂದಾಯಿಸಿಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.