Suvarna Dasara Darbar: ನಟ ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಆಗಮಿಸಿ "ಸುವರ್ಣ ದಸರಾ ದರ್ಬಾರ್" ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟಿದ್ದಾರೆ. ಜೊತೆಗೆ ತಮ್ಮ ತಾಯಿಯ ಬಗ್ಗೆ ಮಾತನಾಡಿ ಭಾವುಕರಾದರು.
KANNADA SERIAL: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಇದೀಗ 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ ಕನ್ನಡದ ಖ್ಯಾತ ಖಾಸಗಿ ವಾಹಿನಿ. ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ.
Suvarna Gruha Mantri Show: ಮಧ್ಯಾಹ್ನದ ಮನರಂಜನೆಯ ಮತ್ತಷ್ಟು ದುಪ್ಪಟ್ಟು ಮಾಡಲು ಖಾಸಗಿ ವಾಹಿನಿಯೊಂದರಲ್ಲಿ "ಸುವರ್ಣ ಗೃಹಮಂತ್ರಿ" ಎಂಬ ಹೊಸದೊಂದು ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Haripriya As Advocate: ಚಂದನವನದ ನಟಿ ಹರಿಪ್ರಿಯಾ ಬೆಳ್ಳಿತೆರೆಯಿಂದ ಕಿರುತೆರೆಗೆ ಹೆಜ್ಜೆಹಾಕಿದ್ದಾರೆ. ಈ ನಟಿ ಹೊಸ ಧಾರವಾಹಿಯಲ್ಲಿ ಅಡ್ವೋಕೇಟ್ ಅಹನರಾಗಿ ಕಾಣಿಸಕೊಳ್ಳಲಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Yuva Update: ಚಂದನವನದ ಬಹುನಿರೀಕ್ಷಿತ ಯುವ ಸಿನಿಮಾದ ಸ್ಯಾಡಲೈಟ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬ ವಿಷಯದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Jackpot Premotsava: ಕನ್ನಡಿಗರ ಅಚ್ಚು ಮೆಚ್ಚಿನ ಖಾಸಗಿ ವಾಹಿನಿಯು ವ್ಯಾಲಂಟೈನ್ಸ್ ಡೇ ಪ್ರಯುಕ್ತ "ಜಾಕ್ ಪಾಟ್ ಪ್ರೇಮೋತ್ಸವ" ಎಂಬ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.
Suvarna Jackpot: ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಹೊಚ್ಚ ಹೊಸ ಗೇಮ್ ಶೋ ಶುರು ಆಗುತ್ತಿದ್ದು, ಇದೇ ಭಾನುವಾರ 26 ರಿಂದ ಸಂಜೆ 7 ಗಂಟೆಗೆ ಈ ಗೇಮ್ ಶೋ ಆರಂಭಗೊಳ್ಳುತ್ತಿದೆ. ಸೆಲೆಬ್ರಿಟಿಗಳ ಈ ಒಂದು ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತದ್ದು, ಇದರಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ.
Avanu Matte Shravani Serial: ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಿದೆ.
Raghavendra Stores Film : ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನವರಸ ನಾಯಕ ಜಗ್ಗೇಶ್ ಅಭಿನಯದ "ರಾಘವೇಂದ್ರ ಸ್ಟೋರ್ಸ್" ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ.
Rani Serial in Kannada : ಕೆ.ಎಸ್ ರಾಮ್ ಜಿ ಅವರ ಸಾರಥ್ಯದಲ್ಲಿ ಅನೇಕ ಜನಪ್ರಿಯ ಧಾರಾವಾಹಿಗಳು ಬಂದಿವೆ. ಗಗನ್ ಎಂಟರ್ ಪ್ರೈಸಸ್ ನ ಮೂಲಕ ಕಿರುತೆರೆಯಲ್ಲಿ ಜನರನ್ನು ರಂಜಿಸುವ ಕೆ.ಎಸ್ ರಾಮ್ ಜಿ ಇದೀಗ "ರಾಣಿ" ಧಾರಾವಾಹಿಯನ್ನು ತರುತ್ತಿದ್ದಾರೆ. ರಾಣಿ ಧಾರಾವಾಹಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ನಿನ್ನೆಯಿಂದ ಪ್ರಸಾರವಾಗುತ್ತಿದೆ.
ದೇಶ-ವಿದೇಶಗಳಲ್ಲಿ ಸದ್ದು ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ "ಕಾಂತಾರ" ಇದೀಗ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದೆ. ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ 6 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ 'ಕಾಂತಾರ' ಪ್ರಸಾರವಾಗಲಿದೆ. ಈಗಾಗಲೇ ಯಶಸ್ವಿ 100 ದಿನಗಳ ಪೂರೈಸಿರುವ ಕಾಂತಾರ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಯಾಂಡ್ ಆರ್ಟ್ ಕಲಾವಿದರಾದ ಹರೀಶ್ ಆಚಾರ್ಯ ರವರು ಅದ್ಭುತವಾದ ಮರಳುಶಿಲ್ಪ ಕೃತಿಯನ್ನು ರಚಿಸಿದ್ದಾರೆ.
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ಟಾರ್ ಸುವರ್ಣ ವಾಹಿನಿ ಅದ್ದೂರಿಯಾಗಿ ಆಚರಿಸಿದೆ. ಸ್ಯಾಂಡಲ್ವುಡ್ ಸಿನಿತಾರೆಗಳ ಜೊತೆ ಅದ್ಧೂರಿ ವೇದಿಕೆಯ ಮೇಲೆ ಸಂಕ್ರಾತಿ ಸಡಗರವನ್ನು ಕೊಂಡಾಡಲಾಗಿದೆ. ಹಬ್ಬದ ಖುಷಿಯಲ್ಲಿರುವ ಪ್ರೇಕ್ಷಕರಿಗೆ ಸ್ಟಾರ್ ಸುವರ್ಣವಾಹಿನಿ ಡಬಲ್ ಧಮಾಕ ನೀಡಿದ್ದು, ಡಿಪ್ರೇಂಟ್ ಕಾನ್ಸೆಪ್ಟ್ ಕಾರ್ಯಕ್ರಮಗಳ ಮೂಲಕ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಕನ್ನಡ ನಾಡಿನ ದಂತಕಥೆ "ಕಾಂತಾರ" ಸಿನಿಮಾವು ದೇಶದೆಲ್ಲೆಡೆ ಹೊಸ ಇತಿಹಾಸ ಸೃಷ್ಟಿಸಿದೆ. ಸಿನಿಮಾ ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ 'ಕಾಂತಾರ' ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಅಷ್ಟಿಷ್ಟಲ್ಲ. ಇತ್ತೀಚೆಗಷ್ಟೇ OTTಯಲ್ಲಿ ಪ್ರಸಾರವಾಗಿದ್ದ 'ಕಾಂತಾರ' ಇದೀಗ ಕಿರುತೆರೆಗೆ ಲಗ್ಗೆ ಇಡಲು ಸಜ್ಜಾಗಿದೆ .
ʼಗಾನ ಬಜಾನʼ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಒಂದು. ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ 'ಗಾನಬಜಾನ' ಇದೀಗ ತನ್ನ ಮೂರನೇ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಮತ್ತೆ ಬರಲು ಸಜ್ಜಾಗಿದೆ. ಶೋ ಲಾಂಚ್ಗೆ ಭರ್ಜರಿ ತಯಾರಿ ಕೂಡಾ ನಡೆದಿದ್ದು, ಪ್ರೊಮೋ ಸಹ ರಿಲೀಸ್ ಆಗಿದೆ. ವಿಶೇಷ ಅಂದ್ರೆ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ನಲ್ಲಿ ದೇಶ ಮೆಚ್ಚಿದ ಸಿನಿಮಾ ʼಕಾಂತಾರʼ ಚಿತ್ರತಂಡ ಭಾಗಿಯಾಗಲಿದೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾವಾಗಿರೋ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಸದ್ಯ ಈ ಧಾರಾವಾಹಿಯಲ್ಲಿ ಡಮರುಗನ ಕತೆ ಪ್ರಸಾರವಾಗುತ್ತಿದೆ. ಶಿವನ ಪರಮ ವೈರಿಯಾಗಿ ಭೂಮಿ ಮೇಲೆ ಜನ್ಮ ತಾಳಿರುವ ಡಮರುಗ ಸಿದ್ದಲಿಂಗ ಸ್ವಾಮಿಗಳಿಗೆ ತೊಂದರೆ ಕೊಡುತ್ತಿರುತ್ತಾನೆ.
Love Mocktail 2: ಕೊರೊನಾ ಭಯ ಜನರಲ್ಲಿಇನ್ನೂ ಸಂಪೂರ್ಣವಾಗಿ ಹೋಗದ ಕಾರಣ ಹಲವರು ಚಿತ್ರಮಂದಿರಕ್ಕೆ ಬರಲು ಹಿಂಜರೆಯುತ್ತಿದ್ದಾರೆ. ಥಿಯೇಟರ್ನಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರಿಗೆ ಸ್ಟಾರ್ ಸುವರ್ಣದಲ್ಲಿ ಈ ಚಿತ್ರವನ್ನು ನೋಡಲು ಅವಕಾಶ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.