ಬೆತ್ತಲೆಯಾಗಿ ಸುದ್ದಿಯಾಗಿದ್ದ ಸ್ಟಾರ್‌ ನಟಿ ಇದೀಗ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ..!

Maha Kumbh Mela 2025 updates : ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.. ಈ ಮೇಳ ಹಲವಾರು ಅಚ್ಚರಿ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ.. ಇದೀಗ.. ಬಾಲಿವುಡ್ ನಟಿಯೊಬ್ಬರು ಕುಂಭಮೇಳದಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.

Written by - Krishna N K | Last Updated : Jan 25, 2025, 12:41 PM IST
    • ಕುಂಭಮೇಳವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ..
    • ಈ ಮೇಳ ಹಲವಾರು ಅಚ್ಚರಿ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ..
    • ನಟಿಯೊಬ್ಬರು ಕುಂಭಮೇಳದಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ.
ಬೆತ್ತಲೆಯಾಗಿ ಸುದ್ದಿಯಾಗಿದ್ದ ಸ್ಟಾರ್‌ ನಟಿ ಇದೀಗ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ..! title=

Actress Mamta Kulkarni : ಕುಂಭಮೇಳಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್ ನಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿದ್ದು ಸದ್ಯ ಸುದ್ದಿಯಲ್ಲಿದೆ. 

ಬಾಲಿವುಡ್ ನಟಿ ಮಮತಾ ಕುಲಕರ್ಣಿ ಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿದರು. ಆಚಾರ್ಯ ಮಹಾಮಂಡಲೇಶ್ವರ ಡಾ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಕಿನ್ನರ ಅಖಾರಾದಲ್ಲಿ ಭೇಡಿಯಾಗಿ ವಿಧಿ ವಿಧಾನದ ಪ್ರಕಾರ ದೀಕ್ಷೆ ಪಡೆದರು.  

ಇದನ್ನೂ ಓದಿ:ಹಾರ್ಟ್‌ಅಟ್ಯಾಕ್‌ ತಡೆಯಬಲ್ಲ ಏಕೈಕ ತರಕಾರಿ ಇದು! ಊಟದೊಂದಿಗೆ ಹಸಿಯಾಗಿ ಕಚ್ಚಿ ತಿಂದರೇ ಜನ್ಮದಲ್ಲೇ ಹೆಚಾಗಲ್ಲ ಶುಗರ್!  

52ನೇ ವಯಸ್ಸಿನ ನಟಿ ಸನ್ಯಾಸವನ್ನು ತೆಗೆದುಕೊಂಡರು. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಗೆ ಕುಂಕುಮ ಹಚ್ಚಿಕೊಂಡಿದ್ದರು.. ಮಮತಾ ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೃಶ್ಯಗಳಲ್ಲಿ ಅವರು ಕೇಸರಿ ಉಡುಗೆಯನ್ನು ಧರಿಸಿ ಹಿಂದೂ ಸನ್ಯಾಸಿನಿಯಾಗಿ ಕಾಣಿಸಿಕೊಂಡಿದ್ದಾರೆ..

ಜನವರಿ 24 ರಂದು ನಡೆದ ಮಹಾಕುಂಭದಲ್ಲಿ ಮಮತಾ ಕುಲಕರ್ಣಿ ಸನ್ಯಾಸತ್ವ ಸ್ವೀಕಾರ ಮಾಡಿದರು.. ಸನ್ಯಾಸಿನಿಯಾದ ನಂತರ ಅವರು ತಮ್ಮ ಹೊಸ ಹೆಸರನ್ನು ಸಾಧ್ವಿ ಮಾಯಿ ಮಮತಾಾನಂದ ಗಿರಿ ಎಂದು ಬದಲಾಯಿಸಿಕೊಂಡರು. ಸನ್ಯಾಸಿಯಾಗುವ ಅದೃಷ್ಟ ನನ್ನದು ಎನ್ನುತ್ತಾರೆ ಮಮತಾ ಕುಲಕರ್ಣಿ.

ಇದನ್ನೂ ಓದಿ:ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್‌! ಪಿಂಚಣಿಯಲ್ಲಿ ಭಾರೀ ಹೆಚ್ಚಳ!?    

ಮಹಾಕುಂಭಕ್ಕೆ ಬಂದದ್ದು ಮತ್ತು ಅದರ ವೈಭವವನ್ನು ನೋಡುವುದು ನನಗೆ ಬಹಳ ಸ್ಮರಣೀಯ ಕ್ಷಣವಾಗಿದೆ.. ಮಹಾಕುಂಭದ ಈ ಮಂಗಳಕರ ಸಮಯವನ್ನು ವೀಕ್ಷಿಸುತ್ತಿರುವುದು ನನ್ನ ಅದೃಷ್ಟ ಸನ್ಯಾಸಿನಿಯಾದ ನಂತರ ಅವರು ಹೇಳಿದರು. 90ರ ದಶಕದಲ್ಲಿ ಮಮತಾ ಕುಲಕರ್ಣಿ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದರು.. ಅಲ್ಲದೆ, ಬೆತ್ತಲೆ ಫೋಟೋ ಶೂಟ್‌ ಮಾಡಿಸಿ ವಿವಾದಕ್ಕೀಡಾಗಿದ್ದರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News