ಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..?

1 /7

ಹೊಸ ನಾಯಕಿಯರು ಇಂಡಸ್ಟ್ರಿಗೆ ಬರುವುದು ಸಾಮಾನ್ಯ.  ಇತ್ತೀಚಿನವರೆಗೂ ಯಾವುದೇ ಸಿನಿಮಾದಲ್ಲಿ ಶ್ರೀಲೀಲಾ, ಮೃಣಾಲ್, ರಶ್ಮಿಕಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.  

2 /7

ಆದರೆ ಈಗ ಇವರಿಬ್ಬರನ್ನು ಬಿಟ್ಟರೆ ಹೊಸ ಹುಡುಗಿ ಒಬ್ಬಳು ರೇಸ್ ಗೆ ಬರುತ್ತಿದ್ದಾರೆ. ಟಾಪ್‌ ನಟಿಯರನ್ನು ಸೈಡ್‌ ಹಾಕುವ ಎಲ್ಲಾ ಲಕ್ಷಣಗಳು ಈಕೆಯಲ್ಲಿವೆ..  

3 /7

ಒಪ್ಪಿಕೊಂಡ ಸಿನಿಮಾಗಳೆಲ್ಲ ಮುಗೀತು.. ಹೊಸ ಆಫರ್ ಗಳಿಗಾಗಿ ಕಾಯುತ್ತಿದ್ದ ಸುಂದರಿ... ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ..  

4 /7

ಈ ಗ್ಯಾಪ್ ನಲ್ಲಿ ಆಶಿಕಾ ರಂಗನಾಥ್ ಸೇರಿದಂತೆ ಮತ್ತಿಬ್ಬರು ನಾಯಕಿಯರು ಟಾಲಿವುಡ್ ನತ್ತ ದೃಷ್ಟಿ ನೆಟ್ಟಿದ್ದಾರೆ. ಸದ್ಯ ಆಶಿಕಾಗೆ ತೆಲುಗಿನಲ್ಲಿ ಒಳ್ಳೆ ಆಫರ್ ಗಳು ಬರುತ್ತಿವೆ.    

5 /7

ಸಪ್ತ ಸಾಗರ ದಾಟಿ ಖ್ಯಾತಿಯ ರುಕ್ಮಿಣಿ ವಸಂತ್ ಸಹ ಸೌತ್‌ ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ.. ಇದರ ಜೊತೆ ಈ ನಟಿಯ ಎಂಟ್ರಿ.. ಇವರೆಲ್ಲರಿಗೂ ಶಾಕ್‌ ನೀಡಿದೆ..  

6 /7

ಈಗಾಗಲೇ ತಮಿಳಿನಲ್ಲಿ ಶಿವಕಾರ್ತಿಕೇಯನ್ ಅವರ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಫರ್‌ ಗಿಟ್ಟಿಸಿಕೊಂಡಿದ್ದಾರೆ..  

7 /7

ರವಿತೇಜ ಮಿಸ್ಟರ್ ಬಚ್ಚನ್ ಅವರಿಗೆ ನಾಯಕಿ ಭಾಗ್ಯಶ್ರೀ ಭೋರ್ಸೆ ಪರಿಚಯವಾಗುತ್ತಿದ್ದಾರೆ. ಈ ಎಲ್ಲಾ ಹೊಸ ಸುಂದರಿಯರಿಕೆ ಈಕೆ ಭಾರೀ ಪೈಟೋಟಿ ನೀಡುವ ಸಾಧ್ಯತೆ ಇದೆ..