ಸಾಕ್ಷಾತ್ ಶಿವಸುತ ಗಣಪತಿಯೇ ಮೆಚ್ಚಿದ ರಾಶಿಗಳಿವು: 2024ರಲ್ಲಿ ಇವರಾಗಿರುತ್ತಾರೆ ಅದೃಷ್ಟಕ್ಕೆ ಮತ್ತೊಂದು ಹೆಸರು…

Ganesh Favourite Zodiac Signs: ಕೆಲವೊಂದು ರಾಶಿಗಳಿಗೆ ಕೆಲವೊಂದು ಗ್ರಹಗಳು ಅಧಿದೇವತೆಯಾಗಿರುತ್ತವೆ. ಇನ್ನೂ ಕೆಲ ರಾಶಿಗಳೆಂದರೆ ದೇವರಿಗೆ ಅತೀ ಪ್ರಿಯವಾಗಿರುತ್ತವೆ. ಅಂತೆಯೇ ನಾವಿಂದು ಗಣಪತಿ ಪ್ರಿಯವಾದ ಕೆಲ ರಾಶಿಗಳ ಬಗ್ಗೆ ಮತ್ತು 2024ರಲ್ಲಿ ಅವರ ರಾಶಿಭವಿಷ್ಯ ಹೇಗಿರುತ್ತವೆ ಎಂದು ತಿಳಿಯೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವಿಘ್ನವಿನಾಶಕ ಗಣೇಶನ ಕೃಪೆಯಿಂದ 2024ರಲ್ಲಿ ಮೂರು ರಾಶಿಯ ಜನರಿಗೆ ಸಮೃದ್ಧಿಯ ಜೊತೆಗೆ ಜೀವನದಲ್ಲಿ ಸಂತೋಷ, ಮತ್ತು ವೈಭವ ತುಂಬಲಿದೆ. ಅಷ್ಟೇ ಅಲ್ಲದೆ, ಗಣೇಶನು ಯಾವಾಗಲೂ ಇವರ ಮೇಲೆ ದಯೆ ತೋರುತ್ತಾನೆ ಎಂದು ಜೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.

2 /7

ಹಿಂದೂ ಧರ್ಮದಲ್ಲಿ ಗಣೇಶ ದೇವರನ್ನು ಮೊದಲ ಪೂಜ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಗೌರಿಸುತ  ಶ್ರೀಗಣೇಶನನ್ನು ಯಾವುದೇ ಮಂಗಳಕರ ಕೆಲಸ ಅಥವಾ ಆಚರಣೆಗಳ ಮೊದಲು ಪೂಜಿಸಲಾಗುತ್ತದೆ. ಗಣೇಶನನ್ನು ಮೊದಲು ಪೂಜಿಸಿದರೆ ಯಾವುದೇ ಕೆಲಸವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ನಂಬಿಕೆ.

3 /7

ಅಂದಹಾಗೆ ಗಣೇಶನ ಕೃಪೆಯಿಂದ ಯಾವ ರಾಶಿಯವರಿಗೆ ಜೀವನದಲ್ಲಿ ಒಳಿತಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

4 /7

ಮೇಷ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯ ಜನರು ಗಣೇಶನ ಆಶೀರ್ವಾದವನ್ನು ಹೊಂದಿರುತ್ತಾರೆ. ಗಣೇಶನ ಕೃಪೆಯಿಂದ ಈ ರಾಶಿಯ ಜನರು ಹೆಚ್ಚು ಕೌಶಲ್ಯ ಮತ್ತು ಬುದ್ಧಿವಂತರಾಗುತ್ತಾರೆ. ಪ್ರತಿ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಲು ಇವರಿಗೆ ಸಾಧ್ಯವಾಗುತ್ತದೆ.

5 /7

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೂಡ ಗಣೇಶ ದೇವರ ದಯೆ ಇರುತ್ತದೆ. ಇದೇ ಕಾರಣದಿಂದ ಈ ರಾಶಿಯ ಜನರಿಗೆ  ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಇರುತ್ತದೆ.

6 /7

ಮಕರ ರಾಶಿ: ಈ ರಾಶಿಯ ಜನರು ತುಂಬಾ ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಪ್ರತೀದಿನ ಇವರ ಮನಸ್ಸಲ್ಲಿ ಗಣಪತಿಯನ್ನು ಜಪಿಸಿದರೆ ಬೆನ್ನುಬಿಡದೆ ನೆರಳಾಗಿ ಕಾಯುತ್ತಾನೆ ಗೌರಿ ಸುತ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)