ಜ್ಯೂಸ್ ಮಿಷನ್ ಇಎಸ್ಎ ಹಾಗೂ ಹಲವು ಅಂತಾರಾಷ್ಟ್ರೀಯ ಸಹಯೋಗಿಗಳ ಜಂಟಿ ಯೋಜನೆಯಾಗಿದ್ದು, ಅದರಲ್ಲಿ ನಾಸಾ ಸಹ ಭಾಗವಾಗಿದೆ. ಈ ಯೋಜನೆ ನಾಸಾದ ಯುರೋಪಾ ಕ್ಲಿಪ್ಪರ್ ಯೋಜನೆ ಸೇರಿದಂತೆ ಭವಿಷ್ಯದ ಸೌರಮಂಡಲದ ಅಧ್ಯಯನ ಯೋಜನೆಗಳಿಗೆ ಪೂರಕ ಮಾಹಿತಿ ಒದಗಿಸಲಿದೆ.
Today Moon Pic: ಇಂದು ಖಗೋಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಭೂಮಿಯಿಂದ ನೋಡಿದಾಗ ಶುಕ್ರ ಗ್ರಹವು ಚಂದ್ರನ ಕತ್ತಲೆಯ ಅಂಚಿನಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದಂತೆ ಕಾಣುತ್ತಿದೆ. ಇದೊಂದು ಮಹಾ ಸಂಯೋಗದಂತೆ ಗೋಚರವಾಗುತ್ತಿದ್ದರೂ ಸಹ, ಎರಡೂ ಗ್ರಹಗಳು ತಮ್ಮ ಪಥದಲ್ಲಿಯೇ ಸಾಗುತ್ತಿದೆ.
ISRO: ಇಸ್ರೋ ಈ ವರ್ಷದ ಮೊದಲ ಉಡಾವಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸೋಮವಾರ ಬೆಳಗ್ಗೆ PSLV-C52 ಯಶಸ್ವಿಯಾಗಿ ಉಡಾವಣೆಯಾಯಿತು. ಪಿಎಸ್ಎಲ್ವಿ ತನ್ನೊಂದಿಗೆ ಎರಡು ಸಣ್ಣ ಉಪಗ್ರಹಗಳನ್ನೂ ಹೊತ್ತೊಯ್ದಿದೆ.
Exoplanet: ಭೂಮಿಯಿಂದ (Earth) ಸುಮಾರು 90 ಬೆಳಕಿನ ವರ್ಷಗಳಷ್ಟು ದೂರದಲ್ಲಿ ಹೊಸ ಎಕ್ಸೋಪ್ಲಾನೆಟ್ (Exoplanet) ವೊಂದು ಪತ್ತೆಯಾಗಿದೆ. ಭೂಮಿಯಂತೆ, ಈ ಗ್ರಹದಲ್ಲಿ ನೀರಿನ ಮೋಡಗಳ ಚಿಹ್ನೆಗಳು ಕಂಡುಬಂದಿವೆ. ನಿಜಕ್ಕೂ ಒಂದು ವೇಳೆ ಇದು ನೀರಿನ ಮೋಡಗಳನ್ನು ಹೊಂದಿದ್ದರೆ. ಇದು ಮಾನವರ ಪಾಲಿಗೆ ಈ ಶತಮಾನದ ಅತಿದೊಡ್ಡ ಆವಿಷ್ಕಾರ ಎಂದೇ ಸಾಬೀತಾಗಲಿದೆ.
UAE, China And NASA Race To Mars - ಯುನೈಟೆಡ್ ಅರಬ್ ಎಮಿರೇಟ್ಸ್ ನ ಹೋಪ್ ಆರ್ಬಿಟರ್, ನಾಸಾದ ರೋವರ್ ಹಾಗೂ ಚೀನಾದ ತಿಯಾನ್ ವೆನ್-1 ಮಂಗಳನ ಕಕ್ಷೆಗೆ ಪ್ರವೇಶಿಸಲಿವೆ. ಮಂಗಳನ ಅಂಗಳದಲ್ಲಿ ಜೀವನದ ಸಂಕೇತಗಳ ಹುಡುಕಾಟ ಈ ಮೂರೂ ಮಿಷನ್ ಗಳ ಪ್ರಮುಖ ಉದ್ದೇಶವಾಗಿದೆ. ಈ ಮೂರೂ ಬಾಹ್ಯಾಕಾಶ ಚಟುವಟಿಕೆಗಳ ಮೇಲೆ ವಿಜ್ಞಾನಿಗಳು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.