Solar eclipse 2024 And Pitru Paksha 2024: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಣಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಇದು ಮಾನವ ಜೀವನ, ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಪಿತೃ ಪಕ್ಷದಲ್ಲಿ 2 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲ ಚಂದ್ರಗ್ರಹಣ ಸೆಪ್ಟೆಂಬರ್ 17 ರಂದು ಸಂಭವಿಸಿದರೆ, ಪಿತೃ ಪಕ್ಷದ ಕೊನೆಯ ದಿನವಾದ ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಲಿದೆ.
Surya Grahan 2024: ಸನಾತನ ಧರ್ಮದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಅದಕ್ಕಾಗಿಯೇ ಜನರು ಆಗಾಗ್ಗೆ ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ವಾಸ್ತವವಾಗಿ, ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ, ಇದರಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆವರಿಸುತ್ತಾನೆ, ಅಂತಹ ಪರಿಸ್ಥಿತಿಯಲ್ಲಿ ಭೂಮಿಯ ಮೇಲಿನ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.
ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಇದು ನಮ್ಮ ದೇಶದಲ್ಲಿ ಗೋಚರವಿಲ್ಲದ ಗ್ರಹಣವಾಗಿಲ್ಲ. ಅಂದಹಾಗೆ ಈ ವರ್ಷ ಒಂದೇ ತಿಂಗಳಲ್ಲಿ ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಸಂಭವಿಸಿದ್ದು, ಯುಗಾದಿ ಹಬ್ಬದ ದಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ.
Aditya-L1 to track Sun during Surya Grahan:ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ,ಸೂರ್ಯ,ಚಂದ್ರ ಮತ್ತು ಭೂಮಿ ನೇರ ರೇಖೆಯಲ್ಲಿ ಬರುತ್ತವೆ. ಒಟ್ಟು ನಾಲ್ಕು ನಿಮಿಷಗಳವರೆಗೆ ಚಂದ್ರ ಸೂರ್ಯನಿಗೆ ಅಡ್ಡಲಾಗಿರುತ್ತಾನೆ.
Solar Eclipse 2024: 2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.