How to keep smartphone safe during rain - ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
Smartphones Tricks and Tips: ಸ್ಮಾರ್ಟ್ಫೋನ್ಗಳಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಮ್ಮ ಸ್ಥಳದ ಬಗ್ಗೆ ಬೇಹುಗಾರಿಕೆ ನಡೆಸುವ ಬಗ್ಗೆ ಆಗಾಗ್ಗ ವರದಿ ಆಗುತ್ತಲೇ ಇರುತ್ತದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ಗಳು ಲೋಕೇಶನ್ ಟ್ರ್ಯಾಕ್ ಮಾಡುವುದನ್ನು ತಡೆಯಲು ನೀವು ಬಯಸಿದರೆ, ಈಗಲೇ ಈ ಕೆಲಸ ಮಾಡಿ.
How to Run Dual App in Mobile: ನೀವು ಒಂದೇ ಸ್ಮಾರ್ಟ್ಫೋನ್ನಲ್ಲಿ ಎರಡೆರಡು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚಲಾಯಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಿಮ್ಮ ಫೋನ್ನಲ್ಲಿ ಅಂತಹ ಕೆಲವು ಆಯ್ಕೆಗಳಿವೆ ಇದರಿಂದ ನೀವು 2-2 ಅಪ್ಲಿಕೇಶನ್ಗಳನ್ನು ಸುಲಭವಾಗಿ ರನ್ ಮಾಡಬಹುದು.
Smartphone Secret Feature: ನೀವೂ ಒಂದು ವೇಳೆ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ, ಈ ಸುದ್ದಿಯನ್ನೊಮ್ಮೆ ಗಮನವಿಟ್ಟು ಓದಿ. ಏಕೆಂದರೆ ಇಂದು ನಾವು ನಿಮಗೆ ಅದ್ಭುತ ಟ್ರಿಕ್ ವೊಂದನ್ನು ಹೇಳುತ್ತಿದ್ದೇವೆ. ಈ ಟ್ರಿಕ್ ಸಹಾಯದಿಂದ ನೀವು ಮೊಬೈಲ್ ನೆಟ್ವರ್ಕ್ ಇಲ್ದಿದ್ರೂ ಕೂಡ ಯಾರಿಗೆ ಬೇಕಾದರೂ ಕರೆ ಮಾಡಬಹುದು. ಆದರೆ, ಇದಕ್ಕಾಗಿ ನೀವು ಸೆಟ್ಟಿಂಗ್ ವೊಂದನ್ನು ಆನ್ ಮಾಡಬೇಕಾಗಲಿದೆ.
SmartPhone Tips: ಇತ್ತೀಚಿನ ದಿನಗಳಲ್ಲಿ ನಮ್ಮ ಯಾವುದೇ ಪ್ರಮುಖ ಡೇಟಾವನ್ನು ಸ್ಮಾರ್ಟ್ಫೋನ್ನಲ್ಲಿ ಸೇವ್ ಮಾಡಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಸ್ಮಾರ್ಟ್ಫೋನ್ ಕಳೆದುಹೋದರೆ ದೊಡ್ಡ ತೊಂದರೆಗೆ ಸಿಲುಕಬಹುದು. ಇದನ್ನು ತಪ್ಪಿಸಲು ಸ್ಮಾರ್ಟ್ಫೋನ್ ಕಳೆದುಹೋದರೆ ಅಥವಾ ಕಳುವಾದರೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
Smartphone Tips and Tricks: ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ 100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು.
How To Clean Smartphone Screen: ಹಲವು ಬಾರಿ ಸ್ಮಾರ್ಟ್ಫೋನ್ ಬಳಸುವಾಗ ಅದರ ಸ್ಕ್ರೀನ್ ತುಂಬಾ ಕೊಳಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಬಹುದು.
Smartphone Tips and Tricks: ಸ್ಮಾರ್ಟ್ಫೋನ್ ಬೀಳದಂತೆ ಮತ್ತು ನೀರಿನಿಂದ ರಕ್ಷಿಸಲು ಜನರು ಮೊಬೈಲ್ ಕವರ್ ಬಳಸುತ್ತಾರೆ. ಇದಲ್ಲದೆ, ಮೊಬೈಲ್ ಕವರ್ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನೀವು, ಅದರಿಂದ ಆಗುವ ಹಾನಿಯ ಬಗ್ಗೆ ನಾವು ಹೇಳಲಿದ್ದೇವೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ pre-installed ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಸ್ಮಾರ್ಟ್ಫೋನ್ಗಳ ಮೊದಲೇ ಇನ್ ಸ್ಟಾಲ್ ಮಾಡಿದ ಅಪ್ಲಿಕೇಶನ್ಗಳು ನಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ.
ನಿಮ್ಮ ಸ್ಮಾರ್ಟ್ಫೋನ್ ಕೂಡ ಈಗ ಹ್ಯಾಂಗ್ ಆಗುತ್ತಿದ್ದರೆ ಅಥವಾ ಅದರ ವೇಗವು ನಿಧಾನವಾಗಿದ್ದರೆ ನಾವು ನಿಮಗಾಗಿ ಕೆಲವು ಸುಲಭ ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ ವೇಗವನ್ನು ತ್ವರಿತವಾಗಿ ಹೆಚ್ಚಿಸಬಹುದು.
ಸ್ಮಾರ್ಟ್ ಫೋನ್ ಇಂದು ನಮ್ಮ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಇದಿಲ್ಲದ ಬದುಕನ್ನು ಇಂದಿನ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳುವದು ಕೂಡಾ ಕೆಲವರಿಗೆ ಕಷ್ಟವಾಗಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್ಫೋನ್ನಲ್ಲಿ ಇಡುತ್ತಾರೆ.
Smartphone Tips And Tricks : ಅನೇಕ ಕಂಪನಿಗಳು ಹೆಚ್ಚಿನ RAM ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ.
Holi 2021: ಹೋಳಿ ಹಬ್ಬದ ರಂಗಿನಾಟದ ವೇಳೆ ನಾವು ಎಷ್ಟೊಂದು ಮಗ್ನರಾಗಿರುತ್ತೆವೆಂದರೆ ನಮಗೆ ನಮ್ಮ ಫೋನ್ ನ ಪರಿವೆ ಇರುವುದಿಲ್ಲ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಟ್ರಿಕ್ಸ್ ಗಳನ್ನು ಬಳಸಿ ನೀವೂ ಕೂಡ ಬೆಫಿಕ್ರಿಯಾಗಿ ಬಣ್ಣದೋಕುಳಿ ಆಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.