Indian Railway slowest train::ವಂದೇ ಭಾರತ್ ಕಣ್ಣು ಮಿಟುಕಿಸುವಷ್ಟರಲ್ಲಿ ಕ್ರಮಿಸುವ ದೂರವನ್ನು ಕ್ರಮಿಸಲು ಈ ರೈಲು 5 ಗಂಟೆ ತೆಗೆದುಕೊಳ್ಳುತ್ತದೆ. ಇಷ್ಟು ನಿಧಾನಗತಿಯಲ್ಲಿ ಈ ರೈಲು ಚಲಿಸುತ್ತದೆಯಾದರೂ ಈ ರೈಲಿನ ಟಿಕೆಟ್ ಅಷ್ಟು ಸುಲಭವಾಗಿ ಸಿಗುವುದಿಲ್ಲ.
Indian Railways Interesting Facts: ದೂರದ ರೈಲು ಪ್ರಯಾಣಕ್ಕಾಗಿ ಜನರು ಸಾಮಾನ್ಯವಾಗಿ ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಆದರೆ ಭಾರತದಲ್ಲಿ ಗಂಟೆಗೆ 10 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಚಲಿಸುವ ರೈಲೊಂದಿದೆ. ಭಾರತದ ಅತ್ಯಂತ ನಿಧಾನವಾದ 'ಎಕ್ಸ್ಪ್ರೆಸ್' ರೈಲು ಇದಾಗಿದೆ.
Slowest Train in India: ಭಾರತೀಯ ರೈಲ್ವೇ ಬಗ್ಗೆ ನೀಡುವ ಪ್ರತೀ ಮಾಹಿತಿಯು ಜನರಿಗೆ ಪ್ರಯೋಜನಕಾರಿಯಾಗಿರುತ್ತದೆ. ಈ ಸಂಚಿಕೆಯಲ್ಲಿ ದೇಶದ ಅತ್ಯಂತ ನಿಧಾನವಾದ ರೈಲಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು, ಇದರ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಇನ್ನು ವಿಶೇಷವೆಂದರೆ ಈ ರೈಲು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.