Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Shweta Tiwari : ನಟಿ ಶ್ವೇತಾ ತಿವಾರಿ ಹಿಂದಿ ಧಾರಾವಾಹಿ ಜಗತ್ತಿನ ಅತ್ಯಂತ ಪ್ರಸಿದ್ಧ ತಾರೆಯಲ್ಲಿ ಒಬ್ಬರು. 42ರ ಹರೆಯದ ನಟಿ ಇತ್ತೀಚೆಗಷ್ಟೇ ಸೀರೆಯುಟ್ಟ ಸೆಕ್ಸಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡಿದ್ರೆ ಈಕೆಗೆ ಇಷ್ಟು ವಯಸ್ಸಾಗಿಲ್ಲ ಬಿಡಿ ಎನ್ನುವುಂತಿವೆ.. ನೀವು ಒಮ್ಮೆ ನೋಡಿ ಬಿಡಿ..
ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಒಬ್ಬರು.ಅವರು ಆಗಾಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಅಭಿಮಾನಿಗಳಿಗೆ ತಮ್ಮ ಮಾದಕ ಹಾಗೂ ಮನಮೋಹಕ ಚಿತ್ರಗಳೊಂದಿಗೆ ಗಮನ ಸೆಳೆಯುತ್ತಾರೆ.
Shweta Tiwari Photos - ಕಿರುತೆರೆ ನಟಿ ಶ್ವೇತಾ ತಿವಾರಿ (Shweta Tiwari) ಭಾವಚಿತ್ರಗಳು ಇಂಟರ್ನೆಟ್ ನ ತಾಪಮಾನ ಹೆಚ್ಚಿಸತೊಡಗಿವೆ. ಈ ಭಾವಚಿತ್ರಗಳಲ್ಲಿ ಶ್ವೇತಾ ಡಿಸೈನರ್ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ ಹಾಗೂ ಅವಳ ಈ ಭಾವಚಿತ್ರಗಳನ್ನು ನೋಡಿದ ಅಭಿಮಾನಿಗಳ ನಿದ್ದೆಯೇ ಹಾರಿಹೋಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.