Shweta Tiwari Photos - ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿತ Shweta Tiwari

Shweta Tiwari Photos - ಕಿರುತೆರೆ ನಟಿ ಶ್ವೇತಾ ತಿವಾರಿ (Shweta Tiwari) ಭಾವಚಿತ್ರಗಳು ಇಂಟರ್ನೆಟ್ ನ ತಾಪಮಾನ ಹೆಚ್ಚಿಸತೊಡಗಿವೆ. ಈ ಭಾವಚಿತ್ರಗಳಲ್ಲಿ ಶ್ವೇತಾ ಡಿಸೈನರ್ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ ಹಾಗೂ ಅವಳ ಈ ಭಾವಚಿತ್ರಗಳನ್ನು ನೋಡಿದ ಅಭಿಮಾನಿಗಳ ನಿದ್ದೆಯೇ ಹಾರಿಹೋಗಿದೆ.

Shweta Tiwari Photos - ಕಿರುತೆರೆ ನಟಿ ಶ್ವೇತಾ ತಿವಾರಿ (Shweta Tiwari) ಭಾವಚಿತ್ರಗಳು ಇಂಟರ್ನೆಟ್ ನ ತಾಪಮಾನ ಹೆಚ್ಚಿಸತೊಡಗಿವೆ. ಈ ಭಾವಚಿತ್ರಗಳಲ್ಲಿ ಶ್ವೇತಾ ಡಿಸೈನರ್ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ ಹಾಗೂ ಅವಳ ಈ ಭಾವಚಿತ್ರಗಳನ್ನು ನೋಡಿದ ಅಭಿಮಾನಿಗಳ ನಿದ್ದೆಯೇ ಹಾರಿಹೋಗಿದೆ. ಇದುವರೆಗೆ ಸುಮಾರು 2.5 ಲಕ್ಷ ಜನರು ಶ್ವೇತಾಳ ಈ ಭಾವಚಿತ್ರಗಳನ್ನು (Shweta Tiwari Photos) ಲೈಕ್ ಹಾಗೂ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಹಲವಾರು ಸೆಲಿಬ್ರಿಟಿಗಳೂ ಕೂಡ ಶ್ವೇತಾಳ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

 

ಇದನ್ನೂ ಓದಿ -Mouni Roy Photos: ಬಿಳಿ ಬಣ್ಣದ ಪೋಷಾಕಿನಲ್ಲಿ ದೇಹ ಸೌಂದರ್ಯವನ್ನು ಅನಾವರಣಗೊಳಿಸಿದ ನಟಿ Mouni Roy

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

1. ಬ್ಲಾಕ್ ಡ್ರೆಸ್ ನಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಶ್ವೇತಾ ತಿವಾರಿ - ರಿಯಾಲಿಟಿ ಟಿವಿ ಶೋ 'ಖತ್ರೋನ್ ಕೆ ಖಿಲಾಡಿ'ಯ (Khataron Ke Khiladi) ಭಾಗವಾಗಿದ್ದ ಶ್ವೇತಾ ತಿವಾರಿ ಆಗಾಗ್ಗ ತನ್ನ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾಳೆ. ಇನ್‌ಸ್ಟಾಗ್ರಾಮ್ (Sweta Tiwari Instagram) ಮೂಲಕ, ಶ್ವೇತಾ ತನ್ನ ವೃತ್ತಿಗೆ ಸಂಬಂಧಿಸಿದ ಹಾಗೂ ವೈಯಕ್ತಿಕ ಜೀವನದ  ಕ್ಷಣಗಳನ್ನು ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಾಳೆ.  

2 /5

2. ಸಿಕ್ಸ್ ಪ್ಯಾಕ್ ಆಬ್ ಒಡತಿ (Shweta Tiwari Abbs) - ಶ್ವೇತಾ ತಿವಾರಿ ಕೆಲವೊಮ್ಮೆ ತಮ್ಮ ಬಿಕಿನಿ ಅವತಾರದ ಬೋಲ್ಡ್ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾಳೆ. ಈ ವಯಸ್ಸಿನಲ್ಲಿಯೂ ಸಹ ನಟಿ 6 ಪ್ಯಾಕ್ ಆಬ್ಸ್ ನಿರ್ವಹಿಸುತ್ತಾಳೆ ಎಂದರೆ ಅತಿಶಯೋಕ್ತಿಯಲ್ಲ.  

3 /5

3. ತೆಳ್ಳಗಿನ ಸೊಂಟಕ್ಕೆ ಅಭಿಮಾನಿಗಳು ಫಿದಾ (Shweta Tiwari Instagram) - ಶ್ವೇತಾ ತಿವಾರಿ ಅವಳ ತೆಳುವಾದ  ಸೊಂಟದ (Shweta Tiwari Bold Look) ಮ್ಯಾಜಿಕ್ ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಅಷ್ಟೇ ಅಲ್ಲ 'ಖತ್ರೋನ್ ಕೆ ಖಿಲಾಡಿ' ಸ್ಪರ್ಧಿಗಳು ಕೂಡ ಪ್ರಭಾವಿತರಾಗಿದ್ದಾರೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಶ್ವೇತಾ ಫಿಟ್ನೆಸ್ ಅನ್ನು ವಿಶಾಲ್ ಕೂಡ ಹೊಗಳಿದ್ದಾರೆ. 

4 /5

5. ಅಭಿಮಾನಿಗಳ ರಿಯಾಕ್ಷನ್ ಹೇಗಿದೆ - ಈ ಚಿತ್ರಗಳಲ್ಲಿ, ಶ್ವೇತಾ ಕಪ್ಪು ಬಣ್ಣದ ಉಡುಪಿನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿದ್ದು, ಇದಕ್ಕೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

5 /5

5. ಈ ರೀತಿ ಇದೆ ಶ್ವೇತಾ ಲುಕ್ - ಶ್ವೇತಾ ಲುಕ್ ಕುರಿತು ಹೇಳುವುದಾದರೆ, ಶ್ವೇತಾ ಈ ಲುಕ್ ನಲ್ಲಿ ಭಾರಿ ಕೂಲ್ ಆಗಿ ಕಾಣಿಸಿಕೊಂಡಿದ್ದಾಳೆ. ತನ್ನ ಕೇಶಗಳನ್ನು ಚೆಲ್ಲಿರುವ ಶ್ವೇತಾ ಕಣ್ಣುಗಳನ್ನು ಹೈ ಲೈಟ್ ಮಾಡಿದ್ದಾಳೆ.