Photo Gallery: ಬಗೆ ಬಗೆಯ ಉಡುಪಿನಿಂದಲೇ ಗಮನ ಸೆಳೆಯುವ ಬೆಡಗಿ ಶ್ವೇತಾ ತಿವಾರಿ

ನಟಿ ಶ್ವೇತಾ ತಿವಾರಿ ಆಗಾಗ್ಗೆ ತನ್ನ ಬಗೆ ಬಗೆಯ ಬಟ್ಟೆಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

2 /5

ಶ್ವೇತಾ ತಮ್ಮ ಮಗ ರೇಯಾನ್ಶ್ ಅವರ ಕಸ್ಟಡಿ ವಿಚಾರದಲ್ಲಿ ತನ್ನ ಪತಿ ಅಭಿನವ್ ಕೊಹ್ಲಿ ಜೊತೆಗಿನ ಕಾನೂನು ಹೋರಾಟದಲ್ಲಿ ಸುದ್ದಿಯಾಗಿದ್ದಾರೆ.

3 /5

ಅವರು ಇತ್ತೀಚೆಗೆ ಮತ್ತೊಂದು ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿಯಲ್ಲಿ ಕಾಣಿಸಿಕೊಂಡರು. 

4 /5

ಕಿರುತೆರೆ ನಟಿ ಶ್ವೇತಾ ತಿವಾರಿ 2011 ರಲ್ಲಿ ಬಿಗ್ ಬಾಸ್ 4 ಗೆದ್ದರು ಮತ್ತು ಬಹುಮಾನ ಮೊತ್ತ ₹ 1 ಕೋಟಿ ಪಡೆದಿದ್ದರು.

5 /5

ಅವರು ರಿಯಾಲಿಟಿ ಟಿವಿ ಶೋ 'ಖತ್ರೋನ್ ಕೆ ಖಿಲಾಡಿ 11' ಚಿತ್ರೀಕರಣದಲ್ಲಿದ್ದಾಗ, ಅವರು ಅಥ್ಲೆಟಿಕ್ ಉಡುಪುಗಳಲ್ಲಿ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದರು.