Shubman Gil Century: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಕಳೆದ 12 ಇನ್ನಿಂಗ್ಸ್ ಗಳಿಂದ ಟೀಕೆ ಎದುರಿಸುತ್ತಿದ್ದ ಗಿಲ್ ಕೊನೆಗೂ ತಮ್ಮ ಕ್ಲಾಸ್ ಪ್ರದರ್ಶನ ನೀಡಿ, ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದರು.
India vs England 2nd Test: ಚೇತೇಶ್ವರ ಪೂಜಾರ ಈ ಬಾರಿಯ ರಣಜಿ ಟ್ರೋಫಿ ಋತುವಿನಲ್ಲಿ ರನ್ಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ರಣಜಿ ಟ್ರೋಫಿ ಋತುವಿನಲ್ಲಿ, ಏಳು ಇನ್ನಿಂಗ್ಸ್ಗಳಲ್ಲಿ 89.66 ಸರಾಸರಿಯಲ್ಲಿ 538 ರನ್ ಗಳಿಸಿದ್ದಾರೆ.
BCCI Awards: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿಗಳಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ವರದಿಯಾಗಿದೆ.
Best cricketer of 2023: ಆದರೆ ಅದೇ ವರ್ಷ (2023)ದಲ್ಲಿ ಟೆಸ್ಟ್ ಮತ್ತು T20I ಗಳಲ್ಲಿ ಅವರ ಕೊಡುಗೆಗಳು ತುಲನಾತ್ಮಕವಾಗಿ ಸಾಧಾರಣವಾಗಿದೆ, ಕ್ರಮವಾಗಿ 28.67 ಮತ್ತು 26.00 ರ ಸರಾಸರಿಯಲ್ಲಿ 258 ಮತ್ತು 312 ರನ್’ಗಳನ್ನು ಅವರು ಕಲೆಹಾಕಿದ್ದರು.
IND vs SA 2nd Test: ಶುಭ್ಮನ್ ಗಿಲ್ ಆರಂಭಿಕ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದ್ದರೂ ಸಹ ವಿಫಲರಾಗಿದ್ದಾರೆ. ಇದುವರೆಗೆ 5 ಇನ್ನಿಂಗ್ಸ್ಗಳನ್ನು ಆಡಿರುವ ಅವರು, ಈ ಅವಧಿಯಲ್ಲಿ 6, 10, 29*, 2 ಮತ್ತು 26 ರನ್ ಗಳಿಸಿದ್ದಾರೆ.
Shubman Gill Social Media Post:ಶುಭ್ಮಾನ್ ಗಿಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಡಿಸೆಂಬರ್ 31, 2022 ರಂದು ಅವರು ಸಿದ್ಧಪಡಿಸಿದ ವಿಶ್ ಲಿಸ್ಟ್ ಅನ್ನು ಶೇರ್ ಮಾಡಿದ್ದಾರೆ.
Sara Tendulkar photos : ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸಾರಾ ಕಪ್ಪು ಸೀರೆಯುಟ್ಟು ಮಿಂಚಿರುವ ಕೆಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿವೆ.
Shubman gill: ಅಂತರಾಷ್ಟ್ರೀಯ ಕ್ರಿಕೇಟ್ ಮಂಡಳಿ(ICC)ಯು 2023ರ ಉತಗ್ತಮ ಕೇತ್ರ ರಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಭಾರಿ ಕ್ಯಾಚ್ ಪಡೆದ ಅಗ್ರ 10 ಆಟಗಾರರನ್ನು ICC ತಿಳಿಸಿದೆ. ಆ ಪಟ್ಟಿಯಲ್ಲಿ ಭಾರತದ ಯಂಗ್ ಸ್ಟಾರ್ ಶುಭ್ಮನ್ಗಿಲ್ ಕೂಡ ಸೇರಿದ್ಧಾರೆ. ಶುಭ್ಮನ್ ಗಿಲ್ ಅಗ್ರ 1ನೇ ಸ್ಥಾನದಲ್ಲಿದ್ದು, ಉಳಿದ ಸ್ಥಾನಗಳಿಗೆ ಈ ಆಟಗಾರರು ಸೇರಿದ್ಧಾರೆ
Shubman Gill and Virat Kohli: ಡಿಸೆಂಬರ್ 10 ರಂದು ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿಗೆ ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ನೇರವಾಗಿ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಹೀಗಿರುವಾಗ ಕೊಹ್ಲಿಯ ಈ ವಿಶೇಷ ದಾಖಲೆಯನ್ನು ಮುರಿಯುವ ಅವಕಾಶ ಶುಭ್ಮನ್’ಗೆ ಇದೆ.
Shubman Gill With Avneet Kaur Viral Photo: ಪ್ರಸ್ತುತ ಶುಭ್ಮನ್ ಗಿಲ್ ಅವರು ನಟಿ ಅವನೀತ್ ಕೌರ್ ಜೊತೆ ಲಂಡನ್’ಗೆ ಭೇಟಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Gujarat Titans Captain Shubman Gill: ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್’ಗೆ ಮರಳಿದ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ 2024ರ ಮೊದಲು ತಂಡದ ಹೊಸ ನಾಯಕನಾಗಿ ಶುಭ್ಮನ್ ಗಿಲ್ ಅವರನ್ನು ನೇಮಿಸಿದೆ.
Sara Tendulkar-Khushpreet Dating: ಇದೀಗ ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡ್ತಿರೋದು ಶುಭ್ಮನ್ ಜೊತೆ ಅಲ್ಲ, ಅವನ ಫ್ರೆಂಡ್ ಜೊತೆ ಎಂದು ಹೇಳಲಾಗುತ್ತಿದೆ. ಈ ಹಿಂದೊಮ್ಮೆ ಯಾರಿಯಾನ್ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಹಿಮಾಂಶ್ ಕೊಹ್ಲಿ ಜೊತೆ ಸಚಿನ್ ಮಗಳ ಹೆಸರು ತಳುಕು ಹಾಕಿತ್ತು.
Mahendra Singh Dhoni: ಮಹೇಂದ್ರ ಸಿಂಗ್ ಧೋನಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಯಾರಿಂದಲೂ ಐಸಿಸಿ ಟೂರ್ನಿಯಲ್ಲಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಸುಮಾರು 10 ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
ICC World Cup 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಚಾಂಪಿಯನ್ ತಂಡಕ್ಕೆ 33 ಕೋಟಿ ರೂ. ಬಹುಮಾನ ಸಿಕ್ಕರೆ, ರನ್ನರ್ಸ್ ಅಪ್ ತಂಡಕ್ಕೆ 18 ಕೋಟಿ ರೂ. ದೊರೆಯಲಿದೆ.
Shubamn Gill Retired Hurt: ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ. ಇನ್ನು ಸಿಕ್ಸರ್’ಗಳ ಸುರಿಮಳೆ ಸುರಿಸಿದ ನಾಯಕ ರೋಹಿತ್ ಶರ್ಮಾ 29 ಎಸೆತಕ್ಕೆ 4 ಸಿಕ್ಸ್, 4 ಬೌಂಡರಿ ಒಳಗೊಂಡಂತೆ 47 ರನ್ ಗಳಿಸಿದ್ದಾರೆ.
Shubman Gill-Sara Tendulkar Marriage Rumour: ಇತ್ತೀಚೆಗೆಯಷ್ಟೇ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮತ್ತು ಮುಂಬೈನಲ್ಲಿ ನಡೆದ ಶ್ರೀಲಂಕಾ ನಡುವಿನ ಭಾರತ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಸಾರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಬೆನಲ್ಲೇ ಇವರಿಬ್ಬರ ಬಗ್ಗೆ ಭಾರೀ ಚರ್ಚೆಗಳು ಪ್ರಾರಂಭವಾದವು,
Fact Check; Sara Tendulkar-Shubman Gill: ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ಗಿಲ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರ ಮೂಲಕ ಇಬ್ಬರೂ ಲ್ಲಿ ತಮ್ಮ ಸಂಬಂಧವನ್ನು ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವೈರಲ್ ಆಗಿರುವ ಫೋಟೋದ ಸತ್ಯಾಸತ್ಯತೆ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.