ಧೋನಿ, ಕೊಹ್ಲಿ, ಯುವರಾಜ್, ರೋಹಿತ್ ಶರ್ಮಾ, ರಾಹುಲ್... ಸ್ಟಾರ್ ಹೀರೋಯಿನ್ ಗಳ ಜೊತೆ ಡೇಟ್ ಮಾಡಿದ ಭಾರತೀಯ ಕ್ರಿಕೆಟಿಗರು!

Indian cricketers: ಹಲವಾರು ಭಾರತದ ಕ್ರಿಕೆಟ್‌ ಆಟಗಾರರು ಸ್ಟಾರ್‌ ಹಿರೋಯಿನ್‌ಗಳೊಂದಿಗೆ ಡೇಟಿಂಗ್‌ ಮಾಡಿದ್ದರು.. ಅದರ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ.. 

Written by - Savita M B | Last Updated : Nov 19, 2023, 06:21 PM IST
  • ಕ್ರಿಕೆಟ್‌ಗೂ ಬಾಲಿವುಡ್‌ಗೂ ಅವಿನಾಭಾವ ಸಂಬಂಧವಿದೆ.
  • ಮುಂಬೈ ಭಾರತೀಯ ಕ್ರಿಕೆಟ್‌ಗೆ ವೇದಿಕೆಯಾಗಿದ್ದರೆ, ಬಾಲಿವುಡ್ ಅಲ್ಲಿ ನೆಲೆಗೊಂಡಿದೆ.
  • ಅದಕ್ಕೆ ಇದೂ ಒಂದು ಕಾರಣವಿರಬಹುದು.
ಧೋನಿ, ಕೊಹ್ಲಿ, ಯುವರಾಜ್, ರೋಹಿತ್ ಶರ್ಮಾ, ರಾಹುಲ್... ಸ್ಟಾರ್ ಹೀರೋಯಿನ್ ಗಳ ಜೊತೆ ಡೇಟ್ ಮಾಡಿದ ಭಾರತೀಯ ಕ್ರಿಕೆಟಿಗರು! title=

Indian cricketers who dated star heroines: ಕ್ರಿಕೆಟ್‌ಗೂ ಬಾಲಿವುಡ್‌ಗೂ ಅವಿನಾಭಾವ ಸಂಬಂಧವಿದೆ. ಮುಂಬೈ ಭಾರತೀಯ ಕ್ರಿಕೆಟ್‌ಗೆ ವೇದಿಕೆಯಾಗಿದ್ದರೆ, ಬಾಲಿವುಡ್ ಅಲ್ಲಿ ನೆಲೆಗೊಂಡಿದೆ. ಅದಕ್ಕೆ ಇದೂ ಒಂದು ಕಾರಣವಿರಬಹುದು. ಭಾರತ ತಂಡದಲ್ಲಿ ಸ್ಟಾರ್ ಕ್ರಿಕೆಟಿಗನಾದರೆ ಸಾಕು. ಕೀರ್ತಿ, ಕೋಟಿಗಟ್ಟಲೆ ಆದಾಯ ಬಂದು ಬೀಳುತ್ತದೆ. ಇನ್ನು ನಮ್ಮ ಭಾರತದ ಅನೇಕ ಕ್ರಿಕೆಟಿಗರು ಸ್ಟಾರ್ ಹೀರೋಯಿನ್ ಗಳ ಜೊತೆ ಅಫೇರ್ ಹೊಂದಿದ್ದರು... 

ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಾಯಕಿ ಸೋಫಿಯಾ ಹಯಾತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿತ್ತು... ಬಳಿಕ ಸ್ಪೋರ್ಟ್ಸ್ ಮ್ಯಾನೇಜರ್ ರಿತಿಕಾ ಸಜ್ದೆ ಅವರನ್ನು ಪ್ರೀತಿಸಿ ಮದುವೆಯಾದರು.  

ಇದನ್ನೂ ಓದಿ-47 ರನ್ ಗಳಿಸಿ ಔಟಾದ್ರೂ ಶ್ರೇಷ್ಠ ದಾಖಲೆ ಬರೆದ ರೋಹಿತ್: ಯಾವ ನಾಯಕನೂ ಮಾಡಲು ಸಾಧ್ಯವಾಗದ ವಿಶೇಷ ರೆಕಾರ್ಡ್ ಅದು

ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಖಾತೆಯಲ್ಲಿ ಹಲವು ನಾಯಕಿಯರಿದ್ದಾರೆ. ಆದರೆ ಜನಪ್ರಿಯ ಹೆಸರುಗಳು ರಾಯ್ ಲಕ್ಷ್ಮಿ ಮತ್ತು ದೀಪಿಕಾ ಪಡುಕೋಣೆ. ಧೋನಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಈ ಇಬ್ಬರು ನಾಯಕಿಯರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಹೇಳಿಕೆಗಳಿವೆ.

ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರು ದೀಪಿಕಾ ಪಡುಕೋಣೆ, ನೇಹಾ ಧೂಪಿಯಾ, ಕಿಮ್ ಶರ್ಮಾ ಮತ್ತು ಪ್ರೀತಿ ಜಿಂಟಾ ಅವರೊಂದಿಗೆ ಸಂಬಂಧಗಳನ್ನು ಹೊಂದಿದ್ದರು ಎಂಬ ವರದಿಗಳಿವೆ..

ರನ್ ಮಷಿನ್ ವಿರಾಟ್ ಕೊಹ್ಲಿ ನಾಯಕಿ ಅನುಷ್ಕಾ ಶರ್ಮಾ ಅವರನ್ನು ಡೇಟಿಂಗ್ ಮಾಡಿ ಮದುವೆಯಾದರು. 

ಯುವ ಸೆನ್ಸೇಷನ್ ಕೆಎಲ್ ರಾಹುಲ್ ಗೆ ನಾಯಕಿ ನಿಧಿ ಅಗರ್ವಾಲ್ ಜೊತೆ ಅಫೇರ್ ಇತ್ತು ಎಂಬ ಮಾತು ಕೇಳಿ ಬಂದಿತ್ತು.. ನಂತರ ಅವರು ನಟ ಸುನೀಲ್ ಶೆಟ್ಟಿಯವರ ಮಗಳು ಅಥಿಯಾ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. 

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ಜೊತೆ ಡೇಟಿಂಗ್ ಮಾಡಿದ್ದರು.. ಸದ್ಯ ಅವರಿಬ್ಬರು ಮದುವೆಯಾಗಿದ್ದಾರೆ..

ಇದನ್ನೂ ಓದಿ-ಮೊಹಮ್ಮದ್ ಶಮಿ ತಾಯಿಗೆ ಅನಾರೋಗ್ಯ- ವಿಶ್ವಕಪ್ ಫೈನಲ್ ಆರಂಭದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲು!

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಯಕಿ ಗೀತಾ ಬಸ್ತ್ರಾ ಜೊತೆ ಡೇಟಿಂಗ್ ಮಾಡಿದ್ದಾರೆ. 2016ರಲ್ಲಿ ಇಬ್ಬರೂ ಮದುವೆಯಾದರು..

ಯುವ ಕ್ರಿಕೆಟಿಗ ಶುಭಮನ್ ಗಿಲ್ ನಾಯಕಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News