Shruti Haasan : ನಟಿ ಶ್ರುತಿ ಹಾಸನ್ ಬ್ರೇಕ್ ಅಪ್ ನಂತರ ಒಂಟಿಯಾಗಿದ್ದಾರೆ. ಮುಂಬೈ ಗೆಳೆಯ ಸಂತಾನು ಹಜಾರಿಕಾ ಸಂಬಂಧ ಕೊನೆಗೊಳಿಸಿರುವ ಸುಂದರಿ ಏಕಾಂಗಿ ಜೀವನ ಕಳೆಯುತ್ತಿದ್ದಾರೆ. ಶೃತಿ ಹಾಸನ್ ಎರಡು ವರ್ಷಗಳಿಂದ ಡೂಡಲ್ ಕಲಾವಿದ ಶಾಂತನು ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮುಂಬೈನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
Actress Shruti Haasan Private Photo: ನಿನ್ನೆ ರಾತ್ರಿ ಮಲಗುವ ಮುನ್ನ ಈ ಫೋಟೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರಂತೆ. ಆದರೆ ಇಂತಹ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಫೋಟೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆಯೇ? ಆಕಸ್ಮಿಕವಾಗಿ ಶೇರ್ ಆಗಿದೆಯೇ ಎಂಬುದು ಇದು ತಿಳಿದಿಲ್ಲ. ಆದರೆ ಈ ಫೋಟೋ ನೋಡಿದರೆ ಅವರು ಬೆಡ್ ಮೇಲೆ ಮಲಗಿರುವಂತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
Shruti Haasan troll : ಇತ್ತೀಚೆಗೆ ನಟಿ ಶೃತಿ ಹಾಸನ್ ಅವರು ತಮ್ಮ ಅಭಿಮಾನಿಗಳಿಗಾಗಿ ಆಸ್ಕ್ ಮಿ ಸೆಶನ್ ನಡೆಸಿದರು. ನೆಟ್ಟಿಗರೊಬ್ಬರು ಆಕೆಯನ್ನು Are you Vergin ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು. ಇದಕ್ಕೆ ಶ್ರುತಿ ನೀಡಿದ ಉತ್ತರ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.